Nojoto: Largest Storytelling Platform

Best yqbabakannada Shayari, Status, Quotes, Stories

Find the Best yqbabakannada Shayari, Status, Quotes from top creators only on Nojoto App. Also find trending photos & videos aboutkannada quotes on life with images, love propose shayari in kannada, i love you in kannada, love letter in kannada language, love failure kavanagalu in kannada,

  • 2 Followers
  • 26 Stories

ನಾಗರಾಜ್ ಪೂಜಾರ್

#nagarajpoojar #jojikannada #ಕನ್ನಡ_ಬರಹಗಳು #ಕನ್ನಡಕವನಗಳು #ಕಮಲ #ಮಲ್ಲಿಗೆ #ಶ್ರೇಷ್ಠ #yqbabakannada

read more
ಕೆಸರಲ್ಲಿ ಅರಳಿದ ಕಮಲಗಿಂತ 
ಬಳ್ಳಿಯಲ್ಲಿ ಹರಡಿದ ಮಲ್ಲಿಗೆ ಶ್ರೇಷ್ಠ,

ನಿಂತ ನೀರಲ್ಲಿ ಮುಳುಗಿದ ಕಲ್ಲುಗಿಂತ 
ಹರಿವ ನೀರಿನೊಂದಿಗೆ !
ಮುಂದೆ ಸಾಗುವ  ಮರಳು ಶ್ರೇಷ್ಠ.
 #nagarajpoojar 
#jojikannada 
#ಕನ್ನಡ_ಬರಹಗಳು 
#ಕನ್ನಡಕವನಗಳು
#ಕಮಲ #ಮಲ್ಲಿಗೆ
#ಶ್ರೇಷ್ಠ #yqbabakannada

ನಾಗರಾಜ್ ಪೂಜಾರ್

#nagarajpoojar #ಕನ್ನಡ_ಬರಹಗಳು #yqbabakannada #yqjogi_kannada #ನಗು #ಖುಷಿ

read more
ಯಾವಾಗಲೂ ಖುಷಿಯಾಗಿರು
ನಗು ನಗುತ್ತಾ ಇರು
ಎಂದು ಹೇಳಿದವಳೆ,
ಜೀವನ ಪೂರ್ತಿ ನರಳುವ ತರ 
ನೋವು ಕೊಟ್ಟು ಹೊರಟೆ ಹೋದ್ಲು ಹೊರಟೆ ಹೋ.........ದಳು. #nagarajpoojar 
#ಕನ್ನಡ_ಬರಹಗಳು  
#yqbabakannada 
#yqjogi_kannada 
#ನಗು 
#ಖುಷಿ

ನಾಗರಾಜ್ ಪೂಜಾರ್

#nagarajpoojar #yqjogikannada #yqbabakannada #Whatsapp #ಮುಖವಾಡ #ಕನ್ನಡ_ಬರಹಗಳು #ಕನ್ನಡಕವನಗಳು

read more
ಮುಖ ನೋಡಿ ಮಣೆ ಹಾಕಬಾರದು
ವಾಟ್ಸಪ್ ಸ್ಟೇಟಸ್ ನೋಡಿ ,
ಮತ್ತೊಬ್ಬರ ಮನಸ್ಥಿತಿಯನ್ನು ಹೀಗೆ ಅಂತ 
ನಿರ್ಧರಿಸಬಾರದು. #nagarajpoojar 
#yqjogikannada 
#yqbabakannada 
#whatsapp 
#ಮುಖವಾಡ 
#ಕನ್ನಡ_ಬರಹಗಳು
#ಕನ್ನಡಕವನಗಳು

ನಾಗರಾಜ್ ಪೂಜಾರ್

#nagarajpoojar #ಸಿದ್ದರಾಮಯ್ಯ #ಮುಖ್ಯಮಂತ್ರಿ #ಪದವಿ #yqjogi_kannada #yqbabakannada #ಸರ್ಕಾರದ_ವೈಫಲ್ಯ #ಆಡಳಿತ

read more
ಶ್ರೀ ಮಾನ್ಯ 
ಸಿದ್ದರಾಮಯ್ಯನವರು 
ಮುಖ್ಯಮಂತ್ರಿ 
ಪದವಿಲ್ಲಿದ್ದು 
ವೇದಿಕೆ ಮೇಲೆ ನಿದ್ದೆ 
ಮಾಡಿದರೂ ಪರವಾಗಿಲ್ಲ
 ಸಾರ್ವಜನಿಕರಿಗೆ !
ನೆಮ್ಮದಿಯ ಸುಖ ನಿದ್ರೆಯನ್ನು ನೀಡಿ 
ಸುದೀರ್ಘ ಐದು ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದರು,
ಆದರೆ ಈಗಿರುವ ಸರ್ಕಾರ 
ಜನಸಾಮಾನ್ಯರ ನೆಮ್ಮದಿಯನ್ನು ಹದಗೆಡಿಸಿ ಮೂಲಭೂತ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಆರ್ಥಿಕವಾಗಿ ಬಲಹೀನ ಮಾಡುತ್ತಿದೆ.
  #nagarajpoojar 
#ಸಿದ್ದರಾಮಯ್ಯ 
#ಮುಖ್ಯಮಂತ್ರಿ 
#ಪದವಿ 
#yqjogi_kannada 
#yqbabakannada 
#ಸರ್ಕಾರದ_ವೈಫಲ್ಯ 
#ಆಡಳಿತ

ನಾಗರಾಜ್ ಪೂಜಾರ್

#nagarajpoojar #yqjogi_kannada #yqbabakannada #yqkannadaquotes #ಬೆಲೆ #ಕೊಲೆ #ಜೀವನ

read more
ಜೀವನ ಎನ್ನುವುದು ಗಾಳಿ ತುಂಬಿದ  
ಬಣ್ಣದ ಬಲೂನ್ ಇದ್ದಂತೆ,
ಉಸಿರಿರುವರೆಗೂ ಮಾತ್ರ ಬೆಲೆ
ಉಸಿರು ನಿಂತ ನಂತರ ಕೊಲೆ. #nagarajpoojar 
#yqjogi_kannada 
#yqbabakannada 
#yqkannadaquotes 
#ಬೆಲೆ #ಕೊಲೆ #ಜೀವನ

ನಾಗರಾಜ್ ಪೂಜಾರ್

#nagarajpoojar #yqjogi_kannada #ಗುರಿ #ಗುರು #ಏಣಿ #yqbabakannada #yqquotes

read more
ಮ್ಯಾಳಗಿ ಹತ್ತಿದ ಮೇಲೆ 
ಏಣಿಯನ್ನು ಒದೆಯುವುದು,
ಗುರಿ ತಲುಪಿದ ಮೇಲೆ ಗುರುವನ್ನೇ ಒದ್ದಂತೆ.  #nagarajpoojar 
#yqjogi_kannada 
#ಗುರಿ 
#ಗುರು 
#ಏಣಿ
#yqbabakannada
#yqquotes

Follow us on social media:

For Best Experience, Download Nojoto

Home
Explore
Events
Notification
Profile