Nojoto: Largest Storytelling Platform
    PopularLatestVideo

Ramesh Hinge

#ಭರವಸೆ #Bharosa #ज़िन्दगी

read more
mute video

ರಘು ಶಿವಸ್ವಾಮಿ

ಗುರಿ ಪರ್ವತದಂತಿದೆ! #ಭರವಸೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿರಾಸೆ ಸಮುದ್ರದಷ್ಟಿದೆ
ಆತಂಕ ಆಗಸದಷ್ಟಿದೆ
ಆಸೆ ಊರಗಲ ಇದೆ
ಅಸೂಯೆ ಕೊನೆಯಿಲ್ಲದಷ್ಟಿದೆ
ಅಹಂಕಾರ ಲೆಕ್ಕವಿಲ್ಲದಷ್ಟಿದೆ
ನಾನತ್ವ ದೇಹಕ್ಕೆ ಅಂಟಿಕೊಂಡಿದೆ.
ಇದು ಮಾನವನ ಇತಿಹಾಸ...
 ಗುರಿ ಪರ್ವತದಂತಿದೆ!

#ಭರವಸೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

#yqjogi #yqkannadaquotes #anjalishidling #saachi_thoughts #ಭರವಸೆ #YourQuoteAndMine Collaborating with Anjali shidling

read more
Altratech cement 
ಹಾಕಿ ಸಿಸ್
ಉಳಿದರು ಉಳಿಬಹುದು
Altratech ಇದ್ದರೆ ಎಲ್ಲವೂ ಸಾಧ್ಯ
😝😝😝😝😝 #yqjogi #yqkannadaquotes #anjalishidling #saachi_thoughts #ಭರವಸೆ  #YourQuoteAndMine
Collaborating with Anjali shidling

. .

ಗುರಿ ಪರ್ವತದಂತಿದೆ! #ಭರವಸೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೌನ ಮನೆಮಾಡಿದೆ,

ಮನವು ಕಾತರಿಸುತ್ತಿದೆ,

ಜೀವನ ಹೀಗೇನೇ ಸಾಗುತ್ತಿದೆ... ಗುರಿ ಪರ್ವತದಂತಿದೆ!

#ಭರವಸೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಬಾಳು ಗೋಳಲ್ಲ... ಅರಿವಿನ ಮೂಲವದು ❤️ ಬೆಳಗಿನ ಶುಭೋದಯ ❣️💐 ranjuಗೊಂಬೆ_ಶುಭೋದಯದ_ಶುಭನುಡಿ #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ಭರವಸೆ #ಖುಷಿಯ_ಮರುಹುಟ್ಟು

read more
ಗೊಂದಲಗಳಿಗೆ ಕಡಿವಾಣವ ಹಾಕಿ ಚಿಂತೆಗಳಿಗೆ ಪೂರ್ಣವಿರಾಮವ ಹಾಕಿಬಿಡಿ..... 😐
ಬದುಕಿಗೊಂದು ಭರವಸೆಯ ಸವಾಲನೆಸೆದು
ಸಂತಸಗಳಿಗೆ ಮರುಹುಟ್ಟು ನೀಡಿ!
ಆಗ ನೋಡಿ ಬದುಕು ಆಗುವುದು
ನಿಮ್ಮ ಖುಷಿಯ ಖಾಯಂ ಒಡನಾಡಿ ❤💙 ಬಾಳು ಗೋಳಲ್ಲ... ಅರಿವಿನ ಮೂಲವದು ❤️
ಬೆಳಗಿನ ಶುಭೋದಯ ❣️💐
#ranjuಗೊಂಬೆ_ಶುಭೋದಯದ_ಶುಭನುಡಿ
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ಭರವಸೆ #ಖುಷಿಯ_ಮರುಹುಟ್ಟು

ರಂಜಿತಾ ಸೋಮಶೇಖರ್ ❤️

Hope is a real destiny of life.... ❤💙 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ವಾಸ್ತವ #ಭರವಸೆ #ನಂಬಿಕೆಯ_ಆಸರೆ

read more
ಸಿಗದೇ ಇರೋದನ್ನ ಬಯಸ್ಬಾರ್ದು 🤐
ಸಿಕ್ಕಿರೋದನ್ನ ತಿರಸ್ಕರಿಸಬಾರ್ದು 🤗
ಸಿಗದೇ ಇರೋದು 😞 ಸಿಕ್ಕಿರೋದು 🥰 
ಇವೆರಡರ ನಡುವೆ ಸಾಗೋ ಜೀವನ ಅನ್ನೋ ಕೊಂಡಿಯಲ್ಲಿ
ಏನೇ ಆದ್ರೂ ಬದುಕು ಇಂದಲ್ಲ ನಾಳೆ ಒಳಿತನ್ನೇ 
ಹೊತ್ತು ತರುವುದು ಅನ್ನೋ ಭರವಸೆಯ ಆಯುಧನಾ ಯಾವತ್ತಿಗೂ ಕಳ್ಕೊಬಾರ್ದು ❤ Hope is a real destiny of life.... ❤💙
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ವಾಸ್ತವ #ಭರವಸೆ #ನಂಬಿಕೆಯ_ಆಸರೆ

ರಂಜಿತಾ ಸೋಮಶೇಖರ್ ❤️

ಬದುಕಿನನ್ವೇಷಣೆ.. ❤️💙 ranjuಗೊಂಬೆ_ವಾಸ್ತವದನುಡಿಗಳು #yqjogi #yqkannada #ಕನ್ನಡ_ಬರಹಗಳು #ಜೀವನದಸಾರ #ಜೀವಂತಿಕೆಯಸೆಲೆ #ಭರವಸೆ #ನೆಮ್ಮದಿಗಳ_ನೆಲೆಗೂಡು

read more
ಬದುಕು ಅಂದ್ರೆ ಆಸ್ತಿ ಅಂತಸ್ತುಗಳು ಗಣನೆಯಲ್ಲ..!!
ಅದೇನಿದ್ರೂ ಕೇವಲ ನೆಮ್ಮದಿಯನ್ನೋ ನಿರಾಳತೆಯದು ಭಗವಂತನ ಕೃಪೆಯ ಮೇರೆಗೆ ದೊರೆವ ವರವೆಂಬ
ಮೂಲದ "ದಯಪಾಲಿಸುವಿಕೆ".. ❤️💙
 ಬದುಕಿನನ್ವೇಷಣೆ.. ❤️💙
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಜೀವನದಸಾರ #ಜೀವಂತಿಕೆಯಸೆಲೆ #ಭರವಸೆ #ನೆಮ್ಮದಿಗಳ_ನೆಲೆಗೂಡು

ರಂಜಿತಾ ಸೋಮಶೇಖರ್ ❤️

ಜೀವನದ ಸಾರ..❤️ ಶುಭೋದಯ ಎಲ್ಲರಿಗೂ... 💐💐 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ನಂಬಿಕೆ #ಭರವಸೆ #ದೈವನನುಗ್ರಹ

read more
ಜೀವನವದು ನೀನಂದುಕೊಂಡಂತೆ ಇಲ್ಲವೆಂದಾದರೆ..!!
ಇಂದು ಅದು ಪರಮಾತ್ಮನಾಜ್ಞೆಯಂತೆ
ನೊಂದು ಬೆಂದು ನಾಳಿನ ಒಳಿತಿಗಾಗಿ ಪರಿಪಕ್ವವಾಗುತ ಹದಗೊಳ್ಳುತ್ತಿದ್ದೆ ಎಂದರ್ಥ.. 😍🤩 ಜೀವನದ ಸಾರ..❤️
ಶುಭೋದಯ ಎಲ್ಲರಿಗೂ... 💐💐
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ನಂಬಿಕೆ #ಭರವಸೆ #ದೈವನನುಗ್ರಹ

ರಂಜಿತಾ ಸೋಮಶೇಖರ್ ❤️

Stay home stay safe most importantly be confident.. 💕 ಜೋಪಾನವಾಗಿರಿ 🙏 ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬದುಕು #ಭರವಸೆ #ಆತ್ಮವಿಶ್ವಾಸ #ಸ್ಪೂರ್ತಿಯಸೆಲೆ

read more
ವ್ಯರ್ಥವಾಗಿ ಕಾಲಹರಣ ಮಾಡೋ ಬದ್ಲಿಗೆ ಎಲ್ಲರಲ್ಲೂ ಅಲ್ದಿದ್ರೂ atleast ನಿಮಗೆ ತಿಳಿದ ಕೆಲವರಲ್ಲಾದ್ರೂ
ಆತ್ಮವಿಶ್ವಾಸ ಅನ್ನೋ ಸಂಜೀವಿನಿಯನ್ನ boost ಮಾಡಿ ಅದು immunity ಅಷ್ಟೇ ಅಲ್ದೆ ತನಗೆ ಏನು ಆಗೋದಿಲ್ಲ ಪೂರ್ಣವಿಶ್ವಾಸವನ್ನ ವೃದ್ಧಿಗೊಳಿಸೋದ್ರಲ್ಲಿ ಸಹಕಾರಿಯಗತ್ತೆ..!!
ನಿಮ್ಮ ಒಂದು ಮಾತು ಒಂದ್ ಜೀವ ನೆಮ್ಮದಿಯಾಗಿ ಉಸಿರಾಡೋಕೆ ಸ್ಫೂರ್ತಿಯಾದ್ರು ಆಗಬಹುದು do try it..❤️💙 Stay home stay safe most importantly be confident.. 💕
ಜೋಪಾನವಾಗಿರಿ 🙏
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ಭರವಸೆ #ಆತ್ಮವಿಶ್ವಾಸ #ಸ್ಪೂರ್ತಿಯಸೆಲೆ

ರಂಜಿತಾ ಸೋಮಶೇಖರ್ ❤️

ಮನದಾಳದಿಂದೊಂದ್ಮನವಿ... ❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಮನದಮಾತು #ಛಲ #ಭರವಸೆ #ಬದುಕುವಪರಿಹೀಗೆ

read more
ತಿಳಿದು ನಡೆ ಮನವೇ..!
ನಿನ್ನನ್ನು ತೆಗಳಿ, ತುಳಿದವರ ಮುಂದೆ
ತಲೆಯೆತ್ತಿ ನಡೆ ನೀನೂ ; ನಿನ್ ಸಾಧನೆಯ ಕಂಡು
ಅವರೇ ನಿನ್ನೆದುರು ತಲೆತಗ್ಗಿಸಿಬಿಡುವಂತೆ.. ❤️💙 ಮನದಾಳದಿಂದೊಂದ್ಮನವಿ... ❤️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಮನದಮಾತು #ಛಲ #ಭರವಸೆ #ಬದುಕುವಪರಿಹೀಗೆ
loader
Home
Explore
Events
Notification
Profile