Nojoto: Largest Storytelling Platform

Best ಒಪ್ಪಿಗೆ Shayari, Status, Quotes, Stories

Find the Best ಒಪ್ಪಿಗೆ Shayari, Status, Quotes from top creators only on Nojoto App. Also find trending photos & videos about ಒಪ್ಪಿಗೆ meaning english, ಒಪ್ಪಿಗೆ ಅರ್ಥ, ಒಪ್ಪಿಗೆ ಇದ್ದರೆ, ಒಪ್ಪಿಗೆ ಸಮಾನಾರ್ಥಕ ಪದ, ಒಪ್ಪಿಗೆ ಇತ್ತ,

  • 4 Followers
  • 4 Stories
    PopularLatestVideo

ರಮೇಶ್ ಹಡಪದ

#yqjogi #yqkannada #kannadaquotes #ಏಕಾಂಗಿಯಸಾಲುಗಳು #ಒಪ್ಪಿಗೆ Collaborating with 💕ಏಕಾಂಗಿ💕 1⃣7⃣9⃣8⃣ Collaborating with ಮೌನ ಮಾತಾಡಿದಾಗ#yqjogi#yqkannadaramesh h

read more
ನಿನ್ನ ಮೌನ ಹೃದಯದ ಕದ ತಟ್ಟುವೆನೊಮ್ಮೆ
ಆದರದಿ ಸ್ವಾಗತಿಸಿ ಅಪ್ಪಿ ಒಪ್ಪಿಕೊ ಒಮ್ಮೆ
ಪಟ್ಟ ಭದ್ರ ಹಿತಾಸಕ್ತಿಗಳ ತಿರಸ್ಕರಿಸಿ
ಮನಸಾರೆ ಬಾ ನನ್ನರಸಿ #yqjogi #yqkannada #kannadaquotes #ಏಕಾಂಗಿಯಸಾಲುಗಳು #ಒಪ್ಪಿಗೆ   
Collaborating with 💕ಏಕಾಂಗಿ💕 1⃣7⃣9⃣8⃣
Collaborating with ಮೌನ ಮಾತಾಡಿದಾಗ#yqjogi#yqkannada#ramesh h

Harish Nayak

#ಹನಿಹನಿಇಬ್ಬನಿ #ಒಪ್ಪಿಗೆ

read more
ಒಪ್ಪಿಗೆ

ಮಡದಿ 
ಏನು ಹೇಳಿದರೂ
ನನಗೆ ಇದೆ ಒಪ್ಪಿಗೆ.
ಮದುವೆಯಾಗಿದ್ದೇನಲ್ಲ,
ಅದರ ತಪ್ಪಿಗೆ..! #ಹನಿಹನಿಇಬ್ಬನಿ #ಒಪ್ಪಿಗೆ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಒಪ್ಪಿಗೆ #ಕೊಡು

read more
ತಂಗಾಳಿ ತೀಡಿ ಬರುವ 
ಆಹ್ಲಾದದಲಿ ನೀನಿರುವೆ
ಕೋಗಿಲೆಯ ಇಂಪಾದ 
ಇನಿದನಿಯಲಿ ನಿನ್ನ ಮಾತಿದೆ
ಎಳೆ ಪೈರು ತಲೆತೂಗುವಂತೆ
ಈ ನಿನ್ನ ಮುಂಗುರುಳ ಚೆಲ್ಲಾಟ
ಮುಂಗಾರು ಮಳೆ ಬೀಳುವಾಗ
ಹೊಳೆವ ಕೋಲ್ಮಿಂಚು 
ಈ ನಿನ್ನ ಕಣ್ಣ ಸಂಚು
ನೀನೊಂದು ಗುಲಾಬಿಯ ತೋಟ
ನಾ ಬರುವೆ ದುಂಬಿಯಂತೆ ದಿಟ
ಒಲವ ಮಧು ಹೀರುವಾಸೆ
ಚೆಲುವ ಈ ತನುವ ತಬ್ಬಿ 
ಒಪ್ಪಿಗೆ ಸೂಚಿಸು ಈಗಲೇ 

0544ಪಿಎಂ01122019

ಅಮು ಭಾವಜೀವಿ ಮುಸ್ಟೂರು 
 #ಒಪ್ಪಿಗೆ #ಕೊಡು

ನಾಗರಾಜ್ ಪೂಜಾರ್

#ನಾಗರಾಜ್ #nagarajpoojar #ಆದಾಯ #ಆತ್ಮೀಯರು #ಒಪ್ಪಿಗೆ #ಅಪ್ಪಿ #ಕನ್ನಡ_ಬರಹಗಳು

read more
ಆದಾಯವಿಲ್ಲದ ವ್ಯಕ್ತಿಯನ್ನು 
ಆತ್ಮೀಯರು ಕೂಡ ,
ನಮ್ಮವರೆಂದು ಒಪ್ಪಿಕೊಂಡು 
ಅಪ್ಪಿಕೊಳ್ಳುವುದಿಲ್ಲ. #ನಾಗರಾಜ್ 
#nagarajpoojar 
#ಆದಾಯ #ಆತ್ಮೀಯರು 
#ಒಪ್ಪಿಗೆ #ಅಪ್ಪಿ 
#ಕನ್ನಡ_ಬರಹಗಳು


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile