Nojoto: Largest Storytelling Platform

Best ಸಮಸ್ಯೆ Shayari, Status, Quotes, Stories

Find the Best ಸಮಸ್ಯೆ Shayari, Status, Quotes from top creators only on Nojoto App. Also find trending photos & videos about ಸಮಸ್ಯೆ ಮತ್ತು ಪರಿಹಾರ, ಸಮಸ್ಯೆ ಪದದ ಅರ್ಥ, ಸಮಸ್ಯೆ ಪರಿಹರಿಸುವ ಸರಳ ತಂತ್ರ, ಸಮಸ್ಯೆ ಪರಿಹರಿಸುವ ಕೌಶಲ್ಯ, ಸಮಸ್ಯೆ,

  • 14 Followers
  • 19 Stories

ರಘು ಶಿವಸ್ವಾಮಿ

ಸಮಯ ಕಳೆದಂತೆ! #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಾಳ್ಮೆಯಿಂದ ಕಾಯಬೇಕಷ್ಟೆ...‌ ಸಮಯ ಕಳೆದಂತೆ! 

#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಮೌನ

ಸಮಯ ಕಳೆದಂತೆ! #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಮಾಧಾನದಿಂದ ಯೋಚಿಸಿ ನಿರ್ಧಾರಿಸಿದಾಗ ಸಮಯ ಕಳೆದಂತೆ! 

#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಸಪ್ತಸ್ವರ

✅OPEN FoR COLLAB🔓ಶುಭೋದಯದ ಶುಭನುಡಿಗಳು - 3 ••••••••••••••••••••••••••••••••••••••••••••••••••••••••••••••••••• ⭐ ಕೆ. ರಂಗನಾಥ 🤗🖤 •••••••••••••••••••••••• #ಶುಭೋದಯದ_ಶುಭನುಡಿಗಳು #ಕೆ_ರಂಗನಾಥ #ಸಮಸ್ಯೆ #ಜೀವನ #yqquotes #yqjogi Collaborating with Ranganath Kalagatithanku for inviting me..#Ranganatha kalagati ...🤝

read more
ಗುರಿಯಿರೋ ಊರಿಗೆ ತಲಪೋದಕ್ಕೆ ಸರಿಯಾದ ದಾರಿಯಲ್ಲೇ  ನಡಿಬೇಕು ನಾವು ಒಂದ್ವೇಳೆ ತಪ್ಪು ದಾರಿಯಲ್ಲಿ ನಡದ್ರೆ ನಾವು ಅನ್ಕೋಡಿರೋ ಊರನ್ನ ತಲಪೋದಕ್ಕೆ ಆಗಲ್ಲ. ✅OPEN FoR COLLAB🔓ಶುಭೋದಯದ ಶುಭನುಡಿಗಳು - 3
•••••••••••••••••••••••••••••••••••••••••••••••••••••••••••••••••••
⭐ ಕೆ. ರಂಗನಾಥ 🤗🖤
••••••••••••••••••••••••

#ಶುಭೋದಯದ_ಶುಭನುಡಿಗಳು
#ಕೆ_ರಂಗನಾಥ  #ಸಮಸ್ಯೆ #ಜೀವನ #yqquotes #yqjogi 
Collaborating with Ranganath Kalagatithanku for inviting me..#Ranganatha kalagati ...🤝

ಸಪ್ತಸ್ವರ

ಸಮಯ ಕಳೆದಂತೆ! #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಮಸ್ಯೆಗೆ ಪರಿಹಾರ ಇದ್ದೇಇರುತ್ತೆ
 ಪರಿಹಾರ ಹುಡಕೊ ಮನಸ್ಥಿತಿ ಮತ್ತು
ಧೈರ್ಯ  ಆ ಸಮಯಕ್ಕೆ  ನಾವೇ ಬೆಳಸ್ಕೊಬೇಕು.

ಸಮಸ್ಯೆಗಳಿಗೆ  ಮುಕ್ತಿ ಇಲ್ಲ ಅದು ಯಾವಾಗ
ಅಂದ್ರೆ .ಯಾವಾಗ ನಾವು ಸಮಸ್ಯೆನಾ ಪರೀಕ್ಷೆಯಾಗಿ ನೋಡದೆ ,ಸಮಸ್ಯೆಯಾಗಿ  ನೋಡಿದಾಗ
 ಸಮಯ ಕಳೆದಂತೆ! 

#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಸಮಯ ಕಳೆದಂತೆ ಬಗೆಹರಿವುದೆಲ್ಲ ❤️ ranjuಗೊಂಬೆ_ಹಿತನುಡಿಗಳು #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ತಾಳ್ಮೆಯಿಂದ ಕಾಯಬೇಕಷ್ಟೇ..!
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನಮ್ಮಲ್ಲೇ ಇದೆ
ಪರಿಹಾರ ಇಲ್ಲದಿದ್ದರೂ ಅದು ಸಿಗುವವರೆಗೂ 
ತಾಳ್ಮೆಯಿಂದ ಕಾಯಬೇಕಿದೆ..!
ಕಾಲ ನಿಂತ ನೀರಲ್ಲ ಸಾಗುತ್ತಲೇ ಇರುತ್ತದೆ 
ಸಮ್ಯಸೆಗಳು ಇಂದಲ್ಲ ನಾಳೆ ಬಗೆಹರಿಯುತ್ತವೆ 
ಪರಿಸ್ಥಿತಿಯನ್ನು ವಿವೇಚನೆಯಿಂದ ಧೈರ್ಯವಾಗಿ ಎದುರಿಸಿದೊಡೆ 
ಯಾವ ಸಮಸ್ಯೆಯು ಸಮಸ್ಯೆ ಎಂದೆನಿಸುವುದೇ ಇಲ್ಲ..!
ಬದಲಾಗಬೇಕು ನಾವು ನಮ್ಮ ಚಿಂತನೆ ಭವ್ಯವಾದ 
ಶಾಂತಿಯುತ ಬದುಕ ಬದುಕಲು ಅದುವೇ ಪ್ರೇರಣೆ 😍 ಸಮಯ ಕಳೆದಂತೆ ಬಗೆಹರಿವುದೆಲ್ಲ ❤️
#ranjuಗೊಂಬೆ_ಹಿತನುಡಿಗಳು
#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Manjula Murali

ಬಗೆಹರಿಯಲಿ ಆದಷ್ಟು ಬೇಗ. #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದರ ಜೊತೆಯೆ 
ಪರಿಹಾರಗಳು ಹುಟ್ಟಿಕೊಂಡಿರುತ್ತವೆ
ತಿಳಿದುಕೊಳ್ಳುವಷ್ಟು ತಾಳ್ಮೆ ಇರಬೇಕು ಬಗೆಹರಿಯಲಿ ಆದಷ್ಟು ಬೇಗ. 

#ಸಮಸ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Manjula Murali

#ಕನ್ನಡ #ಅರ್ಥ #ಅಪಾರ್ಥ #ಸಮಸ್ಯೆ #yqquotes #raghavpavagada#yqbaba #YourQuoteAndMine Collaborating with raghava murali

read more
ಹೆಚ್ಚು ಅರ್ಥ 
ಮಾಡಿಕೊಂಡಷ್ಟು
ಒಬ್ಬರ ಮೇಲೆ ಒಬ್ಬರ
ಪ್ರೀತಿ ನಂಬಿಕೆ ಹೆಚ್ಚಾಗುವುದು
ಎಲ್ಲಿ ಅಪಾರ್ಥವಿಲ್ಲವೋ
ಅಲ್ಲಿ ಸಂಬಂಧಗಳು 
ಉಳಿಯುತ್ತದೆ 
ಬೆಳೆಯುತ್ತದೆ #ಕನ್ನಡ #ಅರ್ಥ #ಅಪಾರ್ಥ #ಸಮಸ್ಯೆ #yqquotes #raghavpavagada#yqbaba  #YourQuoteAndMine
Collaborating with raghava murali

Netra Patil

ಸವಾಲುಗಳು ಎದುರಾಗುತ್ತವೆ. #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನುಷ್ಯನ ಸಾಮರ್ಥ್ಯ ಅನಾವರಣಗೊಳ್ಳುತ್ತದೆ.
ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿ ನಿಲ್ಲಲು ಅವಕಾಶ ಕಲ್ಪಿಸುತ್ತದೆ.
ಅಸಾಧ್ಯ ಕೂಡ ಸಾಧ್ಯವೇ ಆಗುತ್ತದೆ ... ಸವಾಲುಗಳು ಎದುರಾಗುತ್ತವೆ. 

#ಸಮಸ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಬಗೆಹರಿಯಲಿ ಆದಷ್ಟು ಬೇಗ. #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಮಸ್ಯೆಗಳು ಬಂದಾಗ ಕುಂತ ಬಗಿಹರಿಸ್ಕೊಬೇಕ
ಅದ ಬಿಟ್ಟ ನಿಂತ ಜಗಳ ಮಾಡುದಲ್ಲ
ಒದರಾಡಿದ್ರೆ ಸಿಟ್ಟ ಬರತ್ತೆ
ಸಿಟ್ಟ ಬಂದ್ರೆ ಬಿ.ಪಿ ಬರತ್ತೆ
ಬಿ.ಪಿ ಶುಗರ್ ಅಣ್ಣ ತಮ್ಮ ಇದ್ದಂಗ
ಬಿ.ಪಿ ಬಂದಮ್ಯಾಲ ಶುಗರ್ ಬರಲೇಬೇಕ
ಶುಗರ ಬಂದ್ರೆ sweet ತಿನ್ನುವಂಗಿಲ್ಲ..
ಚಾ ಕುಡಿಯೋ ಹಾಗಿಲ್ಲ..
ಅದಕ್ಕ ಸಮಸ್ಯ ಬಂದಾಗ ಕುಂತ ಮಾತಾಡಿ ಬಗೆಹರಿಸ್ಗೋಬೇಕ..😂😂 ಬಗೆಹರಿಯಲಿ ಆದಷ್ಟು ಬೇಗ. 

#ಸಮಸ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ಸಮಯ ಕಳೆದಂತೆ! #ಸಮಸ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಗಲು ರಾತ್ರಿಯಂತೆ, ಇರುಳು ಬೆಳಕಂತೆ, ನಶ್ವರ ಸಮಸ್ಯೆಯು ನಿಶ್ಚಿತ, ಹುಟ್ಟಿಗೆ ಸಾವಿದೆ ಅಶಾಶ್ವತವಾದ ಶ್ವಾಸಾದಿಗಳು, ಹಾಗೆ ಸಮಸ್ಯೆ ಜನಿತವಾದರೆ ನಾಶವೂ ಖಂಡಿತ, ಸ್ವಲ್ಪ ಸಮಾಧಾನದಿಂದ್ದರೆ ಸಮಯ ಕಳೆದಂತೆ ಕರುಗುವುದು ಇದು. ಸಮಯ ಕಳೆದಂತೆ! 

#ಸಮಸ್ಯೆ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile