Nojoto: Largest Storytelling Platform

ಕಾದಷ್ಟು ದಿನಗಳು ಮುಳ್ಳಿನ ಹಾಸಿಗೆಯಂತಿತ್ತು!! ನಿನ್ನೊಮ್ಮೆ

ಕಾದಷ್ಟು ದಿನಗಳು ಮುಳ್ಳಿನ ಹಾಸಿಗೆಯಂತಿತ್ತು!!
ನಿನ್ನೊಮ್ಮೆ ಕಂಡೊಡನೆ, ಹೂವಿನ ಹೊದಿಕೆಯಾಯ್ತು... 
ಅಗಲಿಕೆಯ ವನವಾಸ ಬೇಸತ್ತು ಹೋಗಿತ್ತು!!
ಅಪ್ಪುಗೆಯ ವೆಚ್ಚದಿ, ಗೆಳೆತನದ ಸಿಹಿ ಹೆಚ್ಚಾಯ್ತು... 
ಜಗಳವಂತೂ ಇದ್ದಿದ್ದೆ, ಅರೆಕ್ಷಣವೆ ಮರೆಯಾಯ್ತು...
ದಿನಪೂರ ಸವಿಮಾತು ಕಿವಿಗೆ ಇಂಪೆನಿಸಿತು...

ಗೆಳೆತನವೇ ಮಧರ, ನಿತ್ಯನಿರಂತರ...
 ಗೆಳತಿಯ ಭೇಟಿ, ಬಹುದಿನದ ನಂತರ..☺️
#ಗೆಳೆತನ #ಗೆಳತಿ #yqkannadaquotes #yqkannada #yqjogi_kannada  #dpcherie

dpcherie1379

d.p cherie

New Creator

ಗೆಳತಿಯ ಭೇಟಿ, ಬಹುದಿನದ ನಂತರ..☺️ #ಗೆಳೆತನ #ಗೆಳತಿ #yqkannadaquotes #yqkannada #yqjogi_kannada #dpcherie