Nojoto: Largest Storytelling Platform

Best ವಸ್ತುಗಳು Shayari, Status, Quotes, Stories

Find the Best ವಸ್ತುಗಳು Shayari, Status, Quotes from top creators only on Nojoto App. Also find trending photos & videos about ವಸ್ತುಗಳು ಲೋಹಗಳು ಮತ್ತು ಅಲೋಹಗಳು, ವಸ್ತುಗಳು ಮತ್ತು, ವಸ್ತುಗಳು ಎಂಬ, ವಸ್ತುಗಳು ಮುದ್ದಿನ ಪ್ರಾಣಿಗಳು, ವಸ್ತುಗಳು ಸಂಗೀತ,

  • 3 Followers
  • 3 Stories
    PopularLatestVideo

Manjula Murali

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ವಸ್ತುಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
ಪಕ್ಕದ ಮನೆಯವರೂ ತೆಗೆದುಕೊಂಡಿದ್ದಾರಾ ಅಂತಾ ನೋಡ್ತಿನಿ....ಅವರು ತೆಗೆದುಕೊಂಡಿಲ್ಲ ಅಂದ್ರೆ ಪಕ್ಕಾ ತಗೊಳ್ಳೊದು

ಅಂಗಡಿಯಲ್ಲಿ ಅದೊಂದೇ ಪೀಸ್ ಇರಬೇಕು 

ಕೇಳಿದ ರೇಟ್ ಗೆ ಕೊಡಲಿಲ್ಲ ಅಂದ್ರೆ ವಾಪಸ್ ಹೋಗುವ ಹಾಗೆ ನಾಟಕ ಮಾಡಿ ಅಂಗಡಿಯವರು ಕರೆದಾಗ ತೆಗೆದುಕೊಳ್ಳುವುದು  ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ವಸ್ತುಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

#nagarajpoojar #yqbaba #yqjogi_kannada #kannadaquotes #ಕನ್ನಡ_ಬರಹಗಳು #ಬೆಲೆ #ವಸ್ತುಗಳು

read more
ನಾವು ತುಂಬಾ ಇಷ್ಟಪಡುವ,
ವಸ್ತುಗಳಿಗೆ ಬೆಲೆ ಕಟ್ಟಬಾರದು ಹಾಗೆ ಈಗಾಗಲೇ ಬೆಲೆ ನಿಗದಿಪಡಿಸಿದ ವಸ್ತುಗಳನ್ನು ಕೊಂಡುಕೊಳ್ಳುವಾಗ ಚೌಕಾಸಿ ಮಾಡಬಾರದು. #nagarajpoojar #yqbaba #yqjogi_kannada #kannadaquotes #ಕನ್ನಡ_ಬರಹಗಳು #ಬೆಲೆ #ವಸ್ತುಗಳು

Thara nanjunda sastry

ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ. 31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. #ವಸ್ತುಗಳು #yqjogi #collabwithjogi #YoLiWriMoಕನ್ನಡ #YourQuoteAndMine Collaborating with YourQuote Jogi #yoliwrimoಕನ್ನಡ

read more
೧. ಅದರ‌ ಗುಣಮಟ್ಟ ಪರೀಕ್ಷಿಸಬೇಕು
೨. ಅದರ‌ ಬೆಲೆ ಸೂಕ್ತವೇ ವಿಮರ್ಶಿಸಬೇಕು
೩. ಅದರ  ಉಪಯೋಗಗಳ ಬಗ್ಗೆ ಗಮನಿಸಬೇಕು ಎಲ್ರಿಗೂ #YoLiWriMo ಗೆ ಸ್ವಾಗತ, ಈ ತಿಂಗಳು ಪಟ್ಟಿಗಳನ್ನು ಮಾಡೋಣ ಬನ್ನಿ.

31 ದಿನಗಳು, 31 ಸವಾಲುಗಳು, 31 ಬಾರಿ ನಮ್ಮ ಬಗ್ಗೆ ನಾವೇ ಅರಿಯೋಣ. ತಿಂಗಳು ಪೂರ್ತಿ ವಿಧವಿಧವಾದ ಸ್ವಾರಸ್ಯಕರವಾದ ಪಟ್ಟಿಗಳನ್ನು ಮಾಡುತ್ತ ಮಜಾ ಮಾಡೋಣ. 

#ವಸ್ತುಗಳು #yqjogi #collabwithjogi #YoLiWriMoಕನ್ನಡ #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile