Nojoto: Largest Storytelling Platform

Best ಸಮಾಜ Shayari, Status, Quotes, Stories

Find the Best ಸಮಾಜ Shayari, Status, Quotes from top creators only on Nojoto App. Also find trending photos & videos about ಸಮಾಜ ವಿಜ್ಞಾನದ ಗುರಿ ಮತ್ತು ಉದ್ದೇಶಗಳು, ಸಮಾಜಶಾಸ್ತ್ರದ ಪಿತಾಮಹ ಯಾರು, ಸಮಾಜ ವಿಜ್ಞಾನ ಬೋಧನಾ ವಿಧಾನ pdf, ಸಮಾಜ ವಿಜ್ಞಾನದ ಮಹತ್ವ, ಸಮಾಜ ವಿಜ್ಞಾನ ಎಂದರೇನು,

  • 7 Followers
  • 17 Stories

Shruthi U

ಬಾಲೆಯಿವಳು. #ಹೆಣ್ಣು_ಮಗಳು #ಸಮಾಜ #yqjogi #yqkannada #ನಿಜವೇಷ

read more
ಎಂದಿನಂತೆ ಖುಷಿಯಿಂದ ಅಪ್ಪ ತಂದಿತ್ತ ಹೊಸ ಕೆಂಪು ಲಂಗ ತೊಟ್ಟು ಆಡಿ ಕುಣಿಯುತ್ತಿರುವಳವಳು. ಬಾಲೆಯವಳು; ಅರಿಯಳು ಆ ಮೂಲೆಮನೆ ಮಧ್ಯವಯಸ್ಕನ ತೆವಲನ್ನು. ಮುಗ್ಧೆಯವಳು; ತಿಳಿಯಳು ಪಕ್ಕದ ಬೀದಿಯ ಹುಡುಗನ ನಗುವಿನ ಹಿಂದಿನ ಕೆಟ್ಟ ಚಟವನ್ನು. ಪುಟ್ಟ ಮಗು ಅವಳು; ನಿಲುಕದು ಅವಳ ತಿಳುವಳಿಕೆಗೆ, ಅವರಿವರ ಕೆಟ್ಟ ದೃಷ್ಟಿಯ ಹಿಂದಿನ ತಪ್ಪು ಯೋಚನೆಗಳು. 
ಆಡಿ ಕುಣಿಯುತ್ತಿರುವಳವಳು; ಖುಷಿಯಿಂದ. ಬಾಲೆಯಿವಳು. 

#ಹೆಣ್ಣು_ಮಗಳು 
#ಸಮಾಜ 
#yqjogi #yqkannada
#ನಿಜವೇಷ

Bhavani HG

ಮೊದಲು ನಾವು ಬದಲಾಗಬೇಕು. #ಸಮಾಜ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #secondquote

read more
ಮಾನವೀಯ ಮೌಲ್ಯಗಳನ್ನು  ಅರಿಯಬೇಕು... ಮೊದಲು ನಾವು ಬದಲಾಗಬೇಕು.

#ಸಮಾಜ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #secondquote

ಲಕುಮಿಕಂದ ಮುಕುಂದ

#yqjogi#yqkannada#ಸಂಸ್ಕಾರ#ಕೆಲಸ#ಅವಮಾನ#ಸಮಾಜ #YourQuoteAndMine Collaborating with ಡಾ.ಮಲ್ಲಿನಾಥ ಶಿ. ತಳವಾರ Collaborating with Shashikant Desai Collaborating with Reshma shetty

read more
ಅರಸಿ ಅವಳಲ್ಲ,ಸರಸ ಬೇಕಿಲ್ಲ..😂 #yqjogi#yqkannada#ಸಂಸ್ಕಾರ#ಕೆಲಸ#ಅವಮಾನ#ಸಮಾಜ  #YourQuoteAndMine
Collaborating with ಡಾ.ಮಲ್ಲಿನಾಥ ಶಿ. ತಳವಾರ
Collaborating with Shashikant Desai
Collaborating with Reshma shetty

ರೇಣುಕೇಶ್ ಸದಾಶಿವಯ್ಯ

#ತಂಕಾ #ಮಲ್ಲಿ_ತಂಕಾ #ಉಪದೇಶ #ಸಮಾಜ #ಹಸಿವು #yqjogi_kannada #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
*ತಂಕಾ

ಹೊಟ್ಟೆ ತುಂಬಲು
ಬೇಕೊಂದು ಸಾಂತ್ವನದ
ನುಡಿಮುತ್ತಿನ
ಅಣಿಮುತ್ತು; ಉದರ
ನಿಮಿತ್ತಂ ಬಹುವೇಷಂ// #ತಂಕಾ 
#ಮಲ್ಲಿ_ತಂಕಾ 
#ಉಪದೇಶ 
#ಸಮಾಜ 
#ಹಸಿವು 
#yqjogi_kannada   #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

ಮೊದಲು ನಾವು ಬದಲಾಗಬೇಕು. #ಸಮಾಜ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೊದಲು,
'ನಾನು' 'ಮಾಜಿ' ಆಗಬೇಕು// ಮೊದಲು ನಾವು ಬದಲಾಗಬೇಕು.

#ಸಮಾಜ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#ಹೈಕು #ಮಲ್ಲಿ_ಹೈಕುಗಳು #ಹೆಣ್ಣು #ಗಂಡು #ಸಮಾಜ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಗಂಡು ರಕ್ಷಣೆ
ಕುಟುಂಬದ ಸಂಸ್ಕೃತಿ
ಹೆಣ್ಣು; ಸಂಸಾರ #ಹೈಕು 
#ಮಲ್ಲಿ_ಹೈಕುಗಳು 
#ಹೆಣ್ಣು 
#ಗಂಡು 
#ಸಮಾಜ   #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

#ಶುಭೋದಯ#ಪ್ರೀತಿ#ನೋವು#ಸಮಾಜ#yqjogi#yqkannada #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ಪ್ರೀತಿಯಿಂದಾದ ಅನಾಹುತವ, ಅಳುವುದರಿಂದ
 ಅಲ್ಪವಾದರೂ ಶಮನಗೊಳಿಸಬಹದೇನೋ
 ಎಂಬ ಸಮಾಧಾನ ಗಾಲಿಬ್//
 #ಶುಭೋದಯ#ಪ್ರೀತಿ#ನೋವು#ಸಮಾಜ#yqjogi#yqkannada #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ #YourQuoteAndMine Collaborating with Dr. Mallinath S Talawar

read more
ರೋಗ ನಿರೋಧಕ ಶಕ್ತಿ ಮೈಕ್ರಾನ್ ಜೀವಿಯ
ಮುಂದೆ ಪ್ರತಿರೋಧ ತೋರದೆ ತಲೆತಗ್ಗಿಸಿದೆ
ಆದರೆ ಮೈಕ್ರಾನ್ ಜೀವಿಯ ಆಯಸ್ಸು ಕೆಲವೇ
ಗಂಟೆಗಳು, ಪ್ರತಿರೋಧ ಒಡ್ಡಲು ಅಂತಃಶಕ್ತಿಯೂ ಬೇಕು #yqjogi#yqkannada#ಚಿಂತನೆ#ಸಮಾಜ#ವ್ಯಕ್ತಿ   #YourQuoteAndMine
Collaborating with Dr. Mallinath S Talawar

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಜೀವನ#ಸಮಾಜ#ಬಣ#ಖೇದ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ವಸುದೈವ ಕುಟುಂಬದಿಂದ
ಏಕ ಕುಟುಂದತ್ತ ಸಾಗುತಿದೆ
ಇದು ಸಾಮಾಜಿಕ ದುರಂತ
ಅಥವಾ ಆತ್ಮಹತ್ಯೆ ...!!?? #yqjogi#yqkannada#ಜೀವನ#ಸಮಾಜ#ಬಣ#ಖೇದ #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಹೈಕು#ಸಮಾಜ#ಸ್ತ್ರೀ #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಮಕ್ಕಳ
ರಚ್ಚೆ,ಹೆತ್ತವರಿಗೆ
ರೇಜಿಗೆ #yqjogi#yqkannada#ಹೈಕು#ಸಮಾಜ#ಸ್ತ್ರೀ  #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ
loader
Home
Explore
Events
Notification
Profile