Nojoto: Largest Storytelling Platform
    PopularLatestVideo

d.p cherie

ಏನಂತೀರಾ? #ನಡುರಾತ್ರಿಕವನ #dpcherie #ಪದಪುಂಜ #ಆಗಸ #yqkannadaquotes #yqjogi_kannada

read more
ನಡುರಾತ್ರಿ ಹುಟ್ಟುವ ಪದಪುಂಜಕ್ಕೆ,,
ಆಗಸದಷ್ಟು ಹಾಳೆಯಿದ್ದರೂ, ಬರಿದೆನಿಸಬಹುದು..?
 ಏನಂತೀರಾ?
#ನಡುರಾತ್ರಿಕವನ #dpcherie #ಪದಪುಂಜ #ಆಗಸ #yqkannadaquotes #yqjogi_kannada

Shivaputra

ಹಾಯಾಗಿ ನಗುತ್ತಾ ಮಿನುಗುತ್ತಿವೆ. #ಆಗಸ #yqjogi #yqkannada #Collab #collabwithjogi #YourQuoteAndMine Collaborating with YourQuote Jogi ಇನ್ನೂ ಎನ ಬೇಕಾದವರು ಮಾಡುವೆ...

read more
ಮನಸೇ ನೀ ಕೇಳಿ ಆಸೆಪಟ್ಟರೆ
ನಿನಗೆ ಕಾಲ್ಗೆಜ್ಜೆ ಮಾಡಿಸುವೇನು
ನಿನಗೆ ಕೊರಳಿಗೆ ಹಾರಮಾಡಿಸುವೆ
ನಿನ್ನ ಜಡೆಗೆ ಮಲ್ಲಿಗೆಯಾಗಿಸುವೆ
ನಿನ್ನ ಸೊಂಟಕ್ಕೆ ಡಾಬು ಮಾಡಿಸುವೆ..  ಹಾಯಾಗಿ ನಗುತ್ತಾ ಮಿನುಗುತ್ತಿವೆ. 

#ಆಗಸ #yqjogi #yqkannada #collab #collabwithjogi #YourQuoteAndMine
Collaborating with YourQuote Jogi ಇನ್ನೂ ಎನ ಬೇಕಾದವರು ಮಾಡುವೆ...

ರಮೇಶ್ ಹಡಪದ

#ಹೃದಯ#ಸೌಧ#ಆಗಸ#ಮೇಘನಾದ #yqjogi#shruthishaiva #yqkannadaquotes#ಕನ್ನಡ_ಬರಹ Collaborating with Shruthi Shaiva

read more
ಪ್ರೇಮ ಸೌದದಲ್ಲಿ ಹೊರಹೊಮ್ಮಿಸಿ ಬಿಡು ಸಪ್ತ ಸ್ವರ
ಅದು ಝೆಂಕರಿಸಿದಾಗ ದಾಟಿ ಬರುವೆ ನಾ ಸಪ್ತ ಸಾಗರ

 #ಹೃದಯ#ಸೌಧ#ಆಗಸ#ಮೇಘನಾದ
#yqjogi#shruthishaiva
#yqkannadaquotes#ಕನ್ನಡ_ಬರಹ
  
Collaborating with Shruthi Shaiva

ರೇಣುಕೇಶ್ ಸದಾಶಿವಯ್ಯ

ಹಾಯಾಗಿ ನಗುತ್ತಾ ಮಿನುಗುತ್ತಿವೆ. #ಆಗಸ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮಾಲೆಯಾಗಿವೆ ಬಾನಿಗೆ/
ಶಿವನ ಶಿರದ ಬಿದಿಗೆ ಚಂದಮ
ಕಲಶಪ್ರಾಯವಾಗಿದೆ ಆಗಸಕೆ/
ನಿತ್ಯ ನಿಟ್ಟಿಸಿದರೂ ಕಪ್ಪನೆಯ ಭಾನು
ಇಂದೇಕೋ ನೂತನವಾಗಿದೆನೆಗೆ//
 ಹಾಯಾಗಿ ನಗುತ್ತಾ ಮಿನುಗುತ್ತಿವೆ. 

#ಆಗಸ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

DIVAKAR D

#ದಿವಾಕರ್ #yqjogi #ಹುಚ್ಚು #ಮನಸ್ಸು #ಆಸೆ #ಆಗಸ #ಕನ್ನಡ #yqgoogle

read more
ಹುಚ್ಚು ಮನಸು
ನೂರಾರು ಕನಸು
ಆಸೆಗಳ ಆಗಸ
ಬದುಕು ಸೊಗಸು.. #ದಿವಾಕರ್ #yqjogi #ಹುಚ್ಚು  #ಮನಸ್ಸು #ಆಸೆ #ಆಗಸ #ಕನ್ನಡ   #yqgoogle


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile