Nojoto: Largest Storytelling Platform

Best yqadmine Shayari, Status, Quotes, Stories

Find the Best yqadmine Shayari, Status, Quotes from top creators only on Nojoto App. Also find trending photos & videos about

  • 20 Followers
  • 94 Stories
    PopularLatestVideo

Vaghela Jateen

Participate in this #rapidfire and write what #painisnotabout. #yqspecial #YourQuoteAndMine #yqsadfeelings #yqbestenglishquotes #yqadmine #yqenglishwritings Collaborating with YourQuote Baba Collaborating with Sɴᴇʜᴀʟᴀᴛᴀ Sʜᴀᴡ

read more
But 
Pain is about some critical situations
When i can't help and protect to '__'
Dearest ❣️ Participate in this #rapidfire and write what #painisnotabout. #yqspecial  #YourQuoteAndMine #yqsadfeelings #yqbestenglishquotes #yqadmine #yqenglishwritings
Collaborating with YourQuote Baba    
Collaborating with Sɴᴇʜᴀʟᴀᴛᴀ Sʜᴀᴡ

ಮೌನ

ಮರಳ ಬೇಕು ನಾ ಮತ್ತೊಮ್ಮೆ ಆ ಬಾಲ್ಯಕೆ ಮರಳಿನ ಮನೆಯ ಕಟ್ಟಿ ಯಾವ ದ್ವೇಷವಿಲ್ಲದೆ ಒಟ್ಟಾಗಿ ಬಾಳಲು ಮರಳ ಬೇಕು ನಾ ಮತ್ತೊಮ್ಮೆ ಆ ಬಾಲ್ಯಕೆ ಕಾಗದದ ನೋಟಿನ ಹಂಗಿಲ್ಲದ #yqjogi_kannada #yqadmine

read more
.....‌‌‌ ಮರಳ ಬೇಕು ನಾ 
ಮತ್ತೊಮ್ಮೆ ಆ ಬಾಲ್ಯಕೆ
ಮರಳಿನ ಮನೆಯ ಕಟ್ಟಿ ಯಾವ
ದ್ವೇಷವಿಲ್ಲದೆ ಒಟ್ಟಾಗಿ ಬಾಳಲು

ಮರಳ ಬೇಕು ನಾ
ಮತ್ತೊಮ್ಮೆ ಆ ಬಾಲ್ಯಕೆ
ಕಾಗದದ ನೋಟಿನ ಹಂಗಿಲ್ಲದ

ಮೌನ

ಎರಡು ಸಾವಿರದ ಬರಹ ನನ್ನ ಶಿವನ ಚರಣಕ್ಕೆ ಅರ್ಪಿತ..... ನೋವು ನಲಿವಿನ ಈ ಯಾನಕ್ಕೆ ಪ್ರತಿ ಕ್ಷಣವೂ ಜೊತೆಯಾದವರು ಒಂದು ಆ ಶಿವನು ಇನ್ನೊಂದು ಈ ಬರಹವು.... #yqjogi #yqjogi_kannada #kannadaquotes #kannada #yqadmine

read more
ಕಡಲ ತೀರದ ಒಡೆಯನು ನೀನು
ನಿನ್ನ ಧ್ಯಾನಿಸುವ ಧ್ಯಾನಿಯೂ ನಾನು
ಆತ್ಮಲಿಂಗದ ರೂಪದ ಶಿವನು
ಭಕ್ತ ಪ್ರೇಮಿಯು ಈ ಮುರುಡೇಶನು

ಏಕಾಂಗಿ ಭಾವದಲಿ ನಾನು
ಬಂಧುವಾಗಿ ಜೊತೆಯಾದೆ ನೀನು
ನನ್ನ ಕಣ್ಣೀರ ಅಭೀಷೆಕವು ನಿನಗೆ
ಅದನ್ನೇ ಪನ್ನೀರಾಗಿಸಿದೆ ನೀ ನನಗೆ

ಮನದಿ ಏನೋ ಅರಿಯದ ತೊಳಲಾಟ
ತೀರ ಸಿಗದ ಪ್ರಶ್ನೆಗಳದೇ ಕಾದಾಟ
ಶೂನ್ಯದಿ ಮೌನವಾಗಿ ದಿಟ್ಟಿಸಿದೆ ನಿನ್ನ
ಏನೋ ನೆಮ್ಮದಿಯ ಭಾವ ಹೊಕ್ಕಿತೆನ್ನ

ನೀನೆ ತಂದೆಯು ನೀನೆ ತಾಯಿಯು
ನೀನೆ ಕೈ ಹಿಡಿದು ನಡೆವ ಗೆಳೆಯನು
ನೀನೆ ಬರೆದ ಬಾಳ ಪಥದಿ ನೂರು ತಿರುವು
ಜೊತೆಯಾಗಿ ನೀನೆ ಇರಲು ಇಲ್ಲ ಭಯವು ಎರಡು ಸಾವಿರದ ಬರಹ ನನ್ನ ಶಿವನ ಚರಣಕ್ಕೆ ಅರ್ಪಿತ.....
ನೋವು ನಲಿವಿನ ಈ ಯಾನಕ್ಕೆ ಪ್ರತಿ ಕ್ಷಣವೂ ಜೊತೆಯಾದವರು ಒಂದು ಆ ಶಿವನು ಇನ್ನೊಂದು ಈ ಬರಹವು....

#yqjogi #yqjogi_kannada #kannadaquotes #kannada #yqadmine

ಮೌನ

ತನ್ನ ನೋವಿನ ಕಥೆಯ 
ಹೇಳಲೆಂದೇ ತನ್ನ ತೀರದಲ್ಲಿ 
ನಿಂತ ಜನರ ನೋಡಿ
ಕಡಲು ಅಲೆಯಾಗಿ ದಡಕ್ಕೆ 
ಬರುತ್ತಿತ್ತು ಆದರೆ ತೀರದಲ್ಲಿ 
ನಿಂತು ಆ ಕಡಲೊಂದಿಗೆಯೇ಼
ಮೌನವಾಗಿ ತನ್ನ ನೋವಿನೆಳೆಗಳ 
ಬಿಚ್ಚಿಡುತ್ತಿದ್ದ ಅವರ ನೋವನೆಲ್ಲಾ 
ಕೇಳಿ ಅಲೆಗಳೊಂದಿಗೆ ಭೋರ್ಗರೆವ 
ಸದ್ದಿನ ಸಾಂತ್ವಾನ ಹೇಳಿ ತನ್ನ
ನೋವ ಮರೆತಿತ್ತು..!!! #yqjogi #yqjogi_kannada #yqadmine

ಮೌನ

ಬಾಡಿ ಹೋದ ಮನದಲ್ಲಿ
ಬತ್ತಿದ್ದು ಅವನೊಲವಿನ 
ಒರತೆ...!!! #yqjogi #yqjogi_kannada #yqadmine

ಮೌನ

Mobile ಆಗಲಿ Mind ಆಗಲಿ
ಆವಗಾವಾಗ Clean ಮಾಡಿ
Refresh ಮಾಡುತ್ತಾ ಇರಬೇಕು
ಇಲ್ಲಾಂದರೆ Hang ಆಗಿ ನಿಂತು
ಬಿಡತ್ತೆ ಮುಂದೆ Move ಆಗಲ್ಲಾ. #yqjogi #yqjogi_kannada #yqadmine

ಮೌನ

ಒಲವು #yqbaba #yqquotes #yqkannadaquotes #yqadmine #yqnetravatisogalad #YourQuoteAndMine Collaborating with ನೇತ್ರಾವತಿ ಸೊಗಲದ #ಏಕಾಂತಬರಹ Collaborating with Pràjwál Jåiñ

read more
ನಿನ್ನ ಮರೆಯಲು ಹೊರಟೆ
ಮರೆಯಲಾಗದೆ ನಿನ್ನ ನೆನಪಲಿ ಬರೆಯುವುದ ಕಲಿತೆ. ಒಲವು
 #yqbaba #yqquotes #yqkannadaquotes #yqadmine #yqnetravatisogalad  #YourQuoteAndMine
Collaborating with ನೇತ್ರಾವತಿ ಸೊಗಲದ
#ಏಕಾಂತಬರಹ 
Collaborating with Pràjwál Jåiñ

ರಮೇಶ್ ಹಡಪದ

#yqjogi #yqkannada #yqadmine #yqquotes #YourQuoteAndMine Collaborating with lakshmi shivaji Collaborating with ಮೌನ ಮಾತಾಡಿದಾಗ

read more
ಪ್ರತಿದಿನ ೨/೩ ಲೀಟರ್ ಕುದಿಸಿ ಕುಡಿದರೆ ನೀರು
ರೋಗ ರುಜಿನಗಳೆಲ್ಲ ಪೂರ್ತಿ ಆಗುವವು ೧೦೧% cure. #yqjogi #yqkannada 
#yqadmine #yqquotes  #YourQuoteAndMine
Collaborating with lakshmi shivaji
Collaborating with ಮೌನ ಮಾತಾಡಿದಾಗ

ರಮೇಶ್ ಹಡಪದ

#yqjogi #yqkannada #yqadmine #yqlove #yqquotes #YourQuoteAndMine Collaborating with lakshmi shivaji

read more
ನಿನ್ನ ವದನದ 
ಮಂದಹಾಸ
ತರಿಸಿತ್ತಲ್ಲ 
ನಂಗದು ಮತ್ತು
ವಜ್ರದಂತೆ ಹೊಳೆಯುವ 
ನಿನ್ನ ಕತ್ತು
ಕೊಟ್ಟುಬಿಟ್ಟೆ 
ನಾನೊಂದು ಮುತ್ತು
ನೀ ಯಾವತ್ತಿದ್ರೂ 
ನನ್ನ ಪ್ರೀತಿಯ ಸೊತ್ತು.😜
 #yqjogi #yqkannada 
#yqadmine #yqlove 
#yqquotes  #YourQuoteAndMine
Collaborating with lakshmi shivaji

ರಮೇಶ್ ಹಡಪದ

ಚಿತ್ರಕ್ಕೊಂದು ಬರಹ.. #yqjogi #yqjogi_kannada #yqkannada #yqquotes #ಕನ್ನಡ_ಬರಹಗಳು #yqadmine #yqfeelings #YourQuoteAndMine Collaborating with lakshmi shivaji

read more
ಹೇ ಹುಡಗಿ
ನಿನ್ನ ಹೆಜ್ಜೆಯ 
ಮೇಲೆ 
ಹೆಜ್ಜೆಯನ್ನಿಟ್ಟು
ಬಹುದೂರ 
ಸಾಗಿಬರುವೆ
ಬ್ಯಾಸಿಗೆಯಲಿ
ನೆರಳು ನೀಡುವ
ಬೇವಿನ ಮರದಂತೆ
ನೆರಳು ನೀಡುವೆ. ಚಿತ್ರಕ್ಕೊಂದು ಬರಹ..
#yqjogi
#yqjogi_kannada #yqkannada 
#yqquotes #ಕನ್ನಡ_ಬರಹಗಳು 
#yqadmine #yqfeelings     #YourQuoteAndMine
Collaborating with lakshmi shivaji
loader
Home
Explore
Events
Notification
Profile