Nojoto: Largest Storytelling Platform

Best ಗಂಟು Shayari, Status, Quotes, Stories

Find the Best ಗಂಟು Shayari, Status, Quotes from top creators only on Nojoto App. Also find trending photos & videos about ಗಂಟು meaning in english, ಗಂಟು in english, ಗಂಟು ಮೂಟೆ ಕನ್ನಡ ಫುಲ್ ಮೂವಿ, ಗಂಟು ಮೂಟೆ ಕನ್ನಡ ಸಿನಿಮಾ, ಗಂಟು ಮೂಟೆ ಕನ್ನಡ ಮೂವಿ,

  • 2 Followers
  • 2 Stories
    PopularLatestVideo

ಆಗಂತುಕ

#ಗಂಟು#ನಂಟು#yqjogi#yqkannada#veeresh_hanni

read more
ಬದುಕಿನ ಒಗಟು
ಬಿಡಿಸಲಾಗದ ಕಗ್ಗಂಟು
ಕಷ್ಟಗಳು ನೂರೆಂಟು
ನೆಮ್ಮದಿ ಎಲ್ಲುಂಟು
ಜೀವನಕ್ಕೆ ಬೇಕು ಗಂಟು
ಇಲ್ಲದಿದ್ದರೆ ಇರಲ್ಲಾ ಯಾವ ನಂಟು🆚 #ಗಂಟು#ನಂಟು#yqjogi#yqkannada#veeresh_hanni

ಕೃಷ್ಣ ಚರಣ

#ಗಂಟು#yqjogi#yqbaba#yqyogi#yqdidi

read more
ಗಂಟು ಮೂಟೆ ಕಟ್ಟಿಕೊಂಡು ನಿನ್ನ ಮನಸಿನ ಬಾಗಿಲಿಗೆ ಬಂದಿರುವ ನಾನು, ಪ್ರೇಮಿ ಅಲ್ಲ..!!
ನನ್ನ ಮನಸ್ಸನ್ನು ಹುಡುಕುತ್ತಾ ಬಂದಿರುವ ಪತ್ತೆದಾರಿ...!!
ಗಂಟು ಮೂಟೆ ಬಿಚ್ಚಿದರೆ, ನಿನ್ನದೇ ಸುಳುಹುಗಳು
ಒಂದೊಂದೇ ಬಿಡಿಸಿದರೆ, ಸಿಕ್ಕಿದೆ ಈ ಸಾಲುಗಳು.. #ಗಂಟು#yqjogi#yqbaba#yqyogi#yqdidi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile