Nojoto: Largest Storytelling Platform

Best ತಂಪು Shayari, Status, Quotes, Stories

Find the Best ತಂಪು Shayari, Status, Quotes from top creators only on Nojoto App. Also find trending photos & videos about ತಂಪು meaning, ತಂಪು ತಂಗಾಳಿ, ತಂಪು ಗಾಳಿ, ತಂಪು ನೀಡುವ, ತಂಪು ವಿರುದ್ಧ ಪದ,

  • 5 Followers
  • 7 Stories
    PopularLatestVideo

ರಮೇಶ್ ಹಡಪದ

650th quote #ಪಲ್ಲವಿಚೆನ್ನಬಸಪ್ಪ #ಸೋನೆಮಳೆ #ಸೋನೆ #ಆಗಮನ #ತಂಪು #ಕಂಪು #ytes #YourQuoteAndMine Collaborating with ಪಲ್ಲವಿ ಚೆನ್ನಬಸಪ್ಪ

read more
ಈ ಮುಂಗಾರು ಮಳೆ
ಮೂಡಿಸಿತು ನನ್ನಲ್ಲೊಂದು ಹೊಸ ಕಳೆ
ಕೆಣುಕಬೇಡ ಹಳೆ ರಗಳೆ  650th quote 
#ಪಲ್ಲವಿಚೆನ್ನಬಸಪ್ಪ #ಸೋನೆಮಳೆ #ಸೋನೆ #ಆಗಮನ #ತಂಪು #ಕಂಪು #ytes   #YourQuoteAndMine
Collaborating with ಪಲ್ಲವಿ ಚೆನ್ನಬಸಪ್ಪ

ಲಕುಮಿಕಂದ ಮುಕುಂದ

#yqjogi #yqkannada #yqkannadaquotes #ಒಲವು #ನೆನಪು #ಮುಂಗಾರು #ತಂಪು #YourQuoteAndMine Collaborating with ಮೌನ ಮಾತಾಡಿದಾಗ

read more
ನೀ ಬರೆದ ಪ್ರೇಮ ಪತ್ರ
ಜೋತೆ ಇದೆ ನಲ್ಲ..
ಬರುವೆಯೆಂದೋ ನನ್ನ ಹತ್ರ #yqjogi  #yqkannada  #yqkannadaquotes  #ಒಲವು  #ನೆನಪು  #ಮುಂಗಾರು    #ತಂಪು             #YourQuoteAndMine
Collaborating with ಮೌನ ಮಾತಾಡಿದಾಗ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಮಡಿಲ #ತಂಪು

read more
ಮಡಿಲ ತಂಪು

ಬಿಸಿಲೆಂದೂ ನನ್ನ ಬೆದರಿಸಿಲ್ಲ
ನಿನ್ನ ಮಡಿಲ ತಂಪಿದೆಯಲ್ಲ
ಎಷ್ಟೊಂದು ಸುಮಗಳರಳಿದ್ದರೂ
ನಿನ್ನ ಚೆಲುವಿಗವು ಯಾವುವೂ ಸಮವಿಲ್ಲ
ಈ ಬದುಕಿನಲಿ ಬೇಸರವೆಂಬುದಿಲ್ಲ
ಅಲ್ಲಿ ನಿನ್ನೊಲವಿನ ಆಸರೆ ಇದೆಯಲ್ಲ

ಅಮು ಭಾವಜೀವಿ 
 #ಮಡಿಲ #ತಂಪು

ಲಕುಮಿಕಂದ ಮುಕುಂದ

#yqjogi #yqkannada #ಉಷಾ #yqkannadaquotes #ತನು #ತಂಗಾಳಿ #ತಂಪು #YourQuoteAndMine Collaborating with ಮೌನ ಮಾತಾಡಿದಾಗ Collaborating with Abhigna P M Gowda

read more
ನಿನ್ನ ನೆನಪಲಿ ನಾನಿರುವಾಗ
ಕಾಡುವ ಭಾವಕ್ಕೆ ಎನು ಹೆಸರಿಡಲಿ..? #yqjogi   #yqkannada #ಉಷಾ  #yqkannadaquotes   #ತನು  #ತಂಗಾಳಿ #ತಂಪು       #YourQuoteAndMine
Collaborating with ಮೌನ ಮಾತಾಡಿದಾಗ
Collaborating with Abhigna P M Gowda

ಲಕುಮಿಕಂದ ಮುಕುಂದ

#ನೇಸರ#ವರುಣ#ತಂಪು#ಬಿಸಿ #yqjogi#yqkannadaquots #shruthishaiva# #YourQuoteAndMine Collaborating with ಶೃತಿ ಶೈವ

read more
ಮೇಘರಾಜನ ಕಂಬನಿ
ಅವಳಿಗೆ ಮುಟ್ಟಿತು.. #ನೇಸರ#ವರುಣ#ತಂಪು#ಬಿಸಿ #yqjogi#yqkannadaquots
#shruthishaiva# #YourQuoteAndMine
Collaborating with ಶೃತಿ ಶೈವ

shubhanag

#ಮಳೆ #ಮುತ್ತು #ತಂಪು #ಎನ್ನರಸನು #soultouching

read more
mute video

Khushi Anitha

#GoodNightQuotes #ತಂಪು ರಾತ್ರಿಯಲಿ ಏಕಾಂಗಿ ಮನದಲಿ ಮೂಡಿತು ಸಾಲೊಂದು ನಿನ ನೆನಪಿನ ಸುಳಿಯಲಿ...❤ #TakeMeToTheMoon

read more
ತಂಪು ರಾತ್ರಿಯಲಿ
ಏಕಾಂಗಿ ಮನದಲಿ
ಮೂಡಿತು ಸಾಲೊಂದು
ನಿನ ನೆನಪಿನ ಸುಳಿಯಲಿ...❤

©Khushi Anitha #GoodNightQuotes #ತಂಪು ರಾತ್ರಿಯಲಿ
ಏಕಾಂಗಿ ಮನದಲಿ
ಮೂಡಿತು ಸಾಲೊಂದು
ನಿನ ನೆನಪಿನ ಸುಳಿಯಲಿ...❤

#TakeMeToTheMoon


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile