Find the Best ಕಲರವ Shayari, Status, Quotes from top creators only on Nojoto App. Also find trending photos & videos aboutಕಲರವ meaning in english, ಮಕà³à²•à²³ ಕಲರವ, ಕಲರವ meaning, ಕಲರವ ಅರà³à²¥, ಕಲರವ,
Amar Gudge
ಭಾನು ರಂಗಾಗಿ ರಾರಾಜಿಸಿದೆ ತಂಗಾಳಿ ಇಳೆಗೆ ಇಳಿಯುತ್ತಿದೆ ಬೆಳಕು ಬೇಸರದಿ ಸರಿಯುತಿದೆ ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #collab #amargude #collabwithjogi #YourQuoteAndMine Collaborating with YourQuote Jogi
ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #Collab #amargude #collabwithjogi #YourQuoteAndMine Collaborating with YourQuote Jogi
read moreರೇಣುಕೇಶ್ ಸದಾಶಿವಯ್ಯ
ತತ್ತಿಯ ಮೂಲಧಾತುಗಳ ಮಿಲನ ಆರಂಭವಾಗಿದೆ ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreDIVAKAR D
ಇಂದಿನ ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು ಬಂಧುತ್ವವನ್ನು ಭಾಂಧವ್ಯಗಳನ್ನು ಸಾಮಾಜಿಕ ಮಾದ್ಯಮಗಳಿಗೆ ಅಡ ಇಟ್ಟಿದ್ದೇವೆ. ಅಡವಿಟ್ಟ ಆಚರಣೆಗಳನ್ನು ಆಚರಿಸಿ ಮತ್ತೆ ಮುನ್ನಲೆಗೆ ಬರುವುದು ಮತ್ತೊಂದು ಅಡವಿಟ್ಟ ಆಚರಣೆ ಬಂದಾಗಲೇ... FULL PIECE IN CAPTION... ಒಮ್ಮೆ ಓದಿಬಿಡಿ.... ಸಾಮಾಜಿಕ ಮಾದ್ಯಮಗಳಿಗೆ ಅಡವಿಟ್ಟ ಮನೋಭಾವನೆಗಳು...💐💐💐 #ದಿವಾಕರ್ #ಸಾಮಾಜಿಕ ಮಾದ್ಯಮಗಳಲ್ಲಿ #ಆಚರಣೆ ಗಳ #ಕಲರವ #ಕನ್ನಡ #yqjogi #yqthoughts #socialmedia ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಅಡ ಇಟ್ಟಿದ್ದೇವೆ. ತಂದೆ ತಾಯಿಗಳಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮುದ್ದು ಮುದ್ದಾಗಿ ಬೆಳೆಸಿದ ಮಕ್ಕಳು ಹಿರಿಯರನ್ನು ಸ್ವಲ್ಪವೂ ಕನಿಕರ ತೋರದೆ ತಮ್ಮ ಮೂಲಭೂತ ಕರ್ತವ್ಯವನ್ನು ಮರೆತವರು ಆಧುನಿಕತೆಯ ಹೆಸರಿನಲ್ಲಿ ಮುಗ್ದಜೀವಗಳನ್ನು ವೃದ್ದಾಶ್ರಮಕ್ಕೆ ಸೇರಿಸಿದವರು ಎರುವಲು ತಂದ ಹಳಸಲು Fathers Day, Mothers Day ದಿನ ಆಶ್ರಮಕ್ಕೆ ಹೋಗಿ ಹಣ
ಒಮ್ಮೆ ಓದಿಬಿಡಿ.... ಸಾಮಾಜಿಕ ಮಾದ್ಯಮಗಳಿಗೆ ಅಡವಿಟ್ಟ ಮನೋಭಾವನೆಗಳು...💐💐💐 #ದಿವಾಕರ್ #ಸಾಮಾಜಿಕ ಮಾದ್ಯಮಗಳಲ್ಲಿ #ಆಚರಣೆ ಗಳ #ಕಲರವ #ಕನ್ನಡ #yqjogi #yqthoughts #SocialMedia ಆಧುನಿಕತೆಯ ಹೆಸರಿನಲ್ಲಿ ನಮ್ಮೆಲ್ಲ ಮನೋಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಿಗೆ ಅಡ ಇಟ್ಟಿದ್ದೇವೆ. ತಂದೆ ತಾಯಿಗಳಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮುದ್ದು ಮುದ್ದಾಗಿ ಬೆಳೆಸಿದ ಮಕ್ಕಳು ಹಿರಿಯರನ್ನು ಸ್ವಲ್ಪವೂ ಕನಿಕರ ತೋರದೆ ತಮ್ಮ ಮೂಲಭೂತ ಕರ್ತವ್ಯವನ್ನು ಮರೆತವರು ಆಧುನಿಕತೆಯ ಹೆಸರಿನಲ್ಲಿ ಮುಗ್ದಜೀವಗಳನ್ನು ವೃದ್ದಾಶ್ರಮಕ್ಕೆ ಸೇರಿಸಿದವರು ಎರುವಲು ತಂದ ಹಳಸಲು Fathers Day, Mothers Day ದಿನ ಆಶ್ರಮಕ್ಕೆ ಹೋಗಿ ಹಣ
read moreSHANTHARAJU H B
ಸೂರ್ಯಾಸ್ತ ಸಮಯ ಇಳಿಸಂಜೆ ಕತ್ತಲು ಆವರಿಸಿದೆ ಗೂಡು ಸೇರುವ ತವಕ ಗಿಡಮರಗಳಲಿ ಶುರುವಾಗಿದೆ ಹಕ್ಕಿಗಳ ಕಲರವ ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited