Nojoto: Largest Storytelling Platform

ನನ್ನೊಳಗಿನ ನೆರಳು ಕೂಡ ನರಳಾಡುತಿದೆ ನನ್ನವನಿಲ್ಲದೆ ಮಾತು ಮ

ನನ್ನೊಳಗಿನ ನೆರಳು ಕೂಡ
ನರಳಾಡುತಿದೆ ನನ್ನವನಿಲ್ಲದೆ
ಮಾತು ಮರೆತು ಹೋಗಿ
ಕೊರಳ ಧನಿಯು ಬಿಗಿದಂತಿದೆ
ಮೌನದೊಳಗೂ ಕಣ್ಣೂ ಕದಲಿದೆ
ಕಣ್ಣೀರ ಕಟ್ಟೆ ಒಡೆಯುತ್ತಿದೆ
ಹೃದಯ ಬಡಿತ ನಿಲ್ಲೋ ಹಾಗಿದೆ
ನಿನ್ನ ಉಸಿರ ಬಿಸಿಯು ತಾಕದೆ....!! #ನನ್ನ_ಬರಹ #ಇಲ್ಲದ #ಕ್ಷಣ #yqjogi_kannada #yqjogi_love #krantadarshi kanti

#ನನ್ನ_ಬರಹ #ಇಲ್ಲದ #ಕ್ಷಣ #yqjogi_kannada #yqjogi_love #krantadarshi kanti