Nojoto: Largest Storytelling Platform

Best ಹಣೆಬರಹ Shayari, Status, Quotes, Stories

Find the Best ಹಣೆಬರಹ Shayari, Status, Quotes from top creators only on Nojoto App. Also find trending photos & videos about ಹಣೆಬರಹ meaning in hindi, ಹಣೆಬರಹ meaning in english, ಹಣೆಬರಹ meaning in marathi, ಹಣೆಬರಹ quotes, ಹಣೆಬರಹ ಕವನ,

  • 4 Followers
  • 5 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಹಣೆಬರಹ

read more
ಹಣೆಬರಹ

ಸರಿ ಇಲ್ಲ
ನನ್ನ ಹಣೆಬರಹ.
ನಾನು ಬಳಿ ಇದ್ದರೂ
ನನ್ನವಳು ಹಾಡುತ್ತಿದ್ದಾಳಲ್ಲ,
ವಿರಹಾ ನೂರು ನೂರು ತರಹ..! #ಹನಿಹನಿಇಬ್ಬನಿ #ಹಣೆಬರಹ

ಆಗಂತುಕ

300ನೇ ಬರಹ✌️🙃 ನೋವಿನ ನರ್ತನ ಬಾಳಲ್ಲಿ😔 #ಹಣೆಬರಹ#yqjogi#yqkannada#veeresh_hanni

read more
ಆ ಬ್ರಹ್ಮ ಏನಂತ
ಬರಿದ್ನೋ ನನ್
ಹಣೆಬರಹನ 
ಎಲ್ಲಾ ಸಾಲಲ್ಲು 
ನೋವು, ಸಂಕಟ
ಗೀಚಿದನೆ ಅನಿಸುತ್ತೆ
ಖುಷಿಗೆ ಜಾಗನೆ
ಇಲ್ಲ ಜೀವನದಲ್ಲಿ🆚 #300ನೇ ಬರಹ✌️🙃
ನೋವಿನ ನರ್ತನ ಬಾಳಲ್ಲಿ😔
#ಹಣೆಬರಹ#yqjogi#yqkannada#veeresh_hanni

ನಾಗರಾಜ್ ಪೂಜಾರ್

#ನಾಗರಾಜ್ #yqjogi_kannada #yqbaba #nagarajpoojar #ಕನ್ನಡ_ಬರಹಗಳು #ಹಣೆಬರಹ

read more
ಹಣೆಬರಹ ನಂಬಿಕೊಂಡು 
ಬದುಕಬೇಡ ,
ಅಂದುಕೊಂಡಂತೆ ಬದುಕು 
ಆಗ ನಿನ್ನ ಜನ್ಮ ಸಾರ್ಥಕ. #ನಾಗರಾಜ್ 
#yqjogi_kannada 
#yqbaba 
#nagarajpoojar 
#ಕನ್ನಡ_ಬರಹಗಳು 
#ಹಣೆಬರಹ

ನಾಗರಾಜ್ ಪೂಜಾರ್

#nagarajpoojar #ಪರೀಕ್ಷೆ #ಹಣೆಬರಹ #yqjogi_kannada #ಕನ್ನಡಬರಹಗಳು #ಕನ್ನಡಕವಿತೆಗಳು

read more
ಪರೀಕ್ಷೆಗಳಲ್ಲಿ ರೀವ್ಯಾಲ್ಯೂಯೇಷನ್ಗೆ 
ಅವಕಾಶ ಕೊಟ್ಟಂತೆ ಹಣೆಬರಹಕ್ಕೂ,
ಅವಕಾಶವಿದ್ದರೆ  ಚೆನ್ನಾಗಿರುತ್ತಿತ್ತು. #nagarajpoojar 
#ಪರೀಕ್ಷೆ #ಹಣೆಬರಹ 
#yqjogi_kannada 
#ಕನ್ನಡಬರಹಗಳು 
#ಕನ್ನಡಕವಿತೆಗಳು

Asha Harishh

#ಹಣೆಬರಹ

read more
ಎಲ್ಲರೂ ಬದುಕಿನಲ್ಲಿ ಬೇಸತ್ತಿದ್ದಾರೆ...
ಕೆಲವರು ಹಾಳು ಹಣೆಬರಹದಿಂದ,
ಕೆಲವರು ಮೋಸದ ಜನಗಳಿಂದ,
ಇನ್ನೂ ಕೆಲವರು ಅರ್ಥ ಕಳೆದುಕೊಂಡ ಜೀವನದಿಂದ....
 #ಹಣೆಬರಹ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile