Nojoto: Largest Storytelling Platform

Best ಟಿವಿ Shayari, Status, Quotes, Stories

Find the Best ಟಿವಿ Shayari, Status, Quotes from top creators only on Nojoto App. Also find trending photos & videos aboutಟಿವಿ 9 ಕರ್ನಾಟಕ live, ಟಿವಿ9 ಕರ್ನಾಟಕ ಲೈವ್, ಟಿವಿ9, ಟಿವಿ9 ಕರ್ನಾಟಕ, ಟಿವಿ ನ್ಯೂಸ್,

  • 5 Followers
  • 6 Stories

Amar Gudge

ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? #ಟಿವಿ #yqjogi #yqkannada #Collab collabwithjogi #cinemagraph #YourQuoteAndMine Collaborating with YourQuote Jogi

read more
ಆಲಸ್ಯವನ್ನು ಹೆಚ್ಚಿಸುವ ಪೆಟ್ಟಿಗೆಯದು ಮೂರ್ಖ
ಒಳ್ಳೆಯಾಲೋಚನೆ ಬರದಿರುವಂತೆ ಕಾಯುವ ಗೂರ್ಖ
ಬಿಟ್ಟರದನು ಸಿಗುವುದು ನೆಮ್ಮದಿಯ ಮುಖ
ಆಗುವವು ಉತ್ಸಾಹ ಚೈತನ್ಯಗಳೇ ನಮ್ಮ ಸಖ
 ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? 

#ಟಿವಿ #yqjogi #yqkannada #collab collabwithjogi #cinemagraph #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? #ಟಿವಿ #yqjogi #yqkannada #Collab collabwithjogi #cinemagraph #YourQuoteAndMine Collaborating with YourQuote Jogi

read more
                     ಏನಂತೆ
ಲೈವ್ ಟಿ ವಿ ಗಳಿದ್ದಾವಲ್ಲ....!!! ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? 

#ಟಿವಿ #yqjogi #yqkannada #collab collabwithjogi #cinemagraph #YourQuoteAndMine
Collaborating with YourQuote Jogi

DIVAKAR D

ಕನ್ನಡ ಟಿ ವಿ ಚಾನೆಲ್ ಗಳ ಮರೆತ ಕನ್ನಡತನ #ಕನ್ನಡ #ಟಿವಿ #kannadaquotes #Hindi #Discussion #yqjogi #yqgoogle

read more
ಕನ್ನಡ ಟಿ ವಿ ಮಾದ್ಯಮಗಳಲ್ಲಿ ಹಿಂದಿಯಿಂದ ಅಧವಾ ಇತರೇ 
ಭಾಷೆಗಳಿಂದ ಹರಿದು ಬಂದ ಸಿನಿಮಾಗಳು ಮತ್ತು ಧಾರವಾಹಿಗಳ
ಅಬ್ಬರ ದಿನೇ ದಿನೇ ಅಧಿಕವಾಗುತ್ತಿದೆ. ಕನ್ನಡೀಕರಣ ಮಾಯವಾಗಿ 
ತೆರೆಯ ಮೇಲೆ ಕನ್ನಡದವರು ಅವರ ನಟನೆಗೆ ಕೇವಲ ಧ್ವನಿ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇದು ಕೇವಲ ಟಿ ವಿ ಮಾದ್ಯಮಕ್ಕೆ ಪ್ರಸ್ತುತಕ್ಕೆ 
ಸೀಮಿತವಾಗಿದ್ದರೂ ಮುಂದಿನ ದಿನಗಳಲ್ಲಿ ಇದರಿಂದ ಕನ್ನಡ ಭಾಷೆ, 
ಕನ್ನಡತನಕ್ಕೆ, ಕನ್ನಡ ನೆಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.... ಕನ್ನಡ ಟಿ ವಿ ಚಾನೆಲ್ ಗಳ ಮರೆತ ಕನ್ನಡತನ
#ಕನ್ನಡ #ಟಿವಿ #kannadaquotes #hindi #discussion #yqjogi #yqgoogle

DIVAKAR D

ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? #ಟಿವಿ #yqjogi #yqkannada #Collab collabwithjogi #cinemagraph #YourQuoteAndMine Collaborating with YourQuote Jogi

read more
ಕೊರೋನಾದ‌ ಇಲ್ಲ ಸಲ್ಲದ
ವಿಷಯಗಳನ್ನು ನೋಡದೆ
ಬಿಪಿ ಕಡಿಮೆಯಾಗುತ್ತಿತ್ತು ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿಗೆ ಟಿವಿನೇ ಆಸರೆ. ಅಕಸ್ಮಾತ್ ಟಿವಿ ಇಲ್ದಿದ್ರೆ ಏನಾಗಿರೋದು? 

#ಟಿವಿ #yqjogi #yqkannada #collab collabwithjogi #cinemagraph #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile