Nojoto: Largest Storytelling Platform

Best ಅವಳ Shayari, Status, Quotes, Stories

Find the Best ಅವಳ Shayari, Status, Quotes from top creators only on Nojoto App. Also find trending photos & videos about ಅವಳು meaning in english, ಅವಳ ಹೆಜ್ಜೆ ಸಾಂಗ್, ಅವಳ ನೆರಳು, ಅವಳ ಬೆಟ್ಟ, ಅವಳು ಕವನ,

  • 5 Followers
  • 5 Stories

ಆಗಂತುಕ

#ಅವಳ#ಅಧರ#ಮುತ್ತು#yqjogi#yqkannada#Veeresh hanni

read more
ನೀ ಕೊಟ್ಟ ಮುತ್ತು ಅಧರದಲ್ಲಿ ಹಾಗೆ ಇತ್ತು
ಆಗಲೇ ನೀ ಹೇಳಿಬಿಟ್ಟೆ ಇದೇ ನನ್ನ ಕೊನೆಯ ಮುತ್ತು
ಸಿಗೋದಿಲ್ಲ ನಿನಗೆ ಮತ್ತೆವಾತ್ತು!!
ನೀನೇ ನನ್ನ ಪ್ರೀತಿಯ ಸ್ವತ್ತು
ಹೋಗದಿರು ನನ್ನ ಕೈ ಬಿಟ್ಟು 
ಜೊತೆಗಿರುವೆ ನಾ ಯಾವತ್ತೂ
ತಿನಿಸುವೆ ನಿನಗೆ ಕೈತುತ್ತು
ಈ ಜೀವವೇ ನೀನದು ಬಾ ಕೈ ಹಿಡಿದೆತ್ತು🆚 #ಅವಳ#ಅಧರ#ಮುತ್ತು#yqjogi#yqkannada#veeresh hanni

ಲಕುಮಿಕಂದ ಮುಕುಂದ

#yqkannada #yqjogi #ಅವನ #ಅವಳ #ಲಕುಮಿಕಂದ #ಕಲರವ #YourQuoteAndMine Collaborating with ದೀಪಾ

read more
ಅನುರಾಗದ ಪದಗಳಲಿ ಅವಳ ಸಾಂಗತ್ಯ
ಪ್ರತಿ ಕ್ಷಣಕೂ ಅವಳೊಲವಿನ ಲಾಲಿತ್ಯ
ಒಲಿದರಾಕೆ,ಎದೆಯಲ್ಲಿ ಎನಿತೋ ಸಾಹಿತ್ಯ
ಬೇಡವೆಂದರೂ ಬಿಡದ ಮಾಯೆಯ ಅಧಿಪತ್ಯ #yqkannada
#yqjogi
#ಅವನ #ಅವಳ #ಲಕುಮಿಕಂದ
#ಕಲರವ #YourQuoteAndMine
Collaborating with ದೀಪಾ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಅವಳ #ಕವಿತೆ

read more
*ಅವಳ ಕವಿತೆ*

ಅವಳ ಮುಂಗುರುಳ ಜೊತೆ 
ಲಾಸ್ಯವಾಡಿದೆ ಕವಿತೆ
ಅವಳ ಬೆರಳ ತುದಿಯಲ್ಲಿ 
ಒಪ್ಪಿಗೆ ಪೆಡಿಯಿತು ಕವಿತೆ
ಅವಳ ನಗುವಿನಲೆಯಲಿ
ತೇಲಿ ಬಂತು ಶೃಂಗಾರ ಕವಿತೆ
ಅವಳ ವೈಯಾರದಲಿ ಕೂತು
ಬಳುಕಿ ನಡೆಯಿತು ಕವಿತೆ 
ಅವಳ ಕಣ್ಣ ನೋಟಕ್ಕೆ 
ಮರುಳಾಗಿ ಬಂತು ಕವಿತೆ 
ಅವಳ ಕೈಬೆರಳು ತೋರಿದೆಡೆ
ಮೂಡಿ ಮೈಮರೆಯಿತು ಕವಿತೆ 
ಕವಿ ಭಾವಕೆ ಸ್ಪೂರ್ತಿ ತುಂಬಿ
ಸವತಿಯಾಗಿ ಬಂತು ಕವಿತೆ 
21032018
*ಅಮು ಭಾವಜೀವಿ*
 #ಅವಳ #ಕವಿತೆ

Akshatha Rao

#ಕೃಷ್ಣಸಖಿ #ರಾಧೆ_ಕೃಷ್ಣ #ಅವಳ ಸ್ವಗತ

read more
ಅಂದೇ ನೀ ಎನಗೆ ಸಿಕ್ಕಿದ್ದರೆ ಕೃಷ್ಣ.....
ಇಂದು ಜಗತ್ತಿಗೇ ನಾನು ಮತ್ತೊಬ್ಬ ರುಕ್ಮಿಣಿ....
ನೀ ಸಿಗದಿರುವ ವಿರಹದ ಉರಿ....
ಜಗತ್ತಿಗೂ ಗೊತ್ತು... ಕೃಷ್ಣ ... 
ಅದಕ್ಕೆ ನಾನಾಗಿರುವೆ ಇಂದು...
ತೀರದ ಭಾವಗಳ.... ತೀರದ ವಿರಹದ....
ಪ್ರೀತಿಗೆ ಪರ್ಯಾಯ..... #ಕೃಷ್ಣಸಖಿ #ರಾಧೆ_ಕೃಷ್ಣ #ಅವಳ ಸ್ವಗತ

DIVAKAR D

ಹುಣ್ಣಿಮೆಗು ಬಣ್ಣ ತುಂಬುವಳು ನನ್ನಾಕೆ ಒಂದು ಸಣ್ಣ ಕಿರು ನಗೆಯಿಂದ!! #ಹುಣ್ಣಿಮೆಯ #ಬಣ್ಣ #ಅವಳ #ನಗು #yqdvkrd_dots #YourQuoteAndMine Collaborating with S M ವಿಶ್ವಕರ್ಮ

read more
ನನ್ನವಳು ಅತ್ತಾಗ ತಾನೆ ;
ಅಮಾವಾಸ್ಯೆಗೂ ಅರ್ಥ ಬಂತು ! ಹುಣ್ಣಿಮೆಗು ಬಣ್ಣ ತುಂಬುವಳು ನನ್ನಾಕೆ ಒಂದು ಸಣ್ಣ ಕಿರು ನಗೆಯಿಂದ!!
#ಹುಣ್ಣಿಮೆಯ #ಬಣ್ಣ #ಅವಳ #ನಗು 
#yqdvkrd_dots #YourQuoteAndMine
Collaborating with S M ವಿಶ್ವಕರ್ಮ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile