Nojoto: Largest Storytelling Platform

Best ಸಾಂತ್ವನ Shayari, Status, Quotes, Stories

Find the Best ಸಾಂತ್ವನ Shayari, Status, Quotes from top creators only on Nojoto App. Also find trending photos & videos about ಸಾಂತ್ವನ meaning in kannada, ಸಾಂತ್ವನ meaning, ಸಾಂತ್ವನದ ಮಾತು, ಸಾಂತ್ವನ ಇದರ ಅರ್ಥ, ಸಾಂತ್ವನ ಪದದ ಅರ್ಥ,

  • 11 Followers
  • 12 Stories
    PopularLatestVideo

ಮೌನ

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಜೊತೆ ನಾನಿರುವೆ ಎಂಬ ಭರವಸೆಯ 
ನೀಡಿತು
ಮರೆತು ಮುನ್ನೆಡೆಯಲು ದಾರಿ ದೀಪವಾಯಿತು.
  ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

d.p cherie

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೊನೆಯುಸಿರ ಘಳಿಗೆಯಲ್ಲಿ ನಿನ್ನೊಂದಿಗೆ ನೀನೇ ಸೆಣಸಾಡಬೇಕೆ ಹೊರತು,, 
ಒಟ್ಟಾಗಿ ಬೆಳೆದ ಸ್ನೇಹಿತರು, ಸಂಬಂಧಿಗಳು, ಯಾರೂ ಬರಲಾರರು,, ನಿನ್ನೊಂದಿಗೆ ಬೆರೆತು... 
ಬದುಕು ಮನುಜ,, ಈ ಸತ್ಯವನರಿತು...  ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

Shruthi

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಗೆದ್ದೇ ಗೆಲ್ಲುವೇ ಒಂದು ದಿನಾ.... 
 ಗೆಲ್ಲಲೇ ಬೇಕು  ಒಳ್ಳೇತನ.  ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬದುಕನೇ ಬದಲಿಸಿತು 
ನೊಂದ ಜೀವ ಹಗುರಾಯ್ತು 
ಜೀವವಿದು ಜೀವಿಸಲು ಸ್ಪೂರ್ತಿ ನೀಡಿತು 
ಜೀವನದಲ್ಲಿ ಏನಾದರೂ ಸಾದಿಸಲೇಬೇಕೆಂಬ 
ಮಹದಾಸೆ ಮನದಲಿ ಮನೆ ಮಾಡಿತು 
ಆಸರೆಯ ಸೆಲೆಯೊಂದನು ದೈವವೇ ನನಗಾಗಿ 
ಸೃಷ್ಟಿಸಿದಂತೆ ಮನ ಕಲಕಿತು 🙏 ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಅವನಿ 💚

ಬೇಸರದ ಮನಕ್ಕೆ. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೊಂದ ಜೀವಕೆ ಸಾಂತ್ವನ ನೀಡಲು
ಭರವಸೆಯ ಒಂದು ನುಡಿ ಸಾಕು
ಸೋತ ಜೀವಕೆ ಹುರುಪು ತುಂಬಲು
 ಬೇಸರದ ಮನಕ್ಕೆ. 

#ಸಾಂತ್ವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Amar Gudge

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಕಾರಾತ್ಮಕವಾದ ಆಲೋಚನೆ 
ಮಾಡಬೇಕು ನಮ್ಮ ಅವಗಾಹನೆ
ಧೃತಿಗೆಡದೆ ಆತ್ಮಶಕ್ತಿಯ ವರ್ಧನೆ
ಮನವಾಗುವುದು ಸುಂದರ ಅರಮನೆ ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi

ಸುಮಾ ರಮೇಶ್

#ಬರವಣಿಗೆ #ಆತ್ಮಾವಲೋಕನ #ಸಾಂತ್ವನ #ಸ್ಪೂರ್ತಿ #yqjogi_kannada #yqjogikannada #yqbaba #yqjogi

read more
ನಾನು ಬರೆಯುವುದು‌ ಪರರಿಗೆ ಸ್ಪೂರ್ತಿ 
ನೀಡುವುದೋ, ಇಲ್ಲವೋ ತಿಳಿಯದು ನನಗೆ, 
ಆದರಿದು ಆತ್ಮಾವಲೋಕನದ ಹೆಬ್ಬಾಗಿಲು ನನಗೆ; ನೆಮ್ಮದಿಯ ಸಾಂತ್ವನ ಜೊತೆಗೆ! #ಬರವಣಿಗೆ #ಆತ್ಮಾವಲೋಕನ #ಸಾಂತ್ವನ #ಸ್ಪೂರ್ತಿ #yqjogi_kannada #yqjogikannada #yqbaba #yqjogi

Rajshekhar S

ಬೇಸರದ ಮನಕ್ಕೆ. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಇನ್ನೇನೂ ಬೇಕು ನನಗೆ
ನಿನ್ನನು ಸಂಪರ್ಕಿಸಿದಾಗ ಬೇಸರದ ಮನಕ್ಕೆ. 

#ಸಾಂತ್ವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಬೇಸರದ ಮನಕ್ಕೆ. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೊಂದು ಬೆಂದ‌ ಮನಕೆ// ಬೇಸರದ ಮನಕ್ಕೆ. 

#ಸಾಂತ್ವನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ನೊಂದವರಿಗೆ ಭರವಸೆ ನೀಡಿತು. #ಸಾಂತ್ವನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕರೋನದಿಂದ ಕಲಿತ ಪಾಠವೆಂದರೆ
ಕೂಡಿಡುವದ ಬಿಟ್ಟು
ಇರುವಷ್ಟು ದಿನ ಆರಾಮಾವಾಗಿರಿ
ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
ಅವರಿಗೆ ಬದುಕುವ ದಾರಿ ತೋರಿ
ಅವರ ಸಂಪಾದನೆಯ ಮೇಲೆ
ಅವಲಂಬಿತರಾಗಬೇಡಿ ನೊಂದವರಿಗೆ ಭರವಸೆ ನೀಡಿತು. 

#ಸಾಂತ್ವನ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
loader
Home
Explore
Events
Notification
Profile