Nojoto: Largest Storytelling Platform

Best ರಾತ್ರಿ Shayari, Status, Quotes, Stories

Find the Best ರಾತ್ರಿ Shayari, Status, Quotes from top creators only on Nojoto App. Also find trending photos & videos about ರಾತ್ರಿ ಪದದ ಅರ್ಥ, ರಾತ್ರಿ ಕವನ, ರಾತ್ರಿ ರಾಣಿ ಹೂವು, ರಾತ್ರಿ ಸಂಚರಿಸುವ ಭೂತ ಯಾವುದು, ರಾತ್ರಿ ವಿರುದ್ಧ ಪದ,

  • 14 Followers
  • 21 Stories
    PopularLatestVideo

Shruthi

ಏನೆಂದು ತಿಳಿಸಿ. #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
1. ಉಗುರು ತಿಗಿಯಬಾರದು 
2.ಕಸ ಗುಡಿಸಿ ಹೊರ ಹಾಕಬಾರದು  ಏನೆಂದು ತಿಳಿಸಿ. 

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shivaputra

ನಿಗೂಢತೆಯನ್ನು! #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಣ್ಣೊರಸಿಕೊಂಡು ಒಂದೇ
ಉಸಿರಿನಲ್ಲಿ ಬಾಯಿಬಾಯಿ
ಬಡಿದುಕೊಂಡು ಹೇಳುತ್ತಿದೆ
ಮನದಲ್ಲಿ ಅರಳಿನಿಂತಿರುವ 
ಭಾವನೆಗಳ ಜೊತೆಯಲ್ಲಿ..... 
ನನ್ನ ಹೃದಯ ಕದ್ದುಕೊಂಡು 
ಕಾಣೆಯಾದ ಯಾವುದೋ.... 
ಒಂದು ಮಾಯಾಗಾತಿಯ.... 
ಮುಖದ ಚಿತ್ರಣವನ್ನು ನಾ... 
ಹುಣ್ಣಿಮೆಯ ಚಂದ್ರನಿಗೆ..... 
ಪದೇ ಪದೇ ಹೇಳುತ್ತಿದೆ...... 
ಶಿಕಾ ✍️...... 
 ನಿಗೂಢತೆಯನ್ನು! 

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಏನೆಂದು ತಿಳಿಸಿ. #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೊದಲಿಗೆ ಕೆಲಸ ಮಾಡೋದಿಲ್ಲ !
ಓದು !
ಹರಟೆ ! ಏನೆಂದು ತಿಳಿಸಿ. 

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ರಾತ್ರಿ

read more
ಶಿವರಾತ್ರಿ

ನನ್ನವಳು ಹೊಡೆಯುತ್ತಲೇ
ಇರುತ್ತಾಳೆ ಗೊರಕೆ
ಪ್ರತಿ ರಾತ್ರಿ..
ನಿದ್ದೆಯೇ ಇಲ್ಲದ ನನಗೆ
ಯಾವಾಗಲೂ
ಶಿವರಾತ್ರಿ..!! #ಹನಿಹನಿಇಬ್ಬನಿ #ರಾತ್ರಿ

Chidanand Mayachari

ಕನಸುಗಳ ಊರಿಗೆ ಹೋಗಲು. #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಆಸೆಗಳ ತಾರಾಲೋಕ ತಲೆಯಲ್ಲಿ 
ಮಿಂಚುತ್ತವೆ ಇರುಳ ಕತ್ತಲೆಯಲ್ಲಿ 
ಸ್ವಪ್ನಗಳ ಸಾಲು ಕಣ್ಣಪರದೆಯಲ್ಲಿ 
ಅಸಾಧ್ಯ ಸಾಧ್ಯವಾಗಿದೆ ನಿತ್ಯವಿಲ್ಲಿ 
ಕೊನೆಗೊಂದು ಕೊರಗೂ ಎನ್ನಲ್ಲಿ 
ಬ್ರಮೆ ಅನತಿಕಾಲದಿಂದ ಏಕಿಲ್ಲಿ? ಕನಸುಗಳ ಊರಿಗೆ ಹೋಗಲು.

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Chidanand Mayachari

ಒಮ್ಮೆ ಕಲ್ಪಿಸಿಕೊಂಡು ತಿಳಿಸಿ. #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ಭಾರತದ ಜನಸಂಖ್ಯೆಯು 
ಅರ್ಧದಷ್ಟು ಕಡಿಮೆ ಇರುತ್ತಿತ್ತು.  ಒಮ್ಮೆ ಕಲ್ಪಿಸಿಕೊಂಡು ತಿಳಿಸಿ. 

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ಆಗಂತುಕ

ಕಳ್ದೊಗಿದ್ದೆ ಕ್ಷಮೆಯಿರ್ಲಿ🙏 ನಿದ್ದೆಯಿರದ ರಾತ್ರಿ ನೆನೆದ ನಲ್ಮೆಯ ಮನಗಳಿಗೆಲ್ಲ ಹೃದಯಾಂತರಾಳದ ನಮನಗಳು❤️ #ಪ್ರಭೆ #ರಾತ್ರಿ #yqkannada #yqjogi #ವೀ_ಪದಗಳು

read more
ಕತ್ತಲೆತ್ತೆತ್ತಲು ಕಣ್ಣರಳಿಸಿರಲು ಛೇ ಇದೆಂಥಾ ಕನಸು! 
ಈ ಇರುಳ ಬಾಳಿಗೆ ಬೆಳದಿಂಗಳ ಬೆಳಕೆ ಜೊತೆಗೂಡಿರಲು ಇನ್ನೇಲ್ಲಿ ಕತ್ತಲೆ; ಸುತ್ತಲೂ ಅವಳೊಲವ ಪ್ರಭೆಯ ಪ್ರಖರತೆಯಿರಲು.. ಕಳ್ದೊಗಿದ್ದೆ ಕ್ಷಮೆಯಿರ್ಲಿ🙏

ನಿದ್ದೆಯಿರದ ರಾತ್ರಿ

ನೆನೆದ ನಲ್ಮೆಯ ಮನಗಳಿಗೆಲ್ಲ ಹೃದಯಾಂತರಾಳದ ನಮನಗಳು❤️

#ಪ್ರಭೆ
#ರಾತ್ರಿ

ಆಗಂತುಕ

🥳😴😴 #ರಾತ್ರಿ #yqjogi #yqkannada #ವೀ_ಪದಗಳು

read more
#ರಾತ್ರಿ
ಕತ್ತಲ ಕನವರಿಕೆಯ ಕನಸಿನಲಿ
ಕೈಗೆಟುಕದ ಬೆಳಕಿನ ಹುಡುಕಾಟ.. 🥳😴😴

#ರಾತ್ರಿ 
#yqjogi 
#yqkannada 
#ವೀ_ಪದಗಳು

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ರಾತ್ರಿ

read more
ಇರುಳು ಕವಿದು
ಬೆಳದಿಂಗಳು ಹರಡಿ
ನೈದಿಲೆಯ ರಮಿಸಿ
ತಂಗಾಳಿ ಜೋಗುಳ
ಹಾಡಿ ಮಲಗಿಸುತಿದೆ
ಪೂರ್ಣಿಮೆಯು ತಂದ
ಪರಿಣಾಮದಿಂದ
ರಾತ್ರಿ ಹಿತವಾಗಿ
ಸವಿ ನಿದಿರೆ ತಂತು

ಅಮು ಭಾವಜೀವಿ  #ರಾತ್ರಿ

Narahari Rao

ನಿಗೂಢತೆಯನ್ನು! #ರಾತ್ರಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಿವಿ ಕೊಟ್ಟು ಕೇಳಿದರೇ ಕೇಣಿಸುತ್ತದೆ
 
ಕೆಲವು ಸಲ ಪ್ರಣಯ ಗೀತಗಳನ್ನು... 
ಕೆಲವೊಮ್ಮೆ ವಿರಹ ಗೀತೆಗಳನ್ನು... 

ನಿನ್ನ ಮನದಾಳದ ಭಾವನೆಗಳನ್ನು 
ರಾತ್ರಿ ಒಮ್ಮೊಮ್ಮೆ ಹಂಚುಕೊಳ್ಳುತ್ತದೆ! ನಿಗೂಢತೆಯನ್ನು! 

#ರಾತ್ರಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile