Nojoto: Largest Storytelling Platform

Best ವಿಶಾಲ Shayari, Status, Quotes, Stories

Find the Best ವಿಶಾಲ Shayari, Status, Quotes from top creators only on Nojoto App. Also find trending photos & videos about ವಿಶಾಲ meaning in english, ವಿಶಾಲ ಪದದ ಅರ್ಥ, ವಿಶಾಲ ಪದದ ವಿರುದ್ಧ ಪದ, ವಿಶಾಲ ವಿರುದ್ಧ ಪದ, ವಿಶಾಲ ಮೈಸೂರು ರಾಜ್ಯ,

  • 6 Followers
  • 7 Stories
    PopularLatestVideo

Dr Anapu

ಪ್ರೀತಿಗೆ ಸದಾ ಜಾಗವಿರಲಿ. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #ಕನ್ನಡ_ಬರಹಗಳು #yqbabakannada

read more
ನೋಡುವ ನೋಟ ಚೆನ್ನಾಗಿರಲಿ
ಆಡುವ ಮಾತು ಸೊಗಸಾಗಿರಲಿ
ಹೃದಯದಲಿ ಪ್ರೀತಿ ತುಂಬಿರಲಿ
ಆಲಿಸುವ ತಾಳ್ಮೆ ಎಲ್ಲರಿಗಿರಲಿ
ಎಲ್ಲರಿಗೂ ನಗು ಹಂಚುವ ಗುಣವಿರಲಿ ಪ್ರೀತಿಗೆ ಸದಾ ಜಾಗವಿರಲಿ.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi #ಕನ್ನಡ_ಬರಹಗಳು #yqbabakannada

ವಿಜಯ್

ಪ್ರೀತಿಗೆ ಸದಾ ಜಾಗವಿರಲಿ. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi Gaana (Geethanjali) Collaborating with Gaana (Geethanjali)

read more
ಮನಸ್ಸು ವಿಶಾಲವಾಗಿರಲಿ,
ಆ ಮನಸಲ್ಲಿ ಸ್ವಲ್ಪ ಜಾಗ
ನನಗೂ ಇರಲಿ. ಪ್ರೀತಿಗೆ ಸದಾ ಜಾಗವಿರಲಿ.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi Gaana (Geethanjali) 
Collaborating with Gaana (Geethanjali)

ಸುಮಾ ರಮೇಶ್

#ಸಂಕುಚಿತ #ವಿಶಾಲ #ಸ್ನೇಹ #yqjogi_kannada #yqkannada #yqbaba

read more
ಸಂಕುಚಿತ ಬುದ್ಧಿಯವರೊಂದಿಗಿನ 
ಗೆಳೆತನ ನಮ್ಮಲ್ಲಿಲದಿರುವ ಕುಬ್ಜತೆಯ 
ನಂಬಿಕೆ ಹುಟ್ಟಿಸುತ್ತದೆ!
ವಿಶಾಲ ಮನೋಭಾವದವರೊಡನಿನ 
ಸ್ನೇಹ ಆಕಾಶದೆತ್ತರ ನಮ್ಮ ಸಾಮರ್ಥ್ಯವೆಂಬ ಅರಿವನ್ನು ಮೂಡಿಸುತ್ತದೆ! #ಸಂಕುಚಿತ #ವಿಶಾಲ #ಸ್ನೇಹ #yqjogi_kannada #yqkannada #yqbaba

ರೇಣುಕೇಶ್ ಸದಾಶಿವಯ್ಯ

ಎಲ್ಲರನ್ನು ಅರ್ಥಮಾಡಿಕೊಳ್ಳಲು. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿಶಾಲೂ ಜೊತೆಗಿರಲಿ// ಎಲ್ಲರನ್ನು ಅರ್ಥಮಾಡಿಕೊಳ್ಳಲು.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಪ್ರೀತಿಗೆ ಸದಾ ಜಾಗವಿರಲಿ. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೃದಯ ಹಾಗೇ ಇರಲಿ!!! ಪ್ರೀತಿಗೆ ಸದಾ ಜಾಗವಿರಲಿ.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸರೋಜಾ(ಸಹನಾ) ಮಾಗಳದ

ಪ್ರೀತಿಗೆ ಸದಾ ಜಾಗವಿರಲಿ. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮನೆ ಚಿಕ್ಕದಿದ್ದರೂ...
ಮನಸಲ್ಲಿ ಪ್ರೀತಿ ಉದಾರತೆ ತುಂಬಿ.
ಸ್ವಚ್ಛಂದ,ಹಗುರ,ನಿಷ್ಕಲ್ಮಶವಾದ
ಮನಸ್ಸು ನಮ್ಮದಾಗಿರಬೇಕು.
ಸಂಧ್ಯಾವಂದನೆ ಶಿವನ ಆರಾಧನೆ 
"ಧನಾತ್ಮಕ" ಯೋಚನೆಗಳನೊಳಗೊಂಡು 
ಮನದಿ  ಓಂಕಾರವು ಜೆಂಕರಿಸಬೇಕು.
ಆಗ "ಋಣಾತ್ಮಕ"ವನ್ನು ತೊರೆದ...
ಜೀವನ ಸಾರ್ಥಕತೆಯನ್ನು ಕಂಡುಕೊಳ್ಳಬಹುದು.
 ಪ್ರೀತಿಗೆ ಸದಾ ಜಾಗವಿರಲಿ.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಪ್ರೀತಿಗೆ ಸದಾ ಜಾಗವಿರಲಿ. #ವಿಶಾಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪರಿಮಳ ನೀಡುವ ನಿಷ್ಕಲ್ಮಶ ಹೂವಿನಂತೆ
ಮನಸ್ಸು ವಿಶಾಲವಾಗಿರಲಿ ಪ್ರೀತಿಗೆ ಸದಾ ಜಾಗವಿರಲಿ.

#ವಿಶಾಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile