Nojoto: Largest Storytelling Platform

Best ಮನುಷ್ಯ Shayari, Status, Quotes, Stories

Find the Best ಮನುಷ್ಯ Shayari, Status, Quotes from top creators only on Nojoto App. Also find trending photos & videos about ಮನುಷ್ಯನ ದೇಹದಲ್ಲಿ ಎಷ್ಟು ಮೂಳೆಗಳಿವೆ, ಮನುಷ್ಯನ ಸ್ವಭಾವಗಳು, ಮನುಷ್ಯನ ದೇಹದಲ್ಲಿ ಎಷ್ಟು ನರಗಳಿವೆ, ಮನುಷ್ಯನ ಹೃದಯ, ಮನುಷ್ಯನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ,

  • 10 Followers
  • 25 Stories
    PopularLatestVideo

ರಘು ಶಿವಸ್ವಾಮಿ

ನಮ್ಮ ತನವನ್ನು ಮರೆಯುವಷ್ಟಲ್ಲ. #ಮನುಷ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಡವಳಿಕೆ ವ್ಯಕ್ತಿತ್ವ ಸೃಷ್ಟಿಸಿದರೆ, 
ವ್ಯಕ್ತಿತ್ವ ಜಗಕೆ ವ್ಯಕ್ತಿಯ ಪರಿಚಯ ಮಾಡಿಸುತ್ತದೆ.
ನಂತರ ಪರಿಚಯವಾದ ನಮ್ಮ ತನವನ್ನು ನಾವು ಉಳಿಸಿಕೊಂಡೋದರಷ್ಟೇ ಸಾಕು ಈ ಜಗದೊಳಗೆ.
ನಾವು ಬದಲಾಗಬೇಕಾದ ಅವಶ್ಯಕತೆಯೇ ಇರುವುದಿಲ್ಲ. ನಮ್ಮ ತನವನ್ನು ಮರೆಯುವಷ್ಟಲ್ಲ. 

#ಮನುಷ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಯಾವುಗಳೆಂದು ತಿಳಿಸಿ. #ಮನುಷ್ಯ #yqjogi #yqkannada #collabwithjogi #Collab #YourQuoteAndMine Collaborating with YourQuote Jogi

read more
ಆಸೆ, ಅಸೂಯೆ, ಪ್ರೀತಿ
ಆಸೆಪಟ್ಟಿದ್ದೆಲ್ಲ ಸಿಗಲ್ಲ..
ಅಸೂಯೆ ಪಡೋರೆ ಇಲ್ಲೆಲ್ಲ..
ಪ್ರೀತಿ ಇಲ್ಲದ ಜೀವವೇ ಇಲ್ಲ..
 ಯಾವುಗಳೆಂದು ತಿಳಿಸಿ. 

#ಮನುಷ್ಯ #yqjogi #yqkannada #collabwithjogi #collab  #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಮನುಷ್ಯನ ಬಾಳು ಇಷ್ಟೇ 🙈🙈 #ಮನುಷ್ಯ #ಬಾಳು #ವೆಂಚಿರಾ # #ಸಾವು #ಬದುಕು #ಕನ್ನಡ_ಬರಹಗಳು #YourQuoteAndMine Collaborating with ರಾघवಮ್•®• ಅಜ್ಞಾತವಾಸಿ Collaborating with shwe pra Collaborating with ಲಾವಣ್ಯ ಲಾಲಿ🖋

read more
ಮಾನವನಿಷ್ಟೇ,
ಬದುಕಿದ್ದಾಗ ದೊಂಬರಾಟ,
ಸತ್ತಾಗ ತಿಥಿಯೂಟ. ಮನುಷ್ಯನ ಬಾಳು ಇಷ್ಟೇ 🙈🙈
#ಮನುಷ್ಯ #ಬಾಳು #ವೆಂಚಿರಾ # #ಸಾವು #ಬದುಕು #ಕನ್ನಡ_ಬರಹಗಳು   #YourQuoteAndMine
Collaborating with ರಾघवಮ್•®• ಅಜ್ಞಾತವಾಸಿ
Collaborating with shwe pra
Collaborating with ಲಾವಣ್ಯ ಲಾಲಿ🖋

ಮೌನ

ಯಾವುಗಳೆಂದು ತಿಳಿಸಿ. #ಮನುಷ್ಯ #yqjogi #yqkannada #collabwithjogi #Collab #YourQuoteAndMine Collaborating with YourQuote Jogi

read more
ಒಮ್ಮೊಮ್ಮೆ ಒಳ್ಳೆತನ
ಕೋಪ
ನಮ್ಮ ಭಾವನೆಗಳು ಯಾವುಗಳೆಂದು ತಿಳಿಸಿ. 

#ಮನುಷ್ಯ #yqjogi #yqkannada #collabwithjogi #collab   #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಯಾವುಗಳೆಂದು ತಿಳಿಸಿ. ranjuಗೊಂಬೆ_ಹಿತನುಡಿಗಳು #ಮನುಷ್ಯ #yqjogi #yqkannada #collabwithjogi #Collab #YourQuoteAndMine Collaborating with YourQuote Jogi

read more
1) ಇತರರಂತೆ ನಾನಿಲ್ಲ ಎಂಬ ಅಸೂಯೆ.. 🤐
2) ಮಿತಿಯಿರದ ಅತಿಯಾದ ಕೋಪ.. 😡
3) ತನ್ನನ್ನು ತಾನು ಹತೋಟೆಯಲ್ಲಿ
ಇರಿಸಿಕೊಳ್ಳಲಾಗದ ಮುಗ್ದ ಮನಸ್ಸು.. 😣 ಯಾವುಗಳೆಂದು ತಿಳಿಸಿ. 
#ranjuಗೊಂಬೆ_ಹಿತನುಡಿಗಳು
#ಮನುಷ್ಯ #yqjogi #yqkannada #collabwithjogi #collab  #YourQuoteAndMine
Collaborating with YourQuote Jogi

Shivaputra

ಯಾವುಗಳೆಂದು ತಿಳಿಸಿ. #ಮನುಷ್ಯ #yqjogi #yqkannada #collabwithjogi #Collab #YourQuoteAndMine Collaborating with YourQuote Jogi

read more
ಅಹಂಕಾರ, ಕೋಪ, ಸ್ವಾರ್ಥ  ಯಾವುಗಳೆಂದು ತಿಳಿಸಿ. 

#ಮನುಷ್ಯ #yqjogi #yqkannada #collabwithjogi #collab   #YourQuoteAndMine
Collaborating with YourQuote Jogi

ಆಗಂತುಕ

#ಭೂಮಿ#ಆಕಾಶ#ಮನುಷ್ಯ#yqjogi#yqkannada#ವೀರೇಶ್ ಹಣ್ಣಿ

read more
ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ 
ದಾರಿಯ ಯಾವುದೇ ನಕ್ಷೆಗಳಿಲ್ಲ,
ಈಜುವ ಮೀನಿಗೆ ಯಾವ
ನಿಯಮನೂ ಇಲ್ಲ,
ಜೀವಸಂಕುಲಕ್ಕೆ ಬುದ್ದಿಜೀವಿ
ಆದ ಮಾನವನಿಗೆ ನೂರೆಂಟು
ನೀತಿ ನಿಯಮಗಳಿದ್ದರು ಮಾಡೋ
ತಪ್ಪುಗಳಿಗೆ ಕೊನೇನೆ ಇಲ್ಲಾ🆚 #ಭೂಮಿ#ಆಕಾಶ#ಮನುಷ್ಯ#yqjogi#yqkannada#ವೀರೇಶ್ ಹಣ್ಣಿ

DIVAKAR D

ಮುಂಜಾನೆಗೊಂದು ಮುನ್ನುಡಿ - ೧೫೯ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಮನುಷ್ಯ #ಬದುಕು #yqjogi #yqmandya

read more
ಮುಂಜಾನೆಗೊಂದು ಮುನ್ನುಡಿ - ೧೫೯
=======================================
" ಕಡುಕ್ರೂರಿ ವ್ಯಾಘ್ರನು ತನ್ನೊಟ್ಟಿಗೊಯ್ಯುವುದು ತನ್ನವರೆನ್ನೆಲ್ಲಾ ಬಿಸಿನೆತ್ತರ ಬಸಿದು ಹಸಿವಿಂಗಿಸಲು, ಬಳಗವನ್ನೆಲ್ಲಾ ಬಿರಿಬಿರಿದು
ಕರೆವುದು ಹಕ್ಕಿ ತುತ್ತನ್ನು ಹಂಚಿ ತಿನ್ನಲು, ಏಕಾಂಗಿಯಾಗಿ ಹೋರಾಡಿ
ಬಚ್ಚಿಟ್ಟು ಸ್ವಾರ್ಥದಿ ಗಳಿಸಿ ಸ್ಮಶಾನದಲ್ಲಿ ನಗುವವನೊಬ್ಬನೆ ಮನುಜನು"  ಮುಂಜಾನೆಗೊಂದು ಮುನ್ನುಡಿ - ೧೫೯
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#ಮನುಷ್ಯ #ಬದುಕು  #yqjogi #yqmandya

DIVAKAR D

ಎಷ್ಟು ಸ್ವಾರ್ಥವಲ್ಲವೇ ಮುಂಜಾನೆಗೊಂದು ಮುನ್ನುಡಿ - ೧೫೭ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಬದುಕು #ಮನುಷ್ಯ #ಬೆಂಕಿ #ಸ್ವಾರ್ಥ #yqjogi #yqmandya

read more
ಮುಂಜಾನೆಗೊಂದು ಮುನ್ನುಡಿ - ೧೫೭
==================================
" ಸ್ವಾರ್ಥದ ಮನುಜನಿವ ತಾಂ ಬೆಳೆದು ಅವನೊಬ್ಬನ 
ಬೆಳೆಸುವೆನೆಂಬುದನೊಪ್ಪದವನಿವದುಕೆ ಬದುಕಿನ ಮನದಿ 
ಬೆಂಕಿಯಂತೆ ಕುದಿದು ಬೆಳಕಾಗದೆ ಬೂದಿಯಾಗಿ ಹೋಗುವಾ"  ಎಷ್ಟು ಸ್ವಾರ್ಥವಲ್ಲವೇ
ಮುಂಜಾನೆಗೊಂದು ಮುನ್ನುಡಿ - ೧೫೭
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಬದುಕು #ಮನುಷ್ಯ #ಬೆಂಕಿ #ಸ್ವಾರ್ಥ #yqjogi #yqmandya

DIVAKAR D

ಮುಂಜಾನೆಗೊಂದು ಮುನ್ನುಡಿ - ೧೫೪ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #yqjogi #yqmandya #ಮನುಷ್ಯ #ಬದುಕು ಮುಂಜಾನೆಗೊಂದು ಮುನ್ನುಡಿ - ೧೫೪ ====================================== ಮನುಜನ ಬದುಕು ಎಷ್ಟು ಕ್ಷಣಿಕವೋ ಅಷ್ಟೇ ಶಾಶ್ವತವಾದುದು ತನ್ನೊಳಿತಿಗಾಗಿ ಬದುಕಿದರೆ ಕ್ಷಣಿಕವೂ ಜಗದೊಳಿತಿಗಾಗಿ ಬಾಳಿರೆ ಶಾಶ್ವತವೂ

read more
ಮುಂಜಾನೆಗೊಂದು ಮುನ್ನುಡಿ - ೧೫೪
======================================
ಮನುಜನ ಬದುಕು ಎಷ್ಟು ಕ್ಷಣಿಕವೋ ಅಷ್ಟೇ ಶಾಶ್ವತವಾದುದು
ತನ್ನೊಳಿತಿಗಾಗಿ ಬದುಕಿದರೆ ಕ್ಷಣಿಕವೂ ಜಗದೊಳಿತಿಗಾಗಿ ಬಾಳಿರೆ ಶಾಶ್ವತವೂ ಮುಂಜಾನೆಗೊಂದು ಮುನ್ನುಡಿ - ೧೫೪
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ
#yqjogi #yqmandya #ಮನುಷ್ಯ #ಬದುಕು

ಮುಂಜಾನೆಗೊಂದು ಮುನ್ನುಡಿ - ೧೫೪
======================================
ಮನುಜನ ಬದುಕು ಎಷ್ಟು ಕ್ಷಣಿಕವೋ ಅಷ್ಟೇ ಶಾಶ್ವತವಾದುದು
ತನ್ನೊಳಿತಿಗಾಗಿ ಬದುಕಿದರೆ ಕ್ಷಣಿಕವೂ ಜಗದೊಳಿತಿಗಾಗಿ ಬಾಳಿರೆ ಶಾಶ್ವತವೂ
loader
Home
Explore
Events
Notification
Profile