Nojoto: Largest Storytelling Platform

Best ಉಸಿರುಸಾಲುಗಳು Shayari, Status, Quotes, Stories

Find the Best ಉಸಿರುಸಾಲುಗಳು Shayari, Status, Quotes from top creators only on Nojoto App. Also find trending photos & videos about

  • 16 Followers
  • 1806 Stories
    PopularLatestVideo

ಮೌನ

ಕೆಲವರಿಗೆ..collob on..👍 #yqjogi #yqbaba #yqkannada #yqkannadaquotes #ಶರಣಾತ್ಮ #ಕನ್ನಡಬರಹ #YourQuoteAndMine #ಉಸಿರುಸಾಲುಗಳು

read more
ಒಳ್ಳೆಯದೋ ಕೆಟ್ಟದ್ದೋ 
ಒಳ್ಳೆಯವರೋ ಕೆಟ್ಟವರೋ 
ಎಲ್ಲವನ್ನೂ ನಿರ್ಧರಿಸುವುದು ಪರಿಸ್ಥಿತಿಯೇ ಕೆಲವರಿಗೆ..collob on..👍
#Yqjogi 
#Yqbaba 
#Yqkannada 
#Yqkannadaquotes 
#ಶರಣಾತ್ಮ

#ಕನ್ನಡಬರಹ

ಸಪ್ತಸ್ವರ

ನೆಮ್ಮದಿಯ ಉಸಿರು ನಿನಾಗುವುದ್ಯಾವಗ..? #ಉಸಿರುಸಾಲುಗಳು #ಕನ್ನಡಬರಹ

read more
ನೆಮ್ಮದಿಯ ಉಸಿರು ನಿನಾಗುವುದ್ಯಾವಾಗ
ಪ್ರತಿಸಾರಿಯು  ಕೊನೆಯುಸಿರೆಳೆದಷ್ಟೇ  ಕಷ್ಟವೆನಿಸುತ್ತಿದೆ
ಬದುಕಿಗೆ ಉಸಿರು ಅವಶ್ಯಕ ಗೊತ್ತು .ಆದರೆ,
ಉಸಿರಿಗೆ ಬದುಕು ಅನಿವಾರ್ಯ ಎನಿಸುತ್ತಿದೆ..!


 ನೆಮ್ಮದಿಯ  ಉಸಿರು ನಿನಾಗುವುದ್ಯಾವಗ..?
#ಉಸಿರುಸಾಲುಗಳು 
#ಕನ್ನಡಬರಹ

Shivaputra

ನನ್ನ ಕಲ್ಪನೆಗೆ ಸವಿಗನಸಾಗಿರುವೆ. #ಕಲ್ಪನೆ #ವಾಸ್ತವ #ಉಸಿರುಸಾಲುಗಳು #ಸುನೀತಾಗೌಡಪಾಟೀಲ್ #yqjogi #yqbaba #YourQuoteAndMine Collaborating with ಸುನೀತಗೌಡ

read more
ನನ್ನ ಕನಸಲ್ಲಿ ನೀ
ಬಾರದಿದ್ದರು
ಮನದಾಳದಲ್ಲಿ
ಮೂರ್ತಿಯಾಗಿರುವೆ... 
ನೈಜತೆಯ
ಜೀವನದಲ್ಲಿ ನೀನು
ದೂರವಿದ್ದರು
ನನ್ನ ಕಣ್ಣಲ್ಲಿ  
ಚಿತ್ರಣವಾಗಿರುವೆ...  ನನ್ನ ಕಲ್ಪನೆಗೆ ಸವಿಗನಸಾಗಿರುವೆ.

#ಕಲ್ಪನೆ  #ವಾಸ್ತವ 
#ಉಸಿರುಸಾಲುಗಳು  #ಸುನೀತಾಗೌಡಪಾಟೀಲ್ 
#yqjogi  #yqbaba   #YourQuoteAndMine
Collaborating with ಸುನೀತಗೌಡ

Shivaputra

ಬದುಕು ನಿರ್ಧರಿಸಲು #ಸುನೀತಗೌಡ ಪಾಟೀಲ್ #MyThoughts #ಕನ್ನಡಬರಹ #ಉಸಿರುಸಾಲುಗಳು #YourQuoteAndMine Collaborating with ✍️

read more
ಒಂಟಿನವುಬೇಕೆನಿಸಿದೆ ಮಾಡಿದ ಪ್ರೀತಿ ಹೊರಚಾಚಿ
ಜೀವನ ಸಾಗಿಸಲು  ಬದುಕು ನಿರ್ಧರಿಸಲು
#ಸುನೀತಗೌಡ ಪಾಟೀಲ್

#Mythoughts
#ಕನ್ನಡಬರಹ
#ಉಸಿರುಸಾಲುಗಳು  #YourQuoteAndMine
Collaborating with ✍️

Shivaputra

#ಕನ್ನಡಬರಹ #ಉಸಿರುಸಾಲುಗಳು #YourQuoteAndMine Collaborating with ಕನಸು

read more
ಕನಸು
ಅನ್ನೋದು
ಮಾತ್ರ 
ನನ್ನದು
ಆದರೆ
ಆ
ಕನಸಿನಲ್ಲಿ 
ಕಲಿಯುವ 
ಹೊತ್ತಯಲ್ಲಾ 
ಅವಳ ಜೊತೆನೇ...!  
#ಕನ್ನಡಬರಹ
#ಉಸಿರುಸಾಲುಗಳು  #YourQuoteAndMine
Collaborating with
ಕನಸು

Shivaputra

ನನ್ನ ಕಲ್ಪನೆಯವನ ನೆನೆದು..😍 Collob on..👍 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu

read more
ಇನ್ನೂ ಹೇಳಬೇಕು ಗೆಳತಿ ನಿಂಗೆ
ನನ್ನ ಮನದ ಮಾತು ಕೇಳಿ ನಾವು
ಇಬ್ಬರು ಕಣ್ಣೀರು ಹಾಕಬೇಕು  ನನ್ನ ಕಲ್ಪನೆಯವನ ನೆನೆದು..😍
Collob on..👍
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ನಿನ್ನ ನೆನಪಾದಾಗಲೆಲ್ಲಾ..💐💐 Gm..🙏 💐 collob on 😍👍 #yqjogi Yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #YourQuoteAndMine #usirusalugalu #ಮheshpb

read more
ನಿನಗಾಗಿ ನಾ 
ಕಾಯದ 
ದಿನಗಳೇ ಇಲ್ಲ...
ಪ್ರೀತಿಯಿಂದ 
ನಾ ಕಟ್ಟಿದ 
ಗೂಡನೊಡೆದಾಕಿ 
ದೂರಹೋದೆಯಲ್ಲಾ... ನಿನ್ನ ನೆನಪಾದಾಗಲೆಲ್ಲಾ..💐💐
Gm..🙏 💐 collob on 😍👍 
#Yqjogi 
Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ಚಿತ್ರಕ್ಕೆ ನನ್ನ ಬರಹ..😍🙋 ಹೆಂಗೆ ನಾವು.. 😅ಹೆಂಗೆ ನಾವು...???😎🙈 collob on ಇದೆ 👍😎 #yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #ಮheshpb

read more
ಪ್ರೀತಿಯಿಂದ ಬರೆದು 
ತಂದಿದ್ದೆ ನಾ ಒಲವಿನ ಓಲೆ...
ಅದನೊದದೆ ನಿನ್ನ ಉತ್ತರವ 
ಹೇಳಿದೆ ಅಲ್ಲೆ...😒
ಪರವಾಗಿಲ್ಲ...
ಅದನ್ನಾ ನಿನ್ನ 
ತಂಗಿಗಾದ್ರೂ...
ಕೊಡು ನಲ್ಲೆ...😅😜 ಚಿತ್ರಕ್ಕೆ ನನ್ನ ಬರಹ..😍🙋 ಹೆಂಗೆ ನಾವು.. 
😅ಹೆಂಗೆ ನಾವು...???😎🙈 collob on ಇದೆ 👍😎
#Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು

👑ಕರ್ಣಾರ್ಜುನ♥️

ಸುಬ್ಬಾ ಕೇಳಿಸ್ಕೊ ...😍🙈 Yqjogi #yqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು #usirusalugalu #YourQuoteAndMine #ಮheshpb

read more
ಹೇಯ್ ಹುಡುಗಿ...
ನಿನ್ನ ಉಸಿರ ಬಡಿತದೊಳಗೆ
ನಾನಿರುವಾಗ...
ಇನ್ನೇಕೆ ನಾ ಬಳಿ 
ಬಂದು ಕೇಳಲಿ...???😅😁
 ಸುಬ್ಬಾ ಕೇಳಿಸ್ಕೊ ...😍🙈
Yqjogi 
#Yqbaba 
#Yqkannada 
#Yqkannadaquotes 
#ಕನ್ನಡಬರಹ
#ಉಸಿರುಸಾಲುಗಳು
#usirusalugalu   #YourQuoteAndMine

ರಮೇಶ್ ಹಡಪದ

ಒಂದರಿಂದ ಹತ್ತು.. ನನ್ನವನು ಸ್ವಾತಿ ಮುತ್ತು..😘 ಈ ನನ್ನ ಬರಹ ನನ್ನುಡುಗನಿಗೆ ... ಅವನಿಗಾಗಿ ಬರೆದ ಸಾಲುಗಳು.. ರಮೇಶ್ ಹಡಪದ ❤️ಕವಿತೆ❤️ ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ.. ಥ್ಯಾಂಕ್ಸ್ ಇಬ್ಬರಿಗೂ..🤝😍 #lifelessons #lovequotes #YourQuoteAndMine #ಆಲದನೆರಳು_ಕನ್ನಡಮ್ಯಾಗಜೀನ್ #yqkannadaquotes #ಸುನೀತಗೌಡಪಾಟೀಲ್ #ಉಸಿರುಸಾಲುಗಳು

read more
ಒಂದು ಎರಡು
ಅರಿತು ನಡೆ ಬದುಕಿನ ಜಾಡು
ಇದ್ದದ್ದೇ  ಈ ಸುಡುಗಾಡು..

ಮೂರು ನಾಲ್ಕು
ಕೈಲಾದಷ್ಟು ಅನ್ನವ ಹಾಕು
ಸಾರ್ಥಕ ಬದುಕಿಗೆ ಇನ್ನೇನು ಬೇಕು

ಐದು ಆರು
ಬದಕೇ ಇಳಿಜಾರು
ಸಮಸ್ಯೆಗಳಿವೆ ಇಲ್ಲಿ ನೂರಾರು

ಏಳು ಏಂಟು
ಕೈ ಕೆಸರಾದರೆ ಮೊಸರುಂಟು
ಕೂತರೆ ಸಿಗಲಾರದು ಕರದಂಟು

ಒಂಬತ್ತು ಹತ್ತು
ತೋರಿಸಬೇಡ ದೌಲತ್ತು
ಇದುವೇ ಸರಳ ಬದುಕಿನ ಗಮ್ಮತ್ತು.. ಒಂದರಿಂದ ಹತ್ತು..
ನನ್ನವನು ಸ್ವಾತಿ ಮುತ್ತು..😘
ಈ ನನ್ನ ಬರಹ ನನ್ನುಡುಗನಿಗೆ ...
ಅವನಿಗಾಗಿ ಬರೆದ ಸಾಲುಗಳು..
ರಮೇಶ್ ಹಡಪದ
❤️ಕವಿತೆ❤️ 
ನಿಮ್ಮಿಬ್ಬರ collob ನೋಡಿ ನನಗೆ ಅನಿಸಿದ್ದು ನಾನು ಬರೆದೆ..
ಥ್ಯಾಂಕ್ಸ್ ಇಬ್ಬರಿಗೂ..🤝😍
loader
Home
Explore
Events
Notification
Profile