Nojoto: Largest Storytelling Platform

Best ನನ್ನದು Shayari, Status, Quotes, Stories

Find the Best ನನ್ನದು Shayari, Status, Quotes from top creators only on Nojoto App. Also find trending photos & videos aboutನನ್ನದು to english, ನನ್ನದು in english word, ನನ್ನದು translate in english, ನನ್ನದು ದೇಶ, ನನ್ನದು,

  • 5 Followers
  • 5 Stories

DIVAKAR D

ನಾನತ್ವ #yqdvkrd_dots #ನನ್ನದು #ನಾನತ್ವ #ನಶಿಸು #ನಾವು #ಕಲ್ಪನೆ #yqjogi #yqgoogle

read more
ನನ್ನದೆಂಬ
ನಾನತ್ವ
ನಶಿಸಿದರೆ
ನಾವೆಂಬ
ನವಕಲ್ಪನಗೆ 
ನಾಂದಿಯಾಗುತ್ತದೆ ನಾನತ್ವ
#yqdvkrd_dots #ನನ್ನದು #ನಾನತ್ವ #ನಶಿಸು 
#ನಾವು #ಕಲ್ಪನೆ #yqjogi #yqgoogle

Ashwini Baragali

#cinemagraph #ನಾನು #ನನ್ನದು #ಅಹಂಕಾರ #ದುರಹಂಕಾರ #krantadarshi kanti

read more
ನನ್ನೊಳಗಿನ ನಾನು....
"ನಾನು" ಎಂಬುದು ನಾನಲ್ಲ
ನನ್ನೊಳಗಿನ "ನಾನು" ಎಂಬುದ ಅರಿತು
ನಾನು, ನನ್ನದು, ನನಗೇ ಎಲ್ಲ ಎಂಬ ಭಾವ ತೊರೆದು
ನನ್ನತನವ ಉಳಿಸಿಕೊಂಡು,
ನನ್ನವರಿಗಾಗಿ ಬದುಕು... 
"ನಾನು" ಎಂಬುದು ಅಹಂಕಾರ 
"ನನ್ನದು " ಎಂಬುದು ದುರಹಂಕಾರ
"ನನಗೇ ಎಲ್ಲ" ಎಂಬುದು ಕೊನೆಯ ಪರಮಾವಧಿ
"ನಾನು" ಎನ್ನುವದು ಭಾರ
ಭಾರ ಇಳಿಸಲು ಹೆಣಗಾಡುವ ಬದಲು
ಭಾರ ಮಾಡಿಕೊಳ್ಳದೇ ಇರುವದು ಉತ್ತಮ.
"ನಾನು" ಎಂಬ ಮಿಥ್ಯೆಯ ಕತ್ತಲಿನ ಮಾಯೆಯ ಪರದೆ ಸರಿಸಿ... ಸ್ವಚ್ಛ ಬೆಳಕನು ಅರಸುವದು ಲೇಸು. #cinemagraph 
#ನಾನು 
#ನನ್ನದು 
#ಅಹಂಕಾರ 
#ದುರಹಂಕಾರ 
#krantadarshi kanti

Follow us on social media:

For Best Experience, Download Nojoto

Home
Explore
Events
Notification
Profile