Find the Best ಹನಿ Shayari, Status, Quotes from top creators only on Nojoto App. Also find trending photos & videos about ಹನಿಗವನಗಳà³, ಹನಿಗವನ ಎಂದರೇನà³, ಹನಿ ಬನಿ, ಹನಿಸಿಂಗà³, ಹನಿ ಕವನಗಳà³,
ರಘು ಶಿವಸ್ವಾಮಿ
ನೀವು ಅವರಿಗಾಗಿ ಕಟ್ಟಿ ಒಂದು ಕುರಿಮರಿ.😂😂 #ಹನಿ#ನನ್ನ ಬರಹ#ಕನ್ನಡ ಜೋಗಿ#yq Nagaveni hiremath #YourQuoteAndMine Collaborating with Nagaveni Hiremath
Manjula Murali
ಅವನಿಗೆ ಸಿಕ್ಕಿರಬಹುದು ಬೇರೊಬ್ಬ ಹುಡಗಿ ಅವನಿಗೆ ಗೊತ್ತಿಲ್ಲದಿರಬಹುದು ಅವಳೇ ನನ್ನ ಬೇರೊಂದು ಹೆಸರನಲ್ಲಿರೊ ಫೇಸ್ಬುಕ್ ಫೇಕ್ ಬೆಡಗಿ ಗೊತ್ತಾದಾಗ ನೋಡಬೇಕು ಅವನ ಮುಖ ಇಂಗು ತಿಂದ ಮಂಗನ ಹಾಗೆ ಈ ಕಡೆ ನಾನು ಇಲ್ಲ ಆ ಕಡೆ ಅವಳು ( ನಾನೆ ) ಇಲ್ಲ 🤔😉😁 #ಹನಿ #ಕರುಣೆ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
Manjula Murali
ಶುಗರ್ ಜಾಸ್ತಿಯಾಗಬಾರದೆಂದು ಇನ್ಸುಲಿನ್ ಕೊಟ್ಟೆ ಅದರೂ ನೀ ಲಾಡು ನೋಡಿ ಬಾಯಲ್ಲಿ ಜೊಲ್ಲು ಸುರಿಸಿಬಿಟ್ಟೆ 😁😁 ಯಾಕೆ ಬಿಟ್ಟು ಹೋಗ್ಬಿಟ್ಟೆ....💞 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞 Collaborating with Raviraj shetty Collaborating with Raviraj Shetty
Manjula Murali
ಕಣ್ಣೀರು ಕೋಡಿಯಾಯಿತಷ್ಟೇ ನನ್ನ ಮೇಲೆ ನಿನಗೆ ಪ್ರೀತಿ ಕಡಿಮೆಯಾಯಿತಷ್ಟೇ ಯಾಕೆ ಬಿಟ್ಟು ಹೋಗ್ಬಿಟ್ಟೆ....💞 #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ನನ್ನ ಧ್ಯಾನದೊಳಗಿನ ಅವಿನಾಭಾವ ಲಹರಿಯು ನೀನೆ ಹರಿಯುವ ಒಲ್ವಿನ ಝರಿಯು ನೀನೆ ಬಿಡು ಸಖಿ. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ಅರ್ಥವಾಗಿದೆ ನಿನ್ನ ಆಲಾಪನೆ ಒಲವಿನಂದ ಹೊರಡಿಸಿರುವೆ ನಿನ್ನದೇ ಹೆಸರಿನ ಆಜ್ಞಾಪನೆ ಸನ್ನೆಯಲಿ ಕೊಡಬಾರದೆ ನೀ ಬರುವ ಮುನ್ಸೂಚನೆ ನನಗೀಗ ನಿಂದೆ ಆಲೋಚನೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ನೀ ನಡೆವ ಹಾದಿಯಲಿ ಬಣ್ಣವು ಓಕಳಿಯಾಡಿದೆ ನಿನ್ನ ನೋಡುವ ಕಣ್ಣಿವು ಕುಣಿದಾಡಿವೆ ಕಾಲಿವು ನಲಿದಾಡಿವೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ಕರಗೋ ಆ ಮೋಡದಲಿ ಹನಿ ಹನಿಯು ಮಳೆಯಾಗಿ ಭುವಿಗೆ ಸೇರುತಿರುವಾಗ ಚಲಿಸುವ ಮೋಡದಲಿ ಬೆರೆತು ನಡೆಸೋಣವೇ ..? ನಮ್ಮಿಬ್ಬರ ಸುಂದರ ಕಹಾನಿ #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada ಚಿತ್ರಕೃಪೆ: ಗೂಗಲ್. #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ಹಾರೋ ಹಕ್ಕಿಯಂತೆ ನಿನ್ನ ಹಾಯಾಗಿ ಬಿಟ್ಟೆ ನೀ ಬರುವೆಯೆಂಬ ಭರವಸೆಯಲ್ಲಿ ನಾನೀರುವಾಗ ಹದ್ದಿನಂತೆ ಕುಕ್ಕಿ ನೀ ಹಾರಿ ಹೋಗಿ ಬಿಟ್ಟೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞
ರಮೇಶ್ ಹಡಪದ
ಹೆಚ್ಚೇನು ಬಯಸದ ನಿನ್ನ ಹುಚ್ಚು ಮನಸಿನಲಿ ಮೆಚ್ಚುಗೆ ಪಡೆದು ಅನುರಾಗದ ಗುಚ್ಚ ಹಿಡಿದು ಬೆಚ್ಚಗೆ ಕುಳಿತಿರುವ ರಂಗ ನಾಯಕ ನಾನು.. ಗುಚ್ಚೊಂದು ನೀಡಿದ ಸುಮದ ಬೃಂದಾವನವೇ ನೀನು.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada #YourQuoteAndMine Collaborating with ವಿಜಿ ✍️💞