Nojoto: Largest Storytelling Platform

Best ಸುಲಭ Shayari, Status, Quotes, Stories

Find the Best ಸುಲಭ Shayari, Status, Quotes from top creators only on Nojoto App. Also find trending photos & videos about ಸುಲಭ ಜೀವನ ಸಮೀಕ್ಷೆ, ಸುಲಭವಾಗಿ ಸಾಯುವುದು ಹೇಗೆ, ಸುಲಭವಾಗಿ ಬಿರಿಯಾನಿ ಮಾಡುವ ವಿಧಾನ, ಸುಲಭವಾಗಿ ಬಿಸಿಬೇಳೆ ಬಾತ್, ಸುಲಭ ವಿರುದ್ಧ ಪದ,

  • 6 Followers
  • 7 Stories
    PopularLatestVideo

Amar Gudge

ಮೆಟ್ಟಿ ನಿಲ್ಲಬೇಕು ಅಡೆತಡೆಗಳನ್ನು. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸುಲಭದಲ್ಲಿ ಸಿಗುವುದು ಸ್ವಾರಸ್ಯವಿರುವುದಿಲ್ಲ.
ಕಷ್ಟ ಎಂಬುದು ಯಾರನ್ನೂ ಬಿಡದ ನೆರಳಿನಂತೆ.
ಮೇಲ್ನೋಟಕ್ಕೆ ಸುಲಭವೆನಿಸಿದರೂ ಕೆಲಸವನ್ನು ಆರಂಭಿಸಿದಾಗ ತಿಳಿಯುವುದು ಅಂದುಕೊಂಡಷ್ಟು ಸುಲಭವಲ್ಲವೆಂದು. ಆವಾಗ ಹಿಂಜರಿಯದೇ ಕಷ್ಟವನ್ನು ಮೆಟ್ಟಿನಿಂತು ಅಡೆತಡೆಗಳ ಸರಿಸಿ ಮುನ್ನುಗ್ಗಿದಾಗಲೇ ಗುರಿಯ ಗಿರಿ ನಿಮ್ಮದಾಗುವುದು. ಮೆಟ್ಟಿ ನಿಲ್ಲಬೇಕು ಅಡೆತಡೆಗಳನ್ನು.

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Chidanand Mayachari

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari

read more
ರಸಹೀನ ಎಲುಬನ್ನು 
ಕಚ್ಚಿದೊಂದು ಶ್ವಾನ 
ತನ್ನೊಸಡಿನ ನೆತ್ತರನ್ನು 
ಹೀರುತ್ತ ಆನಂದಿಸಿದಂತೆ 
ಬಡವನ ಬದುಕಿದಂತೆ 
ರಾಜನಿರದ ಮಂತ್ರಿಯಿಟ್ಟ 
ಆಶ್ವಾಸನೆಯ ಎಲುಬು  ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

Raja Shekar

ಶ್ರಮವಿಲ್ಲದೆ ಏನೂ ದಕ್ಕಲ್ಲ. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬೆವರು-ರಕ್ತವ ಬಸಿಯಲೇ ಬೇಕು ಶ್ರಮವಿಲ್ಲದೆ ಏನೂ ದಕ್ಕಲ್ಲ. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Narahari Rao

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರೀತಿಯನ್ನು ಜೀವನ ಪರ್ಯಂತ ನಿಭಾಯಿಸುವುದು.  ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Narahari Rao

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಿಟ್ಟು ಹೋಗುತ್ತಿರುವ ನಿನ್ನನ್ನು ಮರೆಯುವುದು.  ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಶ್ರಮವಿಲ್ಲದೆ ಏನೂ ದಕ್ಕಲ್ಲ. #ಸುಲಭ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸುಲಭವಾಗಿ ಸಿಕ್ಕಿದ್ದು ಉಳಿಯುವುದಿಲ್ಲ// ಶ್ರಮವಿಲ್ಲದೆ ಏನೂ ದಕ್ಕಲ್ಲ. 

#ಸುಲಭ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕುಮಾರ ಸೀಟಿ ತೊಡಿಕಾನ

#ಸುಲಭ ಅಡುಗೆ ಮಾಡುವುದು 😁 #Comedy

read more
mute video


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile