Nojoto: Largest Storytelling Platform

Best ನನ್ನವನ Shayari, Status, Quotes, Stories

Find the Best ನನ್ನವನ Shayari, Status, Quotes from top creators only on Nojoto App. Also find trending photos & videos about ನೀನು ನನ್ನವನು, ನನ್ನವನು ಕವನ, ನೀನೆಂದು ನನ್ನವನು, ನನ್ನವನು ಫಿಲಂ, ನನ್ನವನು ನನ್ನವನು,

  • 1 Followers
  • 1 Stories

Ashwini Baragali

#ನನ್ನವನ #ಕೋಪ #ಹುಸಿಕೋಪ #yqquotes #yqjogi_kannada #yqloveforever #krantadarshi kanti

read more
ಏನೆಂದು ಬರೆಯಲಿ
ಕರಗದ ನಿನ್ನ ಕೋಪವ ಕರಗಿಸಲು
ಏನೆಂದು ನುಡಿಯಲಿ
ನಿನ್ನ ಹುಸಿ ಮುನಿಸ ಹುಸಿಯಾಗಿಸಲು
ಎಂದೂ ಇನ್ನೆಂದೂ ಹೀಗಾಗದಿರಲಿ
ನನ್ನ ನೋವಲ್ಲೂ ಜೊತೆಗಿರುವೆನೆಂದವ
ಇಂದೇಕೆ ಕೋಪದೊಳಗೆ ಕೊಲ್ಲುತಿರುವೆ
ಏನೂ ತಿಳಿಯದ ಹಾಗೆ ನಟನೆ ಏಕೆ
ನಾ ಬಯಸಿದ್ದು ಬೊಗಸೆ ಪ್ರೀತಿ
ಹಿಡಿಯಷ್ಟು ನಿನ್ನೊಲವು
ಕಣ್ಣ ತುಂಬ ಕೆಂಡದಂತ ಕೋಪವಲ್ಲ 
ಕಾಣದಂತೆ ಹುದುಗಿಸಬೇಡ 
ನಿನ್ನೆದೆಯ ಒಲವನು
ನನ್ನೆದೆಯು ಕೇಳುತಿದೆ ನಿನ್ನೆದೆಯ ಕೂಗನು
ಕೈಯ ಮದರಂಗಿ ಮಾಸುವ ಮುನ್ನ
ಮರೆಮಾಚು ನಿನ್ನ ಹುಸಿ ಮುನಿಸನು....!!!!!!!! #ನನ್ನವನ #ಕೋಪ #ಹುಸಿಕೋಪ #yqquotes #yqjogi_kannada #yqloveforever #krantadarshi kanti


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile