Nojoto: Largest Storytelling Platform

Best ಸೀರೆ Shayari, Status, Quotes, Stories

Find the Best ಸೀರೆ Shayari, Status, Quotes from top creators only on Nojoto App. Also find trending photos & videos aboutಸೀರೆ ಉಡಿಸುವ ವಿಧಾನ, ಸೀರೆ, ಸೀರೆಗಳು, ಸೀರೆ ಉಡಿಸುವುದು, ಸೀರೆ ಗೊಂಡೆ,

  • 10 Followers
  • 13 Stories

Amar Gudge

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಹಸಿರು ಸೀರೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಸೀರೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi

read more
ಪುಳಕವು ತಾಕಿದಾಗ ಉಟ್ಟಸೀರೆ
ಉಸಿರಲಿ ಹಸಿರು ತುಂಬಿದ ನೀರೆ
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

 ಹಸಿರು ಸೀರೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಸೀರೆ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yqjogi_kannada#ಸೀರೆ#ನೀರೆ#ಸೌಂದರ್ಯ #YourQuoteAndMine Collaborating with ಡಾ. ಮಲ್ಲಿನಾಥ ಶಿ ತಳವಾರ

read more
ತನು-ಮನ ಎರಡೂ
ಕಾದ ಮೇಲೆ
ಧನವೆಲ್ಲಾ ಹರಿದು
ಹಂಚಿಹೋಗಿದೆ..!!😀 #yqjogi_kannada#ಸೀರೆ#ನೀರೆ#ಸೌಂದರ್ಯ #YourQuoteAndMine
Collaborating with ಡಾ. ಮಲ್ಲಿನಾಥ ಶಿ ತಳವಾರ

ರೇಣುಕೇಶ್ ಸದಾಶಿವಯ್ಯ

#yqjogi#yqkannada#ಸೌಂದರ್ಯ#ಹೆಣ್ಢು#ಸೀರೆ#ನೀನು #YourQuoteAndMine Collaborating with ಡಾ.ಮಲ್ಲಿನಾಥ ಎಸ್ ತಳವಾರ

read more
ಸೀರೆ ತಂದರೆ ಹೇಗೆ..
ಚಿಮ್ಮುವ ನೆರಿಗೆಗಳ ಒಡಲಲಿ ಸಿಗಿಸುವಾತ ನೀ.
ಮಲ್ಲಿಗೆ ದಂಡೆಯ ಮುಡಿಗೇರಿಸುವವ ನೀ..
ಕಾಸಗಲ ಸಿಂಧೂರವ ಹುಬ್ಬುಗಳ ನಡುವೆ ಇಡುವ ನೀ..
ನಿನಗೆ ನನ್ನನ್ನೇ ಅರ್ಪಿಸುವೆ..ತನುಮನದಿ... #yqjogi#yqkannada#ಸೌಂದರ್ಯ#ಹೆಣ್ಢು#ಸೀರೆ#ನೀನು #YourQuoteAndMine
Collaborating with ಡಾ.ಮಲ್ಲಿನಾಥ ಎಸ್ ತಳವಾರ

Follow us on social media:

For Best Experience, Download Nojoto

Home
Explore
Events
Notification
Profile