Nojoto: Largest Storytelling Platform

Best ಮುಸ್ಸಂಜೆ Shayari, Status, Quotes, Stories

Find the Best ಮುಸ್ಸಂಜೆ Shayari, Status, Quotes from top creators only on Nojoto App. Also find trending photos & videos about ಮುಸ್ಸಂಜೆ ಮಾತು ಕನ್ನಡ ಮೂವಿ, ಮುಸ್ಸಂಜೆ ಮಾತು ಸಾಂಗ್ಸ್, ಮುಸ್ಸಂಜೆ ಮಾತು ಪಿಚ್ಚರ್, ಮುಸ್ಸಂಜೆ ವೇಳೆ, ಮುಸ್ಸಂಜೆ ಕವನಗಳು,

  • 6 Followers
  • 6 Stories
    PopularLatestVideo

Chidanand Mayachari

ಸೂರ್ಯಾಸ್ತ ನೋಡುವುದೇ ಸಂಭ್ರಮ. #ಮುಸ್ಸಂಜೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಗೋಧೂಳಿಯು ಇತ್ತಂತೆ 
ಆ ಕಾಲ 
ವಾಹನಧೂಳಿ ಇರುವದಂತೆ 
ಈ ಕಾಲ ಸೂರ್ಯಾಸ್ತ ನೋಡುವುದೇ ಸಂಭ್ರಮ.

#ಮುಸ್ಸಂಜೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ರೇಣುಕೇಶ್ ಸದಾಶಿವಯ್ಯ

ಸೂರ್ಯಾಸ್ತ ನೋಡುವುದೇ ಸಂಭ್ರಮ. #ಮುಸ್ಸಂಜೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದಿನಕರನು‌ ಆತ್ಮಹತ್ಯೆ ಮಾಡಿಕೊಂಡ, ಭಗ್ನಪ್ರೇಮಿಗೆ/
ರವಿಮಾಮ ಸಾಗರಿಯ ಅಪ್ಪಲು ಉತ್ಸುಕ, ನವಪ್ರೇಮಿಗೆ// ಸೂರ್ಯಾಸ್ತ ನೋಡುವುದೇ ಸಂಭ್ರಮ.

#ಮುಸ್ಸಂಜೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shruthi Shru

ಸೂರ್ಯಾಸ್ತ ನೋಡುವುದೇ ಸಂಭ್ರಮ. #ಮುಸ್ಸಂಜೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಳುಗುತ್ತಿರೋ ಸೂರ್ಯನ🌞
ಮೂಡಿರೋ ಪೂರ್ಣ ಚಂದ್ರನ...⚪️
ಬೆಟ್ಟದ ತುದಿಯಲ್ಲಿ ನಿಂತು..
ಒಟ್ಟಿಗೆ ನೋಡುವಾಸೆ..
 ಸೂರ್ಯಾಸ್ತ ನೋಡುವುದೇ ಸಂಭ್ರಮ.

#ಮುಸ್ಸಂಜೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಸೂರ್ಯಾಸ್ತ ನೋಡುವುದೇ ಸಂಭ್ರಮ. #ಮುಸ್ಸಂಜೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಳುಗುವ ಸಮಯದಲಿ
ಅದೆಷ್ಟು ಸುಂದರ ದಿಗಂತ
ರಂಗನು ಸುತ್ತಮುತ್ತ ಚೆಲ್ಲಿ 
ಕಿರಣಗಳ ಸೂಸಿ ರವಿ ಅಸ್ತಂಗತ 
 ಸೂರ್ಯಾಸ್ತ ನೋಡುವುದೇ ಸಂಭ್ರಮ.

#ಮುಸ್ಸಂಜೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನಯನ

#ಮುಸ್ಸಂಜೆ ವೇಳೆyqjogiyqkannada#

read more
•••ಮುಸ್ಸಂಜೆ ವೇಳೆ•••

ಈ ಸಂಜೆ ಕವಿದಾಗ
ತಂಗಾಳಿಯಲ್ಲಿ ನಾನು
ಹೆಜ್ಜೆಯಿಟ್ಟು ಸಾಗಿದಾಗ
ಮನದಲಿ ನೀನು...

ಹೊಸದೇನು ಈ ಸಂಜೆ
ಸಪ್ತಸ್ವರಗಳ ಅಲೆಗಳು
ಆಲಿಸಲೇನು ಅದರಲ್ಲಿ
ನೂರೆಂಟು ಭಾವಗಳು...

ಕಣ್ಣು ಸೆಳೆವ ಈ ವೇಳೆಗೆ
ಸಂಜೆರಾಗಕೆ ಸಂಗೀತವೇ
ಮನದ ಭಾವಕೆ ಮುನ್ನುಡಿಗೆ
ಮಾತುಗಳೆಕೆ ಮೌನವೇ

ನಯನ ಆಚಾರ್ಯ ✍️
 #ಮುಸ್ಸಂಜೆ ವೇಳೆ#yqjogi#yqkannada#

Mukund

#ಮುಸ್ಸಂಜೆ

read more
mute video


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile