Find the Best ಕಿವಿ Shayari, Status, Quotes from top creators only on Nojoto App. Also find trending photos & videos about ಕಿವಿ in english, ಕಿವಿ english meaning, ಕಿವಿ ನೋವà³, ಕಿವಿ ನೋವಿಗೆ ಕಾರಣ, ಕಿವಿ ಚಿತà³à²°,
ರಘು ಶಿವಸ್ವಾಮಿ
ಖಾಲಿ ಗೋಡೆಯಲ್ಲೂ ಸಣ್ಣದೊಂದು ಕಿಟಕಿಯಿದೆ. #ಗೋಡೆ #ಕಿವಿ open collab challenge #yqcollabchallenge #YourQuoteAndMine Collaborating with ಕಂಬದ ಗೊಂಬೆ Collaborating with ಮುದ್ದುಮನಸಿನ ಪೆದ್ದು👰
Harish Nayak
ಕಿವಿ ರೇಗಿದ್ದಾಳೆ ನನ್ನವಳು ನನ್ನಲ್ಲಿ; ಹೇಳಿದ್ದಾಳೆ, ಸೋತೆ ಮದುವೆಯಾಗಿ ನಿಮ್ಮಂಥ ಕವಿಯನ್ನು. ಸಾಲದ್ದಕ್ಕೆ ಹಿಂಡಿದ್ದಾಳೆ ಕಿವಿಯನ್ನು..! #ಹನಿಹನಿಇಬ್ಬನಿ #ಕಿವಿ
Aishwarya Muddan✍
ಊಹಾ-ಪೊಹಾಗಳಿಗೆ ಕಿವಿ ಕೊಡಬೇಡ... ಚುಚ್ಚು ಮಾತಿಗೆ ಮನಸೊಡ್ಡಬೇಡ... #ಊಹೆ #ಕಿವಿ #ಮನಸು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto