Nojoto: Largest Storytelling Platform

Best Attitudelevel Shayari, Status, Quotes, Stories

Find the Best Attitudelevel Shayari, Status, Quotes from top creators only on Nojoto App. Also find trending photos & videos about

  • 5 Followers
  • 5 Stories

ರಂಜಿತಾ ಸೋಮಶೇಖರ್ ❤️

Note : ಎಲ್ಲರಿಗೂ ಅನ್ವಯಿಸೋದಿಲ್ಲ ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏 #yqjogi #yqkannada #yqthoughtsoflife #partialityiseverywhere #pplaroundme #Attitudelevel #overconfidence #idiotic_society

read more
ಎಲ್ಲರೂ ಒಂದೇ ಅಲ್ಲ !!

ಪ್ರತಿಯೊಬ್ಬರಲ್ಲೂ ಹುದುಗಿರುವ 
ಭಾವಗಳು ಬೇರೆ ಬಣ್ಣನೆಗಳು ಬೇರೆ 
ಬಣ್ಣಿಸುವ ರೀತಿಯೇ ಬೇರೆ 
ಬೆಲೆಕೊಡಲಾಗದಿದ್ದರೆ ಸುಮ್ಮನಿದ್ದು ಬಿಡಿ 
ದಯಮಾಡಿ ನೋಯಿಸಬೇಡಿ ಅವಮಾನಿಸಬೇಡಿ 
ಬರಹಗಳೆಂದರೆ ಅಳೆದು ತೂಗುವುದಲ್ಲ 
ಎಲ್ಲಾ ಬರಹಗಳಿಗೂ ಅದರದ್ದೇ ಆದ ಮೌಲ್ಯವಿರುತ್ತದೆ 
ಬರೆದ ಮುಗ್ದ ಮನಗಳಿಗೂ ಒಂದು ಭಾವನೆ ಇರುತ್ತದೆ 
ಮುಖ ನೋಡಿ ಮೊಳ ಹಾಕುವ 
ನಿಮ್ಮ ನೀಚ ಬುದ್ದಿಯ ಬಿಟ್ಟು ಬಾಳಿ.. 
ಇದರರ್ಥ ನನ್ನ ಬರಹಗಳಿಗೆ ಮೆಚ್ಚುಗೆ ನೀಡಿ ಅಂತಲ್ಲ 
ಎಲ್ಲರನ್ನು ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಿ
ಪ್ರೋತ್ಸಹ ನೀಡಬೇಕಾದವರೇ ತಾರತಮ್ಯ ಎಸಗಿದರೆ ಹೇಗೆ 
ಸಾಮಾನ್ಯ ಜ್ಞಾನವು ಇಲ್ಲದ ಕಲ್ಲು ಮನದವರಾಗಬೇಡಿ..


 Note : ಎಲ್ಲರಿಗೂ ಅನ್ವಯಿಸೋದಿಲ್ಲ 
ನಿಮಗೆ ಅನ್ವಯಿಸುತ್ತದೆ ಅನಿಸಿದರೆ ತಿದ್ದಿಕೊಳ್ಳಿ.. 
ನಾನೇಕೆ ತಿದ್ದಿಕೊಳ್ಳಬೇಕು ಅನ್ನುವವರಾದರೆ ಮಾತನಾಡುವ ಗೋಜಿಗೆ ಹೋಗಬೇಡಿ ತೆಪ್ಪಗಿದ್ದು ಬಿಡಿ 🙏
#yqjogi #yqkannada #yqthoughtsoflife #partialityiseverywhere #pplaroundme #attitudelevel #overconfidence #idiotic_society

Raj Bhai

prapti lakhani

humai afsos nahi kisi ke jane ka afsos to unhai hoga jinhone muje ignore kiya hai, kyu ki hum afsos karte nahi karvate hai. #attitudelevel

Nstruefeeling♥

Attitude level😎

Meri mrji ke bina koi meri zindagi me enter nhi ho sakta to fir mere dil me entry to bahut door ki baat hai

©Nstruefeeling♥ #Attitudelevel


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile