Nojoto: Largest Storytelling Platform

Best ಪರಿಚಯ Shayari, Status, Quotes, Stories

Find the Best ಪರಿಚಯ Shayari, Status, Quotes from top creators only on Nojoto App. Also find trending photos & videos about ಪರಿಚಯ meaning in english, ಪರಿಚಯ in english, ಪರಿಚಯ ಕನ್ನಡ ಭಾಷೆ, ಪರಿಚಯ ಕನ್ನಡ, ಪರಿಚಯ ಕವನ,

  • 8 Followers
  • 9 Stories
    PopularLatestVideo

ರಘು ಶಿವಸ್ವಾಮಿ

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭೇಟಿಯಾಗಲು ಇನ್ನು ಸಮಯವೆ ಕೂಡಿಬಂದಿಲ್ಲ..! ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಆದರೆ ಆ ಸ್ನೇಹದ ತೇರು ಇನ್ಯಾರದೊ
ಕುತಂತ್ರದ ಬಿರುಗಾಳಿಗೆ ಸಿಲುಕಿ
ಧರೆಗುರುಳಿತ್ತು... ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಈ ಕಾಲ ಎಷ್ಟು ವಿಚಿತ್ರ ಅಲ್ವಾ

ಕಾಲ ಕಳಿತಾ ಕಳಿತಾ
ಪರಿಚಿತರೆಲ್ಲಾ ಅಪರಿಚಿತರಾಗ್ತಾ
ಹೋಗ್ತಾರೆ
ಅಪರಿಚಿತರೆಲ್ಲಾ ಪರಿಚಿತರಾಗ್ತಾ
ಬರ್ತಾರೆ. #ಪರಿಚಯ 
#yqjogi  #yqjogi_kannada  #yqbaba  #kannadaquotes   #kannada

Harish Nayak

#ಹನಿಹನಿಇಬ್ಬನಿ #ಪರಿಚಯ

read more
ಬಡವನಿಗೆ
ಕರೆದು ಮಾತಾಡಿಸುವ
ಕಲೆ ಗೊತ್ತು..!
ಶ್ರೀಮಂತನಿಗೆ
ಪರಿಚಯವೇ ಸಿಗೋದಿಲ್ಲ
ಮನಸ್ಸಲ್ಲಿ ತುಂಬಿದೆ ಗತ್ತು...!! #ಹನಿಹನಿಇಬ್ಬನಿ #ಪರಿಚಯ

Amar Gudge

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎದುರು ಬಂದರೆ ಏನೋ ತುಮುಲ
ನಿತ್ಯವೂ ಹೇಳಿಕೊಳ್ಳದ ಗೊಂದಲ
ನಿನ್ನಲ್ಲಿ ಸುತ್ತುತ್ತಿದೆ ಮನ ಮತ್ತೆ ಮತ್ತೆ
ಪ್ರೇಮಪರಿಚಯ ದ್ವಿವರ್ಷವಾಯ್ತು ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಗಾಡವಾಗಿ ಬೆಳೆದಿದೆ. #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪ್ರೀತಿಯಾಗಿ ಪ್ರಣಯವಾಗಿ
ಒಲವ ಆಡಂಬರದ ಅರಸೊತ್ತಿಗೆಯಲ್ಲಿ
ವಿರಾಜಿಸುತ್ತಲಿದೆ ಅನವರತ 
ಗೆಲುವಿನ ಪತಾಕೆಯ ತಾ ಹೊತ್ತು.. ಗಾಡವಾಗಿ ಬೆಳೆದಿದೆ.

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಆಗಲೇ... #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪರಿಚಯ ಗೆಳತನವಾಯ್ತು
ಗೆಳೆತನ ಪ್ರೀತಿಯಾಯ್ತು
ಮುಂದೆ ಏನಾಗುತ್ತದೆ??
ನಿಮ್ಮ ಭಾವನೆಗೆ ಬಿಟ್ಟಿದ್ದು!! ಆಗಲೇ... 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Aishwarya Muddan✍

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮುಖಾ-ಮುಖಿಯಾಗಿ ಮಾತನಾಡಲು ಎಂದೂ ಅವಕಾಶ ಸಿಗಲಿಲ್ಲ..!

 ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ನಂತರ? #ಪರಿಚಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ದಿನದಿಂದ ದಿನಕ್ಕೆ ಬೆಳದಿತ್ತು ಸ್ನೇಹ
ವಿನಿಮಯವಾಗಿತ್ತು ಜ್ಞಾನದ ದಾಹ
ಪ್ರತಿದಿನದ ಭೇಟಿ ತಂದಿತ್ತು ಸಂತಸ
ಹದಿಹರೆಯದವರ ಲಯದ ಪ್ರಾಸ
ಬರಡಾಗಿದೆ ಇಂದು ಭೇಟಿಯ ಸ್ಥಳ
ಕಾಣದೇ ಬೆರೆತಿದ್ದ ಮುದ್ದು ಮನಗಳ 
ವಿಧಿಯು ಕೈವಾಡ ಮಾಡಿರಬಹುದು
ಇಬ್ಬರಲಿ ಒಬ್ಬರನು ನುಂಗಿರಬಹುದು
ಬಾಳಿನ ಬಂಡಿಯ ಈ ವಿಪರ್ಯಾಸ
ತಂದಿದೆ ಮನಕೆ ಸಹಿಸಲಾರದ ತ್ರಾಸ ನಂತರ? 

#ಪರಿಚಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile