Nojoto: Largest Storytelling Platform

ಒಂದು ಎರಡು ಅರಿತು ನಡೆ ಬದುಕಿನ ಜಾಡು ಇದ್ದದ್ದೇ ಈ ಸುಡುಗಾ

ಒಂದು ಎರಡು
ಅರಿತು ನಡೆ ಬದುಕಿನ ಜಾಡು
ಇದ್ದದ್ದೇ  ಈ ಸುಡುಗಾಡು..

ಮೂರು ನಾಲ್ಕು
ಕೈಲಾದಷ್ಟು ಅನ್ನವ ಹಾಕು
ಸಾರ್ಥಕ ಬದುಕಿಗೆ ಇನ್ನೇನು ಬೇಕು

ಐದು ಆರು
ಬದಕೇ ಇಳಿಜಾರು
ಸಮಸ್ಯೆಗಳಿವೆ ಇಲ್ಲಿ ನೂರಾರು

ಏಳು ಏಂಟು
ಕೈ ಕೆಸರಾದರೆ ಮೊಸರುಂಟು
ಕೂತರೆ ಸಿಗಲಾರದು ಕರದಂಟು

ಒಂಬತ್ತು ಹತ್ತು
ತೋರಿಸಬೇಡ ದೌಲತ್ತು
ಇದುವೇ ಸರಳ ಬದುಕಿನ ಗಮ್ಮತ್ತು.. ಒಂದರಿಂದ ಹತ್ತು..
ನನ್ನವನು ಸ್ವಾತಿ ಮುತ್ತು..😘
ಈ ನನ್ನ ಬರಹ ನನ್ನುಡುಗನಿಗೆ ...
ಅವನಿಗಾಗಿ ಬರೆದ ಸಾಲುಗಳು..
ರಮೇಶ್ ಹಡಪದ
❤️ಕವಿತೆ❤️ 
ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ..
ಥ್ಯಾಂಕ್ಸ್ ಇಬ್ಬರಿಗೂ..🤝😍
ಒಂದು ಎರಡು
ಅರಿತು ನಡೆ ಬದುಕಿನ ಜಾಡು
ಇದ್ದದ್ದೇ  ಈ ಸುಡುಗಾಡು..

ಮೂರು ನಾಲ್ಕು
ಕೈಲಾದಷ್ಟು ಅನ್ನವ ಹಾಕು
ಸಾರ್ಥಕ ಬದುಕಿಗೆ ಇನ್ನೇನು ಬೇಕು

ಐದು ಆರು
ಬದಕೇ ಇಳಿಜಾರು
ಸಮಸ್ಯೆಗಳಿವೆ ಇಲ್ಲಿ ನೂರಾರು

ಏಳು ಏಂಟು
ಕೈ ಕೆಸರಾದರೆ ಮೊಸರುಂಟು
ಕೂತರೆ ಸಿಗಲಾರದು ಕರದಂಟು

ಒಂಬತ್ತು ಹತ್ತು
ತೋರಿಸಬೇಡ ದೌಲತ್ತು
ಇದುವೇ ಸರಳ ಬದುಕಿನ ಗಮ್ಮತ್ತು.. ಒಂದರಿಂದ ಹತ್ತು..
ನನ್ನವನು ಸ್ವಾತಿ ಮುತ್ತು..😘
ಈ ನನ್ನ ಬರಹ ನನ್ನುಡುಗನಿಗೆ ...
ಅವನಿಗಾಗಿ ಬರೆದ ಸಾಲುಗಳು..
ರಮೇಶ್ ಹಡಪದ
❤️ಕವಿತೆ❤️ 
ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ..
ಥ್ಯಾಂಕ್ಸ್ ಇಬ್ಬರಿಗೂ..🤝😍

ಒಂದರಿಂದ ಹತ್ತು.. ನನ್ನವನು ಸ್ವಾತಿ ಮುತ್ತು..😘 ಈ ನನ್ನ ಬರಹ ನನ್ನುಡುಗನಿಗೆ ... ಅವನಿಗಾಗಿ ಬರೆದ ಸಾಲುಗಳು.. ರಮೇಶ್ ಹಡಪದ ❤️ಕವಿತೆ❤️ ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ.. ಥ್ಯಾಂಕ್ಸ್ ಇಬ್ಬರಿಗೂ..🤝😍 #lifelessons #lovequotes #YourQuoteAndMine #ಆಲದನೆರಳು_ಕನ್ನಡಮ್ಯಾಗಜೀನ್ #yqkannadaquotes #ಸುನೀತಗೌಡಪಾಟೀಲ್ #ಉಸಿರುಸಾಲುಗಳು