Nojoto: Largest Storytelling Platform

ಚಿತ್ತದೊಳು ನಿನ್ನ ಭಾವಚಿತ್ರವೇ ಅಚ್ಚಳಿಯದೆ ಅಚ್ಚಾಗಿರಲು ಕ

ಚಿತ್ತದೊಳು ನಿನ್ನ ಭಾವಚಿತ್ರವೇ ಅಚ್ಚಳಿಯದೆ ಅಚ್ಚಾಗಿರಲು 
ಕಣ್ಣ ಕೊಳದೊಳಗೆ ನಿನ್ನ ನೆನಪುಗಳೇ ಕಂಬನಿಯಾಗಿ ಆಸೆರೆಯಾಗಿರಲು 
ನೀನಿತ್ತ ಆ ಸವಿಮುತ್ತು ನನ್ನದೇ ಸ್ವತ್ತಾಗಲೆಂದು ಮನವು ಬಯಸಿತ್ತು..!
ಕಡಲೊಳಗಡಗಿದ ಸ್ವಾತಿಮುತ್ತದು ನೀನೇ ಅಲ್ಲವೇನು
ನಿನ್ನ ಕಣ್ಣೋಟವೇ ಮೇಘಸಂದೇಶಗಳಾದವು ನನಗಿನ್ನು 
ನಿನ್ನ ಸವಿನುಡಿಗೆ ಹೋಲಿಕೆ ಭೂಮಿಯಲೇ ಜನನವಾಗಿಲ್ಲವಿನ್ನು..!
ತೋಚಿರುವುದ ಗೀಚಿರುವೆ ಸ್ವಪ್ನಗಳ ಸೆಲೆಯಲ್ಲಿ 
ಒಲವಿನ ಬಲೆಯಲ್ಲಿ ಬಂಧಿಸಬೇಡ ನೀನು ನನ್ನನ್ನು 
ಸಂತೈಸಿಬಿಡು ಜಗವನೇ ಮರೆಯುವಂತೆ ನಾನಿನ್ನು ♥️
  ಹೃದಯದ ಒಡತಿಯೂ ನೀನಾಗಲೂ 💖
#yqjogi #yqkannadaquotes #yqthoughts #yqquotes #yqkanmani #paramathmanaliathma     #YourQuoteAndMine
Collaborating with Shivu Patel

ಹೃದಯದ ಒಡತಿಯೂ ನೀನಾಗಲೂ 💖 #yqjogi #yqkannadaquotes #yqthoughts #yqquotes #yqkanmani #paramathmanaliathma #YourQuoteAndMine Collaborating with Shivu Patel