Nojoto: Largest Storytelling Platform

Best ನೋಟು Shayari, Status, Quotes, Stories

Find the Best ನೋಟು Shayari, Status, Quotes from top creators only on Nojoto App. Also find trending photos & videos about ನೋಟು ಕೊಟ್ಟು, ನೋಟು ಗುಲಾಬಿ, ನೋಟ್ ಬ್ಯಾನ್, ನೋಟು ಮುದ್ರಣ, ನೋಟು ಅಮಾನ್ಯೀಕರಣ,

  • 3 Followers
  • 3 Stories

ರಘು ಶಿವಸ್ವಾಮಿ

ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ

read more
ನಮ್ದೆ ನಮ್ಮತ್ರ ಉಳ್ಕೊಳಲ್ಲ, ಅಂತಾದ್ರಲ್ಲಿ ನಮ್ಗ್ಯಾಕ್ ಸ್ವಾಮಿ ಬೇರೆಯವ್ರ್ ಹಣ, ಎತ್ಕೊಂಡ್ ಹೋಗಿ ಯಾವ್ದಾದ್ರು ದೇವರ ಹುಂಡಿಗೆ ಹಾಕ್ಬಿಡೋದ್ ಅಷ್ಟೆ. ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ನೋಟು

read more
ನೋಟು 

ಕನೆಕ್ಟ್ ಆದರೆ,
ಪಾಸ್ ವರ್ಡ್ ಇಲ್ಲದ
ಕೊರೋನದ ಹಾಟ್ ಸ್ಪಾಟು,
ಮತ್ತೆ ನಮ್ಮ ಬದುಕು
ಬ್ಯಾನ್ ಆದ 
ಐನೂರರ ನೋಟು..! #ಹನಿಹನಿಇಬ್ಬನಿ #ನೋಟು

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ. ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄 #ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine Collaborating with YourQuote Jogi #YoJoWriMoಕನ್ನಡ

read more
ಕಲ್ಲೀರ್ಗ ಆಡ್ತಾ ಇದ್ದಾಗ ಹಾಗೆ ಕಣ್ಣರಳಸಿ ನೋಡಿದಾಗ ಗಿಡಕ್ಕೆ ಸಿಕ್ಕಿಕೊಂಡಿತ್ತು ಹತ್ತು ರೂಪಾಯಿಯ ನೋಟು. ದಬಕ್ಕೆಂದು ಯಾರಿಗೂ ತೋರಿಸದೇ ಜೇಬಿಗಿಳಿಸಿದೆ.
ನಂತರ ಖುಷಿಯಿಂದ ನೋಟನ್ನು ಅಮ್ಮನ ಕೈಗಿಟ್ಟೆ.
ಅಮ್ಮ ಸಂತಸದಿಂದ ನನ್ನ ಹೊಗಳಿ ನೋಟನ್ನ ಬಿಡಿಸಿದಳು.  ಅರ್ಧ ನೋಟ್ ಮಾತ್ರ ಇತ್ತು. ಇನ್ನರ್ದ ಎಲ್ಲಿ ಹುಡುಕು ಅಂದರು. ಮತ್ತೇ ಅದೇ ಜಾಗದಲ್ಲಿ ಹುಡುಕಿದೆ ಸಿಗಲಿಲ್ಲ. ಇಲ್ಲ ಅಂದೆ. ಇದರಿಂದ ಏನ್ ಪ್ರಯೋಜನ ಎಂದು ಅಮ್ಮ ಎಸೆಯಲು ಹೋದಳು. ಇದನ್ನ ನೋಡಿದ ಅಣ್ಣ (ಅಪ್ಪ) ಹೇ ಕೊಡಿಲ್ಲಿ ನೋಡೋಣ, ಎಂದು ನೋಟು ಬಿಡಿಸಿ ಇದು ನಂದೆ ಅರ್ದ ನೋಟು ನನ್ನ ಬಳಿಯೇ ಇದೆ ಎಂದು ಗೋಂದನ್ನ ಅಂಟಿಸತೊಡಗಿದರು. ಇಂಗು ತಿಂದ ಮಂಗನಾಯ್ತು ನನ್ನ ಸ್ಥಿತಿ!!! ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ರಸ್ತೆಯಲ್ಲಿ ಸಿಕ್ಕ ನೋಟು, ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ನೋಟು #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile