Nojoto: Largest Storytelling Platform

Best ಮಹಾತ್ಮ Shayari, Status, Quotes, Stories

Find the Best ಮಹಾತ್ಮ Shayari, Status, Quotes from top creators only on Nojoto App. Also find trending photos & videos about ಮಹಾತ್ಮ ಗಾಂಧಿ ಜೀವನ ಚರಿತ್ರೆ ಕನ್ನಡ, ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ, ಮಹಾತ್ಮ ಇದು ಯಾವ ಸಂಧಿ, ಮಹಾತ್ಮ ಗಾಂಧಿ ಬಗ್ಗೆ, ಮಹಾತ್ಮ ಗಾಂಧೀಜಿಯವರ ಬಗ್ಗೆ ಪ್ರಬಂಧ,

  • 6 Followers
  • 7 Stories
    PopularLatestVideo

Chidanand Mayachari

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಗಾಂಧೀಜಿಯವರಿಗೆ ನಿಮ್ಮ ಮನದಾಳದ ಮಾತುಗಳನ್ನು ಬರೆಯಿರಿ. #csmayachari #ಮಹಾತ್ಮ #ಗಾಂಧಿಜಯಂತಿ #yqjogi #Collab #collabwithjogi #YourQuoteAndMine Collaborating with YourQuote Jogi

read more
ಸಮಯ ಹೋದಂತೆ ಯೋಚನೆ ಮತ್ತು ವಿಮರ್ಷೆಯ ದೃಷ್ಠಿಕೋನ ಬದಲಾಗುವದು ಸಹಜ. ಹಾಗಂತ ಮೂಲ ವಿಷಯ ಬದಲಾಗುವದೇ ಇಲ್ಲ. ಮಹಾತ್ಮ ಗಾಂಧೀಜಿಯವರ ಸಾಮರ್ಥ್ಯದ ಪರಿಚಯ ಆಗಬೇಕೆಂದರೆ ಒಂದು ಚಿಕ್ಕ ಪ್ರತಿಭಟನೆಯ ಮಾಡಿ ಸಮಾಜಮುಖಿ ಕೆಲಸ ಮಾಡಿದವರ ಕೇಳಿರಿ. ಒಂದೇ ಉದ್ದೇಶಕ್ಕಾಗಿ ಜನರನ್ನು ಉದ್ದೀಪನಗೊಳಿಸಿ ಕಾರ್ಯಸಾಧನೆ ಎಷ್ಟೆಲ್ಲ ಕಷ್ಟ ಅಂತ. 
ಗಾಂಧೀಜಿಯವರ ನಾವು ನೆನೆಯುವದರಿಂದ ಅವರು ಮಹಾತ್ಮರಾಗಿಲ್ಲ, ನಾವು ಅವರನ್ನು ನೆನೆಯುವದರಿಂದ ನಾಗರಿಕರಾಗುತ್ತೇವೆ.  ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಗಾಂಧೀಜಿಯವರಿಗೆ ನಿಮ್ಮ ಮನದಾಳದ ಮಾತುಗಳನ್ನು ಬರೆಯಿರಿ. 
#csmayachari 
#ಮಹಾತ್ಮ #ಗಾಂಧಿಜಯಂತಿ #yqjogi #collab #collabwithjogi #YourQuoteAndMine
Collaborating with YourQuote Jogi

ಲಕುಮಿಕಂದ ಮುಕುಂದ

ಮಹಾತ್ಮನಿಗೊಂದು ಪತ್ರ ಬರೆಯಿರಿ. #ಗಾಂಧಿಜಯಂತಿ #ಮಹಾತ್ಮ #yqjogi #yqkannada #Collab #collabwithjogi #ಲಕುಮಿಕಂದ #YourQuoteAndMine Collaborating with YourQuote Jogi

read more
**ಮಹಾತ್ಮ*
ಅರೆಬೆತ್ತಲೆಯ ಫಕೀರ ಸತ್ಯ ಅಹಿಂಸೆಯ ಅರಿವಿನ ಹಾದಿ ಹಿಡಿದಿದ್ದ.ಇಡಿ ಭುವಿಯೇ ಅವನ ಮೌಲ್ಯಗಳಿಗೆ ಬೆರಗಾಗಿ
'ಮಹಾತ್ಮ'ನೆಂದು ಕೊಂಡಾಡಿ ಮರುಗಿದ್ದವು..
ಹೇ ರಾಮ್ ಎಂದು ಜಪಿಸಿ ದೂರವಾದಾಗ.

ಲಕುಮಿಕಂದ ಮುಕುಂದ
ಸಾ:-ರಾಮದುರ್ಗ ಮಹಾತ್ಮನಿಗೊಂದು ಪತ್ರ ಬರೆಯಿರಿ. 

#ಗಾಂಧಿಜಯಂತಿ #ಮಹಾತ್ಮ #yqjogi #yqkannada #collab #collabwithjogi #ಲಕುಮಿಕಂದ #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. #ಮಹಾತ್ಮ #ಗಾಂಧಿಜಯಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದು ಹೇಗೆ ಒಂದು ಧೋತಿ
ಕೋಲನು ಹಿಡಿದು
ಕನ್ನಡಕದಡಿಯಲ್ಲೇ 
ಭಾರತೀಯರಿಗೆ ಮಹಾತ್ಮನಾದೆ//

ಅದು ಹೇಗೆ ಸೂಟು ಬೂಟಿಗೆ
ಬೆನ್ನು‌‌ ಕಚ್ಚಿದ ಹೊಟ್ಟೆ
ಬೋಳು ತಲೆಯಲ್ಲೇ
ಗುದ್ದಿ ಮಹಾತ್ಮನಾದೆ//

ನಿನ್ನ‌ ನಿಸ್ವಾರ್ಥ ನಡೆಯಲ್ಲಿ
ನಾವಿಂದು ಸ್ವಾತಂತ್ರ್ಯ
ಸವಿಯ ಅಮೃತದಡಿಯಲ್ಲಿ
ನಿಂತು ನಿನಗೊಂದು ಹೇಳಬಹುದು
ಜೈಹಿಂದ್..ಭಾರತ್ ಮಾತಾಕಿ..// ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. 

#ಮಹಾತ್ಮ #ಗಾಂಧಿಜಯಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಗಾಂಧೀಜಿಯವರಿಗೆ ನಿಮ್ಮ ಮನದಾಳದ ಮಾತುಗಳನ್ನು ಬರೆಯಿರಿ. #ಮಹಾತ್ಮ #ಗಾಂಧಿಜಯಂತಿ #yqjogi #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಸಿದ್ಧಾಂತಗಳನು ಧೋತಿಯಲ್ಲಿ ಕಟ್ಟಿ,
ನಿನ್ನನ್ನು ಉಪಯೋಗಿಸಿಕೊಂಡವರೇ ಹೆಚ್ಚು/. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಗಾಂಧೀಜಿಯವರಿಗೆ ನಿಮ್ಮ ಮನದಾಳದ ಮಾತುಗಳನ್ನು ಬರೆಯಿರಿ. 

#ಮಹಾತ್ಮ #ಗಾಂಧಿಜಯಂತಿ #yqjogi #collab #collabwithjogi #YourQuoteAndMine
Collaborating with YourQuote Jogi

Shruthi Shru

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. #ಮಹಾತ್ಮ #ಗಾಂಧಿಜಯಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಮೌಲ್ಯಗಳು ಜೀವಂತ ಎಂದಿಗೂ
ನಿನ್ನ ಆಶಯಗಳು ರಾಮರಾಜ್ಯದ ದಾರಿದೀಪಗಳು
ಹೋರಾಟದ ನಿನ್ನ ಬಗೆ ಬಾರದದು ಯಾರಿಗೂ
ಬಂದಿಹುದು ಸ್ವಾತಂತ್ರ ನಿನ್ನ ನಾಯಕತ್ವದಿ

ಮರೆಯದ ಮಹಾತ್ಮಾ ನೀನು..
ಸರಳತೆಯ ಸಂಕೇತವೇ ನೀನು..
ಮಾದರಿ ವ್ಯಕ್ತಿತ್ವ ನೀನು.......
ದೇಶದ ಅಭಿವೃದ್ಧಿಗೆ ಸ್ಫೂರ್ತಿ ನೀನು...

ನೀ ಬಯಸಿದಂತೆ 
ಉತ್ತುಂಗದ ಹಾದಿಯಲ್ಲಿ ಸಾಗುತಿದೆ ದೇಶ..
ಗಲಭೆಗೊಡವೆಗಳು ನಿತ್ತಿಲ್ಲ ಸಹಜ..
ಆದರೂ ನಿನ್ನ ತತ್ವಗಳು ಜೀವಂತವಾಗಿವೆ ನಿಜ...

 ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. 

#ಮಹಾತ್ಮ #ಗಾಂಧಿಜಯಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. #ಮಹಾತ್ಮ #ಗಾಂಧಿಜಯಂತಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹಿಡಿಯಲು ಕೈಯಲ್ಲೊಂದು ಕೋಲು 
ಅಷ್ಟೇ‌ ಸಾಕಿತ್ತು ಬ್ರಿಟಿಷರು ಕಾಲು ಕೀಳಲು  ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಮನದಾಳದಿಂದ ಗಾಂಧೀಜಿಯನ್ನು ಸ್ಮರಿಸೋಣ ಬನ್ನಿ. 

#ಮಹಾತ್ಮ #ಗಾಂಧಿಜಯಂತಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಶಾರದಾ ವಟಗಲ್

ಮಹಾತ್ಮನಿಗೊಂದು ಪತ್ರ ಬರೆಯಿರಿ. #ಗಾಂಧಿಜಯಂತಿ #ಮಹಾತ್ಮ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನೀ ಬಿಟ್ಟು ಹೋದ ದೇಶ ಯಾವುದೇ ಬದಲಾವಣೆ ಕಂಡಿಲ್ಲ
ಹೆಣ್ಣು ನಡುರಾತ್ರಿ ಅಲ್ಲ ತಾತಾ ಮಧ್ಯಾಹ್ನವೇ ಓಡಾಡುವಾಗಿಲ್ಲ
ನಿನ್ನ ಪೋಟೋ ಇರುವ ಹಾಳೆಗಷ್ಟೆ ಬೆಲೆ
ನಿನ್ನ ಆದರ್ಶ ರಾಜ್ಯ ಪುಸ್ತಕದಲ್ಲಿ ಸೀಮಿತ
ನಿನ್ನ ಕನಸು ಕನಸೇ ತಾತಾ  ಮಹಾತ್ಮನಿಗೊಂದು ಪತ್ರ ಬರೆಯಿರಿ. 

#ಗಾಂಧಿಜಯಂತಿ #ಮಹಾತ್ಮ #yqjogi #yqkannada #collab #collabwithjogi  #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile