Nojoto: Largest Storytelling Platform

Best ಚಲುವೆ Shayari, Status, Quotes, Stories

Find the Best ಚಲುವೆ Shayari, Status, Quotes from top creators only on Nojoto App. Also find trending photos & videos aboutಚಲಿಸುವ ಚೆಲುವೆ, ಚೆಲುವೆಯೇ ನಿನ್ನ ನೋಡಲು, ಚೆಲುವೆ ನೀನು ನಕ್ಕರೆ, ಚೆಲುವೆ ಪುಡಿ, ಚಲುವೆ,

  • 3 Followers
  • 3 Stories

Ashwini Baragali

#ಚಲುವೆ #ಕವನ #ನಾನು_ನೀನು #ಪ್ರೀತಿಬರಹ #ಒಲವಸಿಂಚನ #krantadarshi kanti

read more
ತಾವರೆಯಂತೆ ಅರಳಿ ನಿಂತ ಚಲುವೆ
ನಿನ್ನ ತುಟಿಗಳಲ್ಲಿ ಅರಳಿದ ನಗುವು ನನ್ನದೇ

ಬಳ್ಳಿಯಂತೆ‌ ಬಳಕುವ ನಿನ್ನ ಸೊಬಗ
ಕನ್ನಡಿಯಲ್ಲಿ ಕಾಣುವ ಕಂಗಳು ನನ್ನವೇ....!! #ಚಲುವೆ 
#ಕವನ 
#ನಾನು_ನೀನು 
#ಪ್ರೀತಿಬರಹ 
#ಒಲವಸಿಂಚನ 
#krantadarshi kanti

vikas Gowda b k

#ಚಲುವೆ #yqjogi

read more
ಹಾರುವ ಹಕ್ಕಿಯ  ಕಲರವ ಚಂದ
ನೀರೊಳಗಡೆ   ಮೀನಿನ  ಸಪ್ಪಳ   ಚಂದ
ಬಾನಿನಲ್ಲಿ ಬೆಳ್ಳಿ ಮೋಡಗಳ   ನಡಿಗೆ  ಚಂದ
ಕೋಗಿಲೆ    ಹಾಡುವಾಗ   ಅದು    ಚಂದ
ಇವೆಲ್ಲಕ್ಕಿಂತ ಚಲುವೆ ನೀ  ನಕ್ಕರೆ ಬಲುಚಂದ #ಚಲುವೆ #yqjogi

Follow us on social media:

For Best Experience, Download Nojoto

Home
Explore
Events
Notification
Profile