Nojoto: Largest Storytelling Platform

Best ಮುಗುಳ್ನಗು Shayari, Status, Quotes, Stories

Find the Best ಮುಗುಳ್ನಗು Shayari, Status, Quotes from top creators only on Nojoto App. Also find trending photos & videos about ಮುಗುಳ್ನಗು ಬರಲು, ಮುಗುಳ್ನಗು, ಮುಗುಳ್ನಗುತ್ತಾ, ಮುಗುಳ್ನಗುತ್ತ, ಮುಗುಳ್ನಗುವ,

  • 2 Followers
  • 3 Stories
    PopularLatestVideo

ಆಗಂತುಕ

#ಮುಗುಳ್ನಗು #yqjogi #yqkannada #ಕನ್ನಡ_ಬರಹಗಳು #veeresh_hanni

read more
ಮುಗುಳ್ನಗು ಮೊಗದಲ್ಲಿರಲು
ಮನದೊಳಗೆ ಏನಿಲ್ಲಾ ವಂತಲ್ಲ
ನೋವಿನ ಮೊಗಕ್ಕೆ ನಗುವಿನ
ಮುಸುಕು ಹೊದಿಸಿರುವೆ ಅಷ್ಟೆ 🆚 #ಮುಗುಳ್ನಗು 
#yqjogi 
#yqkannada 
#ಕನ್ನಡ_ಬರಹಗಳು 
#veeresh_hanni

ಸುಮಾ ರಮೇಶ್

#ಮುಖಗವಸು #ಮುಗುಳ್ನಗು #yqjogi #yqjogikannada

read more
ಮುಖಗವಸುಗಳ ಬಿಗಿದು ಓಡಾಡುವವರ 
ನಡುವೆ ಮುಗುಳ್ನಗುವ ಮೋಹಕ 
ಕಣ್ಣುಗಳ ಕಾಣುವುದೆಷ್ಟು ಆಪ್ತ! #ಮುಖಗವಸು #ಮುಗುಳ್ನಗು #yqjogi #yqjogikannada

ಸುಮಾ ರಮೇಶ್

#ಪ್ರೀತಿ #ಮುನಿಸು #ಮುಗುಳ್ನಗು #yqjogikannada #yqkannadaquotes

read more
ಸಧ್ಯ! ನಿನ್ನ ಭಾವಚಿತ್ರಕ್ಕೆ ನನ್ನ ಮೇಲೆ ಮುನಿಸಿಲ್ಲ,
ಈಗಲೂ ನೋಡಿದಾಗಲೆಲ್ಲ ಮಗುಳ್ನಗೆಯ ಬೀರುವುದಲ್ಲ! #ಪ್ರೀತಿ #ಮುನಿಸು  #ಮುಗುಳ್ನಗು  #yqjogikannada #yqkannadaquotes


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile