Nojoto: Largest Storytelling Platform

Best ಹೂವೆ Shayari, Status, Quotes, Stories

Find the Best ಹೂವೆ Shayari, Status, Quotes from top creators only on Nojoto App. Also find trending photos & videos about ಹೂವೆ ಹೂವೆ, ಹೂವೆ ಹೂವೆ ಸಾಂಗ್, ಹೂವೆ ಬೇಚೇನ್ ಪೆಹ್ಲಿ ಬಾರ್, ಹೂವೆ, ಹೂವೆ ಬೆಳದಿಂಗಳಾ,

  • 3 Followers
  • 3 Stories
    PopularLatestVideo

Dr Anapu

ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. #ಹೂವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀನಿರದ ಮನೆ ಛಾವಣಿ ಇಲ್ಲದ ಸೂರಿನಂತೆ
ನೀನಿರದ ಜೀವನ ತಾಯಿಲ್ಲದ ಮಗುವಿನಂತೆ..

ಹುಟ್ಟಿದಾಗಲೂ, ಶವ ಯಾತ್ರೆಯಲೂ
ಜಾತಿ ಧರ್ಮ ಕರ್ಮ ತೋರದ ಏಕೈಕ ಜೀವಿ ನೀ..

ಹೂವೇ ಬದುಕಿನ ಹಸಿರು ಉಸಿರು..

ಸದಾ ನೀ ನಮ್ಮೊಂದಿಗಿರು

ಇಂತಿ
ಪ್ರೀತಿಯ ಹೂ ಮನಸ್ಸು ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. 

#ಹೂವೆ #yqjogi #yqkannada #collab #collabwithjogi  #YourQuoteAndMine
Collaborating with  YourQuote Jogi

ರಮೇಶ್ ಹಡಪದ

ಹೂವಿನ ಜೊತೆ ಮಾತನಾಡಿದ ಮನದ ಮಾತು , ಹೂವಿನ ಜೊತೆ ಪ್ರೀತಿ ಹಂಚಿಕೊಳ್ಳುವವರು ಕೊಲಬ್ ಮಾಡಿ ಬರೆಯುವ ಮನಸಿದ್ದವರಿಗೆ ಕೊಲಬ್ ಗೆ ಇನ್ವೈಟ್ #openforcollab #Challenge #ಪ್ರೀತಿ #ಹೂವೆ #ಸಂಭಾಷಣೆ #yqmarutid #yqjogi_kannada #YourQuoteAndMine Collaborating with ಮಾರುತಿ ಡಿ Collaborating with ವಿಜಿ ✍️💞

read more
ಹೇ..ಹೂವೆ ನೀ ಅರಳಿದ ಕ್ಷಣದಲ್ಲಿ ಅದುಮಿಟ್ಟ
ದುಃಖ ಅರೇಘಳಿಗೆಯಲ್ಲಿ ಮಾಯವಾಗಿ
ಸಂತಸದ ಘಮಲು ಹೊರ ಸೂಸುತಿದೆ. ಹೂವಿನ ಜೊತೆ ಮಾತನಾಡಿದ
ಮನದ ಮಾತು ,
ಹೂವಿನ ಜೊತೆ ಪ್ರೀತಿ ಹಂಚಿಕೊಳ್ಳುವವರು ಕೊಲಬ್ ಮಾಡಿ ಬರೆಯುವ ಮನಸಿದ್ದವರಿಗೆ ಕೊಲಬ್ ಗೆ ಇನ್ವೈಟ್
#openforcollab #challenge 
#ಪ್ರೀತಿ #ಹೂವೆ #ಸಂಭಾಷಣೆ 
#yqmarutid #yqjogi_kannada  #YourQuoteAndMine 
Collaborating with ಮಾರುತಿ ಡಿ
Collaborating with ವಿಜಿ ✍️💞

ಲಕುಮಿಕಂದ ಮುಕುಂದ

ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. #ಹೂವೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೂವೆ ನಿನ್ನ ಅಂದವ ಎಂತು ಬಣ್ಣಿಸಲಿ
ಕಂಪು ಸೂಸಿ ಮನಕೆ ಮುದ ನೀಡಿ
ಪ್ರೇಮಿಗಳ ಮೆಚ್ಚುಗೆ ಪಡೆಯುವೆ.
ನಿ ಇರಲೇಬೇಕು ಎಲ್ಲ ಕಾರ್ಯಗಳಲಿ.!

ಜನನದಿಂದ ಮರಣದವರೆಗಿನ ಯಾತ್ರೆ
ನಿನ್ನ ಸಾಂಗತ್ಯ ಬೇಕೆ ಬೇಕು ನಮಗೆ.
ಕಿವಿಗಿಟ್ಟು ನೋಡುವವರು ಇದ್ದಾರೆ,
ನಮ್ಮಲ್ಲಿಯೇ ಗೊತ್ತಾಗದಂತೆ ಇದ್ದಾರೆ.

ಹೂವೆ ನಿನ್ನಿಂದ ಕಲಿಯಬೇಕಿದೆ ನಾವು
ಮುಳ್ಳಿನೊಂದಿಗೆ ಬದುಕುವುದನು.
ಹೂವೆ ನಿನ್ನಿಂದ ಅರಿಯಬೇಕಿದೆ ನಾವು
ಪರೋಪಕಾರ ಜೀವನ ಜಯಿಸಬೆಕೆಂದು.

ನಿನ್ನಂದೆ ದೇವರ ಮುಡಿಗೊಮ್ಮೆಯಾದರೂ
ಏರಿ ರಾರಾಜಿಸಬೇಕು,ನಗುತಿರಬೇಕು
ಮೂರು ದಿನದ ಬದುಕು ಅಂದದಿ ನೆಡೆಸಿ
ಕೊನೆಗೆ ಸೆರಲೇಬೇಕು ಅಂತ್ಯದ ಹಾದಿಗೆ.!
 ದೇವರನ್ನು ಪೂಜಿಸಲು, ಮನೆಯ ಅಲಂಕಾರ ಮಾಡಲು, ಹೆಣ್ಣಿನ ಜೆಡೆಗೆ ಹೀಗೆ ಹಲವಾರು ಸಮಯದಲ್ಲಿ ನಾವು ಹೂವನ್ನು ಬಳಸುತ್ತೇವೆ. ಸೌಂದರ್ಯದ ಜೊತೆಗೆ ಚಂದದ ಪರಿಮಳ ಪಸರಿಸುವ ಹೂಗಳು ತನು ಮನ ಮನೆಗಳನ್ನೆಲ್ಲಾ ಖುಷಿಯಿಂದ ಇರಿಸುತ್ತದೆ. ಇಷ್ಟೆಲ್ಲಾ ಕೊಡುವ ಹೂವಿಗೊಂದು ಪತ್ರ ಬರೆಯಿರಿ. 

#ಹೂವೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile