Nojoto: Largest Storytelling Platform

ನಲ್ಲೆಗೊಂದು ಮುತ್ತಿಟ್ಟು ನಲ್ಮೆಯಿಂದ ಒಲವ ರಮಿಸಿ ಇರುಳ ಚಂದ

ನಲ್ಲೆಗೊಂದು ಮುತ್ತಿಟ್ಟು
ನಲ್ಮೆಯಿಂದ ಒಲವ ರಮಿಸಿ
ಇರುಳ ಚಂದ್ರನ ಬೆಳಕಲ್ಲಿ
ಅವಳ ಮಲಗಿಸಿ
ಅವಳಿಟ್ಟ ನವಿಲಗರಿಯಿಂದ
ಅವಳ ತುಸು ಆಡಿಸಿ
ಒಂದಿಷ್ಟು ಕಾಡಿಸಿ
ಅವಳೊಡನೆ ಸುಖಿಸಿ
ಅವಳ ಹೃದಯದಾಳದಿ
ಅನುರಾಗದ ಹನಿಯ ಸುರಿಸಿ
ಮುದ್ದಾಡಿ ಮುತ್ತಿಕ್ಕಿ
ವಿರಮಿಸುವ ಕಾಲಕ್ಕೆ
ಆ ಬಾನ ಶಶಿಯು
ಸಾಕ್ಷಿಯಾಗಿ ಶುಭ ಕೋರಿದನು
ಶುಭರಾತ್ರಿ ಹೇಳುತಲಿ. ಶುಭರಾತ್ರಿ ಸಿಹಿಗನಸು
#yqjogi_kannada #yqkannadaquotes #yqadmine #yqabhignapmgowda #yqgoodnight   #YourQuoteAndMine
Collaborating with Abhigna P M Gowda
ನಲ್ಲೆಗೊಂದು ಮುತ್ತಿಟ್ಟು
ನಲ್ಮೆಯಿಂದ ಒಲವ ರಮಿಸಿ
ಇರುಳ ಚಂದ್ರನ ಬೆಳಕಲ್ಲಿ
ಅವಳ ಮಲಗಿಸಿ
ಅವಳಿಟ್ಟ ನವಿಲಗರಿಯಿಂದ
ಅವಳ ತುಸು ಆಡಿಸಿ
ಒಂದಿಷ್ಟು ಕಾಡಿಸಿ
ಅವಳೊಡನೆ ಸುಖಿಸಿ
ಅವಳ ಹೃದಯದಾಳದಿ
ಅನುರಾಗದ ಹನಿಯ ಸುರಿಸಿ
ಮುದ್ದಾಡಿ ಮುತ್ತಿಕ್ಕಿ
ವಿರಮಿಸುವ ಕಾಲಕ್ಕೆ
ಆ ಬಾನ ಶಶಿಯು
ಸಾಕ್ಷಿಯಾಗಿ ಶುಭ ಕೋರಿದನು
ಶುಭರಾತ್ರಿ ಹೇಳುತಲಿ. ಶುಭರಾತ್ರಿ ಸಿಹಿಗನಸು
#yqjogi_kannada #yqkannadaquotes #yqadmine #yqabhignapmgowda #yqgoodnight   #YourQuoteAndMine
Collaborating with Abhigna P M Gowda

ಶುಭರಾತ್ರಿ ಸಿಹಿಗನಸು #yqjogi_kannada #yqkannadaquotes #yqadmine #yqabhignapmgowda #yqgoodnight #YourQuoteAndMine Collaborating with Abhigna P M Gowda