Find the Best ಆಲದನೆರಳು_ಕನ್ನಡಮ್ಯಾಗಜೀನ್ Shayari, Status, Quotes from top creators only on Nojoto App. Also find trending photos & videos about
Amar Gudge
ಏನಂದ್ರೂ ಇಷ್ಟ "ನೀನ್ ನನಗೆ" ಮದುವೆ ನಂತರ ಕರೆಯೋನಲ್ಲ "ಲೇ ಇವಳೇ" ಪ್ರೀತಿಯಿಂದ ಕರೀತೀನಿ "ಬಂಗಾರಿ" ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #Yqbaba
ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #yqbaba
read moreAmar Gudge
ಮುಗ್ಧ ಮಗು ತೊದಲು ನುಡಿಯ ಶ್ರವಣ ಮೊದಲ ನಡಿಗೆಯ ದರುಶನ ಕದಲದೆ ನೋಡಬೇಕೆನಿಸುವ ತುಂಟತನ ಮುದಗೊಳಿಸುವುದು ಮುಗ್ಧ ಮನ II ಸಕಲರ ಪುಳಕಗೊಳಿಸುವ ಬಾಲಲೀಲೆ ಪ್ರಕರ್ಷವಾಗುವುದಾಗ ಸ್ಪೂರ್ತಿಯ ಸೆಲೆ ನಿಕಟವಾಗುವ ನಿಷ್ಕಲ್ಮಶ ಸ್ವಭಾವದಲೆ ಆಕರ್ಷಿಸುವುದೆಲ್ಲರ ಗಮನವ ತನ್ನಲ್ಲೆ II— % & #ಆಲದನೆರಳು_ಕನ್ನಡಮ್ಯಾಗಜೀನ್ #ಪ್ರಾಸ #baby #yqkannada #shayari #poetry #amargude
#ಆಲದನೆರಳು_ಕನ್ನಡಮ್ಯಾಗಜೀನ್ #ಪ್ರಾಸ #baby #yqkannada shayari poetry #amargude
read moreAmar Gudge
ಗೆಳೆಯಾ, ನೀ ಜೋತೆಯಾದರೆ ದೂರ ಓಡುವುದು ಬೇಸರ ಸಖ, ನೀ ಸನಿಹವಿದ್ದರೆ ದುಃಖಕ್ಕಾಗುವುದು ತಾತ್ಸಾರ ಮಿತ್ರ, ನಿನ್ನುಪಸ್ಥಿತಿಯಿಂದ ಸ್ರವಿಸುತಿದೆ ಪ್ರೇಮಧಾರೆ ಸ್ನೇಹಿತ, ಸಾಂಗತ್ಯದಿಂದ ಎಲ್ಲೆಡೆ ಗೆಲುವಚಹರೆ #ಕನ್ನಡ #ಆಲದನೆರಳು_ಕನ್ನಡಮ್ಯಾಗಜೀನ್ #ಗೆಳೆತನ #amargude #friendship #shayari #yqkanmani #poetry
#ಕನ್ನಡ #ಆಲದನೆರಳು_ಕನ್ನಡಮ್ಯಾಗಜೀನ್ #ಗೆಳೆತನ #amargude #Friendship shayari #yqkanmani poetry
read moreAmar Gudge
ಮಂದಪವನ ತನುವಿಗೆ ಹಿತವಾದ ಸ್ಪರ್ಶ ಮಂದಮನ ಕ್ಷಯವಾಗಿ ಉಲ್ಬಣ ಹರ್ಷ ಮಂದಸಿಕೆ ಸರಿದು ನಂಬಿಕೆ ಉತ್ಕರ್ಷ ಮಂದಹಾಸದಿ ಸುಸ್ಪಷ್ಟವಾಗಿ ಆದರ್ಶ ಆದ್ಯಂತ ಪ್ರಾಸದ ಕಿರುಪ್ರಯತ್ನ #ಕನ್ನಡ #ಪ್ರಾಸ #ಆಲದನೆರಳು_ಕನ್ನಡಮ್ಯಾಗಜೀನ್ #amargude #shayari #poetry #yqkannada
ಆದ್ಯಂತ ಪ್ರಾಸದ ಕಿರುಪ್ರಯತ್ನ #ಕನ್ನಡ #ಪ್ರಾಸ #ಆಲದನೆರಳು_ಕನ್ನಡಮ್ಯಾಗಜೀನ್ #amargude shayari poetry #yqkannada
read moreAmar Gudge
3400ನೇ ಬರಹ 3400ನೇ ಬರಹ ನವಚೈತನ್ಯದುಲ್ಬಣ ತನುವಲಿ ಅಪರಿಮಿತ ಆನಂದ ಮನದಲಿ ಚಿಮ್ಮುವುದುತ್ಸಾಹ ಕಾರ್ಯದಲಿ ನೆಮ್ಮದಿಯ ಭಾವ ಬದುಕಿನಲಿ II ಭೂಲೋಕದಲ್ಲಿ ವಿಶೇಷ ಅಮೃತ ನೀಡಿರುವ ಜೀವಿಗಳಿಗೆ ಭಗವಂತ
3400ನೇ ಬರಹ ನವಚೈತನ್ಯದುಲ್ಬಣ ತನುವಲಿ ಅಪರಿಮಿತ ಆನಂದ ಮನದಲಿ ಚಿಮ್ಮುವುದುತ್ಸಾಹ ಕಾರ್ಯದಲಿ ನೆಮ್ಮದಿಯ ಭಾವ ಬದುಕಿನಲಿ II ಭೂಲೋಕದಲ್ಲಿ ವಿಶೇಷ ಅಮೃತ ನೀಡಿರುವ ಜೀವಿಗಳಿಗೆ ಭಗವಂತ
read moreAmar Gudge
ಮನದಲಿ ತುಂಬಿಹುದು ಒಲವಭಾವ ನೆಟ್ಟಿಹಳು ಅವನಲ್ಲಿ ಸಂಪೂರ್ಣ ಜೀವ ತಡೆಯಾಗಿದೆ ಹೇಳಲು ಅಹಂಸ್ವಭಾವ ಹೃದಯದಲ್ಲಾರಂಭವು ನೀರವ ಆಹವ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkanmani #shayari #poetry #dairy #amargude #ಪ್ರಾಸ
#ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkanmani shayari poetry #dairy #amargude #ಪ್ರಾಸ
read moreAmar Gudge
ಕಾಲಿಯಾದ ಹೃದಯ ಒಲವಿಗಾಗಿ ಹಂಬಲ ನಿರವಿಸುವೆ ವಿಷಯ ನೆಟ್ಟಿದ ಮನ ಅಚಲ ನೀವೆದನೆಯ ನೇರು ಒಪ್ಪಿದರದೇ ಇನಾಮು ಉಬ್ಬುವುದು ಪೊಗರು ನಿನ್ನಲ್ಲಖಂಡ ಲಗಾಮು #ಆಲದನೆರಳು_ಕನ್ನಡಮ್ಯಾಗಜೀನ್ #ಪ್ರಾಸ #amargude #shayari #poetry #love #yqkanmani
#ಆಲದನೆರಳು_ಕನ್ನಡಮ್ಯಾಗಜೀನ್ #ಪ್ರಾಸ #amargude shayari poetry love #yqkanmani
read moreAmar Gudge
ಕುಟುಂಬಕ್ಕೆ ಪ್ರಮುಖ ಕಣ್ಣು ಕ್ಷಯಿಸುವಳು ಜಗದ ಹುಣ್ಣು ಜೀವನವಾಗ ಪರಿಪಕ್ವ ಹಣ್ಣು ಬಹುಮುಖ ವ್ಯಕ್ತಿತ್ವದ ಹೆಣ್ಣು #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #amargude #shayari #poetry #kannadaquotes #yqjogi
ಕುಟುಂಬಕ್ಕೆ ಪ್ರಮುಖ ಕಣ್ಣು ಕ್ಷಯಿಸುವಳು ಜಗದ ಹುಣ್ಣು ಜೀವನವಾಗ ಪರಿಪಕ್ವ ಹಣ್ಣು ಬಹುಮುಖ ವ್ಯಕ್ತಿತ್ವದ ಹೆಣ್ಣು #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #amargude shayari poetry #kannadaquotes #yqjogi
read moreAmar Gudge
ದಿನಕೆ ವಿದಾಯ ಹೇಳುವ ಸಮಯ ಸ್ವಾಗತಿಸುವ ಮನುಜನು ರಾತ್ರಿಯ ನಡೆಯುವವೀ ಕಾರ್ಯವು ದಿನನಿತ್ಯ ನಿದ್ರೆಗೆ ಜರೂರು ಜಾರುವುದು ಕಾಯ ಮಲಗುವ ಮುನ್ನ ಸೇವನೆ ಉಷ್ಣಜಲ ಸದೃಢ ಸ್ವಾಸ್ಥ್ಯದ ತನುವಿಗಿದು ಬಲ ಅಂಗಾಂಗಗಳು ಆಗುವುದಾಗ ಸಡಿಲ ನಿದ್ರೆಗೆ ಜರೂರು ಜಾರುವುದು ಕಾಯ ಕಾವಾರಿಸಲು ಬೆಳದಿಂಗಳ ಸುಸ್ಪರ್ಶ ತಂಗಾಳಿಯು ಅವನಿಯಲಿ ಪ್ರಕರ್ಷ ಅಜಿರ ಕಂಪಿಸುವ ಕುಳಿರ್ ಉತ್ಕರ್ಷ ತಲ್ಪದತ್ತ ಚಾಂಚಲ್ಯ ಚಿತ್ತವು ಆಕರ್ಷ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #goodnight #shayari #poetry #amargude #ಶುಭರಾತ್ರಿ
#ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #ಪ್ರಾಸ #GoodNight shayari poetry #amargude #ಶುಭರಾತ್ರಿ
read moreAmar Gudge
ಏಳು ಬೀಳು ಸೇರಿರುವ ಜೀವನ ಸುಖದುಃಖಗಳ ಮಿಶ್ರ ಗಾಯನ ನೋವುನಲಿವೊಂದಿಗಿನ ಯಾನ ಸಮಚಿತ್ತದ ಸ್ವೀಕಾರವು ಪ್ರಧಾನ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkannada #shayari #poetry #amargude #life
#ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkannada shayari poetry #amargude life
read more