Nojoto: Largest Storytelling Platform

ನನ್ನ ಹಸಿರು ಭೂಮಿಗೆ ನಿನ್ನ  ನೀಲಾಗಸದ ಚುಂಬಕ ಗಾಢಾಲಿಂಗನ,

ನನ್ನ ಹಸಿರು ಭೂಮಿಗೆ ನಿನ್ನ 
ನೀಲಾಗಸದ ಚುಂಬಕ ಗಾಢಾಲಿಂಗನ,
ಮರ್ತ್ಯದಿಂದ ಮೇಲೇರಿ ಗಂಧರ್ವತ್ವದ
ದಿಗಂತದೆಡೆಗಿನ ಜೋಡಿ ಪಯಣ,
ಒಲವಿನ ಅಮೃತದ ಹಿಂಗದ ದಾಹದಲ್ಲಿ
ಸಿಲುಕೋಣ ಪುನರಾವರ್ತನೆಯ ಚಕ್ರದಲ್ಲಿ,
ನಿನಗೆ ಭುವಿಗಿಳಿಯಲಾಗದಿದ್ದರೆ 
ಹೇಳು ಭೇಟಿಯಾಗೋಣವಲ್ಲೇ,
ಗಡಿಯಿರದ ಅಸೀಮ ನಭನೀಲಿಯಲ್ಲಿ;
ಕರಗಿ ಒಂದಾಗಿ ಹಗುರಾದ ಹನಿಯಾಗಿ,
ಒಟ್ಟಾಗಿ ಸುರಿದು ಇಳೆಗೆ ಇಳಿಯೋಣ ಮಳೆಯಾಗಿ! #ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle
ನನ್ನ ಹಸಿರು ಭೂಮಿಗೆ ನಿನ್ನ 
ನೀಲಾಗಸದ ಚುಂಬಕ ಗಾಢಾಲಿಂಗನ,
ಮರ್ತ್ಯದಿಂದ ಮೇಲೇರಿ ಗಂಧರ್ವತ್ವದ
ದಿಗಂತದೆಡೆಗಿನ ಜೋಡಿ ಪಯಣ,
ಒಲವಿನ ಅಮೃತದ ಹಿಂಗದ ದಾಹದಲ್ಲಿ
ಸಿಲುಕೋಣ ಪುನರಾವರ್ತನೆಯ ಚಕ್ರದಲ್ಲಿ,
ನಿನಗೆ ಭುವಿಗಿಳಿಯಲಾಗದಿದ್ದರೆ 
ಹೇಳು ಭೇಟಿಯಾಗೋಣವಲ್ಲೇ,
ಗಡಿಯಿರದ ಅಸೀಮ ನಭನೀಲಿಯಲ್ಲಿ;
ಕರಗಿ ಒಂದಾಗಿ ಹಗುರಾದ ಹನಿಯಾಗಿ,
ಒಟ್ಟಾಗಿ ಸುರಿದು ಇಳೆಗೆ ಇಳಿಯೋಣ ಮಳೆಯಾಗಿ! #ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle

#ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle