Nojoto: Largest Storytelling Platform

ಯಾಕೋ ನಿನ್ನ ಬಿಟ್ಟೋಗುವಾಗ ಬೇಸರ ಎಲ್ಲ ಸಿಹಿಗನಸನ್ನು ಹೊತ್

ಯಾಕೋ ನಿನ್ನ ಬಿಟ್ಟೋಗುವಾಗ ಬೇಸರ 
ಎಲ್ಲ ಸಿಹಿಗನಸನ್ನು ಹೊತ್ತ ಆ ದಿನಗಳಲಿ
ನೀನೆ ಸವಿ ಸವಿಯೆಂದು ಹೇಳಿದ ಈ ಮನ
ಮರೆತಂತೆ ನಟಿಸಿದರೂ ಕಾಲನ ಕರುಣೆಗೆ
ಕರಗಲೇಬೇಕು ನಿನ್ನ ಹಾದಿ ಕ್ರಮಿಸಲೇಬೇಕು
ಎಷ್ಟೋ ಹಸಿಗನಸನ್ನು ಹಾಗೆ ಹೊತ್ತು ನಿನ್ನ
ಆಜ್ಞೆಯಂತೆ ಮುನ್ನಡೆಯಬೇಕಿದೆ ಈ ಹೊತ್ತು
ಕ್ಷಮೆಕೇಳುವೆ ಮನದುದ್ವೇಗದಲಿ ನಾ ನುಡಿದ
ಆ ಮಾತು ಶಪಿಸದರು ನೀ ಇಂದು ಮರಳಿ
ಮರಳಿ ನಿನ್ನ ನೆನೆಸುತಿರುವೆ ಎಂದೆಂದಿಗೂ... 2019 ರ ಸವಿಸವಿನೆನಪು...

#yqdvkrddots 
#yqjogi_kannada 
#yqkannadaquotes 
#yqhappynewyear 
#ಕನ್ನಡ_ಬರಹಗಳು 
#ಕನ್ನಡ
ಯಾಕೋ ನಿನ್ನ ಬಿಟ್ಟೋಗುವಾಗ ಬೇಸರ 
ಎಲ್ಲ ಸಿಹಿಗನಸನ್ನು ಹೊತ್ತ ಆ ದಿನಗಳಲಿ
ನೀನೆ ಸವಿ ಸವಿಯೆಂದು ಹೇಳಿದ ಈ ಮನ
ಮರೆತಂತೆ ನಟಿಸಿದರೂ ಕಾಲನ ಕರುಣೆಗೆ
ಕರಗಲೇಬೇಕು ನಿನ್ನ ಹಾದಿ ಕ್ರಮಿಸಲೇಬೇಕು
ಎಷ್ಟೋ ಹಸಿಗನಸನ್ನು ಹಾಗೆ ಹೊತ್ತು ನಿನ್ನ
ಆಜ್ಞೆಯಂತೆ ಮುನ್ನಡೆಯಬೇಕಿದೆ ಈ ಹೊತ್ತು
ಕ್ಷಮೆಕೇಳುವೆ ಮನದುದ್ವೇಗದಲಿ ನಾ ನುಡಿದ
ಆ ಮಾತು ಶಪಿಸದರು ನೀ ಇಂದು ಮರಳಿ
ಮರಳಿ ನಿನ್ನ ನೆನೆಸುತಿರುವೆ ಎಂದೆಂದಿಗೂ... 2019 ರ ಸವಿಸವಿನೆನಪು...

#yqdvkrddots 
#yqjogi_kannada 
#yqkannadaquotes 
#yqhappynewyear 
#ಕನ್ನಡ_ಬರಹಗಳು 
#ಕನ್ನಡ
divakard3020

DIVAKAR D

New Creator

2019 ರ ಸವಿಸವಿನೆನಪು... #yqdvkrddots #yqjogi_kannada #yqkannadaquotes #yqhappynewyear #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ