Nojoto: Largest Storytelling Platform

Best ರಸ್ತೆ Shayari, Status, Quotes, Stories

Find the Best ರಸ್ತೆ Shayari, Status, Quotes from top creators only on Nojoto App. Also find trending photos & videos about ರಸ್ತೆ ನಿಯಮಗಳು, ರಸ್ತೆ ಸುರಕ್ಷತೆ ನಿಯಮಗಳು, ರಸ್ತೆ ಸುರಕ್ಷತಾ ಸಪ್ತಾಹ, ರಸ್ತೆ ಸಂಚಾರ ನೀತಿ ನಿಯಮಗಳು, ರಸ್ತೆ ದುರಸ್ತಿ,

  • 7 Followers
  • 9 Stories
    PopularLatestVideo

Shivaputra

ದೂರದಲ್ಲಿ ಬೊಗಳುತ್ತಿದ್ದ ನಾಯಿ. #ರಸ್ತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೆನಪುಗಳ ಸುಳಿಯಲ್ಲಿ
ನೀನಿಲ್ಲದೆ ಏಂಕಾಗಿಯಾಗಿ
ಪಯಣಿಗನಾಗಿ ನಾನು
ಹೊರಡುವಾಗ ನನಗಾದ
ಹೊಸ ಅನುಭವ...  ದೂರದಲ್ಲಿ ಬೊಗಳುತ್ತಿದ್ದ ನಾಯಿ. 

#ರಸ್ತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ರಸ್ತೆ

read more
ರಸ್ತೆ

ನಮ್ಮೂರಿನ ರಸ್ತೆಗೂ
ನಿನ್ನೆ ನೆಡೆದಿತ್ತು 
ಡಾಂಬರೀಕರಣ!
ಇಂದು ಕಾಣಿಸಿಕೊಂಡಿದೆ
ಅಲ್ಲಲ್ಲಿ ಬಿರುಕು
ಇದಕ್ಕೆ ಬೇನಾಮಿ
ಗುತ್ತಿಗೆದಾರನೇ ಕಾರಣ!! #ಹನಿಹನಿಇಬ್ಬನಿ #ರಸ್ತೆ

Harish Nayak

#ಹನಿಹನಿಇಬ್ಬನಿ #ರಸ್ತೆ

read more
ರಸ್ತೆ

ಹೊಂಡ 
ರಸ್ತೆಯ ಒಳಗೊ,
ರಸ್ತೆ ಹೊಂಡದ 
ಒಳಗೊ,
ರಸ್ತೆ ಹೊಂಡಗಳೆರಡು
ನಮ್ಮ ವ್ಯವಸ್ಥೆಯ 
ಒಳಗೊ.!? #ಹನಿಹನಿಇಬ್ಬನಿ #ರಸ್ತೆ

Chidanand Mayachari

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನಿಮ್ಮೂರಿನ ರಸ್ತೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #csmayachari #ರಸ್ತೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಅರ್ಧ ದುರಸ್ತಿಯಲ್ಲಿವೆ 
ಇನ್ನರ್ಧ ಹಾಳಾಗಿವೆ 
ವರ್ಣಿಸಲೇನು ಅವನ್ನು?
ಬರಗಾಲದ ಕೆರೆಯಂತಿವೆ.. ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ನಿಮ್ಮೂರಿನ ರಸ್ತೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 
#csmayachari 
#ರಸ್ತೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಆಗಂತುಕ

ಮುನಿಸಿಕೊಂಡಿವೆ ಮೈಲುಗಲ್ಲುಗಳು. #ರಸ್ತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಾಹನಗಳ ಸಂಚಾರವಿಲ್ಲದೆ
ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ
ಪಕ್ಷಿಗಳ ಕಲರವ ಜೋರಾಗಿವೆ
ಸ್ವಾತಂತ್ರ ಬಾನಡಿಯಲ್ಲಿ 
ಗರಿಬಿಚ್ಚಿ ಹಾರುತ್ತಿವೆ
ಗಾಳಿಯು ಸಹ ಕಲುಷಿತವಾಗದೆ
ನಿರ್ಮಲವಾಗಿ ಎಲ್ಲೆ
ಮೀರಿ ಬೀಸುತ್ತಿದೆ
ಮಾನವನ ಮಾಲಿನ್ಯದಿಂದ 
ಬೇಸತ್ತ ಪ್ರಕೃತಿ ನಿರಾಳವಾಗಿದೆ🆚 ಮುನಿಸಿಕೊಂಡಿವೆ ಮೈಲುಗಲ್ಲುಗಳು.

#ರಸ್ತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸುಮಾ ರಮೇಶ್

ಮುನಿಸಿಕೊಂಡಿವೆ ಮೈಲುಗಲ್ಲುಗಳು. #ರಸ್ತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುನಿಸಿಕೊಂಡಿವೆ ಮೈಲುಗಲ್ಲುಗಳು,
ವಿಶೇಷ ವಿಮಾನದಲಿ ಬಂಧುಗಳ ಕರೆತಂದಿರಿ,
ನಾವೇನು ಮಾಡಿದ್ದೆವು? ನಮ್ಮನ್ನು ಮರೆತಿರಿ!
ನಿಜ...ಉಲ್ಲಂಘಿಸಬಾರದು ನಿಯಮಗಳನು, ದೇಶಬಂಧುಗಳ ಒಳಿತಿಗಾಗಿ; ಆದರೇನು‌ ಮಾಡುವುದು? 
ಉಸಿರಳಿವಾಗ ನಮ್ಮವರು ಪಕ್ಕದಲ್ಲಿರಬೇಕು!
ಅದಕ್ಕೆಂದೇ ವಿದೇಶಗಳಿಂದ ಹಾರಿ ಮನೆಗೆ ಬಂದರು,
ಆದರೆ ನಾವು ನಡೆದೇ ಹೊರಟೆವು,
ಮನೆ ತಲುಪಲು ಇನ್ನೆಷ್ಟು ದೂರವೋ! ಮುನಿಸಿಕೊಂಡಿವೆ ಮೈಲುಗಲ್ಲುಗಳು.

#ರಸ್ತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನಿಮ್ಮೂರಿನ ರಸ್ತೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ರಸ್ತೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
           ಯ
ಇಕ್ಕೆಲಗಳಲ್ಲಿ ಭಾರತ ದರ್ಶನವೇ ಇದೆ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ನಿಮ್ಮೂರಿನ ರಸ್ತೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ರಸ್ತೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ದೂರದಲ್ಲಿ ಬೊಗಳುತ್ತಿದ್ದ ನಾಯಿ. #ರಸ್ತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಂಟಿ ಪಯಣಿಗ ನಾನು
ಸಣ್ಣಗೆ ಮಿಣುಗುವ ಕಂಬದ ದೀಪ
ಕಪ್ಪನೆಯ‌ ಸುಲೋಚನ
ನಾಯಿಯ ರೋದನ
ನನ್ನ ಹೃದಯದ ಕಂಪನ
ಹತ್ತಿರವಾಗುತಿದೆ
ನನ್ನಯ ನಿಲ್ದಾಣ//
 ದೂರದಲ್ಲಿ ಬೊಗಳುತ್ತಿದ್ದ ನಾಯಿ. 

#ರಸ್ತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Theertha.A. Gowda

ಮುನಿಸಿಕೊಂಡಿವೆ ಮೈಲುಗಲ್ಲುಗಳು. #ರಸ್ತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮರುಕಳಿಸುತ್ತಿವೆ ಹಿಂದಿನ ದಿನಗಳು.. ಮುನಿಸಿಕೊಂಡಿವೆ ಮೈಲುಗಲ್ಲುಗಳು.

#ರಸ್ತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile