Nojoto: Largest Storytelling Platform

Best ಸುನೀತಗೌಡಪಾಟೀಲ್ Shayari, Status, Quotes, Stories

Find the Best ಸುನೀತಗೌಡಪಾಟೀಲ್ Shayari, Status, Quotes from top creators only on Nojoto App. Also find trending photos & videos about

  • 5 Followers
  • 162 Stories

Amar Gudge

ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ. Collob on ಇದೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್ #lifelessons #yqbaba

read more
ಏನಂದ್ರೂ ಇಷ್ಟ "ನೀನ್ ನನಗೆ"
ಮದುವೆ ನಂತರ ಕರೆಯೋನಲ್ಲ "ಲೇ ಇವಳೇ"
ಪ್ರೀತಿಯಿಂದ ಕರೀತೀನಿ "ಬಂಗಾರಿ" ಲೋ ಇವ್ನೆ ನಾನಂತೂ ಕರೆಯೋಳಲ್ಲ ಏನುಂದ್ರೇ.
Collob on ಇದೆ..🙋

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್
#lifelessons
#Yqbaba

Ss

ನಿಜ ಅಲ್ವಾ.. ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍 ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ

read more
ಈ ಪ್ರೀತಿಯಲ್ಲಿನ ಖುಷಿ 
ಅಂಗ್ಯೆ ಮೇಲಿನ ಮದರಂಗಿ ತರ,
ಹೆಚ್ಚು ದಿನ ಉಳಿಯೋಲ್ಲ..
ಈ ಪ್ರೀತಿಲಿ ಸಿಗೋ ನೋವು ಮಾತ್ರ
ಮೈ ಮೇಲಿನ ಮಚ್ಛೆ ತರ,
ಎಷ್ಟು ಅಳಿಸಿದರು ಹೋಗೋಲ್ಲ..
ಏನಂತೀರಾ..?? ನಿಜ ಅಲ್ವಾ..
ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍

ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#ಪ್ರೀತಿ

Ss

ಅಡವಿಟ್ಟ ಹೃದಯದ ಸದ್ದು.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ #lovequotes

read more
ಗಿರವಿ ಅಂಗಡಿಯ ಮುಂದೆ ನಾನು ಓಡಾಡುವಾಗಲೆಲ್ಲಾ
ನನ್ನ ಹೃದಯದ ಬಡಿತ ಜೋರಾಗುತ್ತದೆ
ಅಡವಿಟ್ಟ ನನ್ನ ಹೃದಯದ ಸದ್ದು ಕೇಳಿ.. ಅಡವಿಟ್ಟ ಹೃದಯದ ಸದ್ದು..

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#ಪ್ರೀತಿ 
#lovequotes

Ss

ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು.. ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍 #ಉಸಿರುಸಾಲುಗಳು #ಸುನೀತಗೌಡಪಾಟೀಲ್ #ಪ್ರೀತಿ #lovequotes

read more
ಅವನೆದೆ ಮತ್ತು ತೋಳುಗಳನ್ನು
ದಿಂಬಾಗಿಸಿಕೊಂಡೆ.ಕಿರುನಗೆಯ ಬೀರಿ
ಹೇಳುತ್ತಾನೆ ಏಯ್ ಹುಡುಗಿ
I Love U..
ಮುತ್ತುಗಳ ರಾಶಿಯ ಮಳೆಗರೆಯುತ್ತಾ
ತುಟಿಯ ಮೇಲೆ ತುಟಿಯ ಒತ್ತಿ
ಹೇಳುತ್ತಾನೆ ಏಯ್ ಹುಡುಗಿ
I Love U..
ಉಸಿರುಗಟ್ಟುವಂತೆ ತಬ್ಬಿ
ಎದೆಬಡಿತಾ ಎಣಿಸುತ್ತಾ
ತುಸು ಹೆಚ್ಛೇ ರಸಿಕತನದಿಂದ 
ಹೇಳುತ್ತಾನೆ ಏಯ್ ಹುಡುಗಿ
I Love U..
ಬಯಕೆಗಳ ಬಡಿದೆಬ್ಬಿಸಿ
ಮುಂಗುರುಳ ಸವರುತ್ತಾ
ಮೆಲ್ಲನೆ ಮುಲುಗುತಾ
ಹೇಳುತ್ತಾನೆ ಏಯ್ ಹುಡುಗಿ
I Love U..
ಎದೆಗೆ ಎದೆ ತಾಕಿಸಿ
ಎದೆಯಲ್ಲಿ ಅನುರಾಗವರಳಿಸಿ
ನಿದ್ದೆಗೆ ಜಾರುತಾ ಸವಿನಿದ್ದೆಯಲ್ಲೂ 
ಕನವರಿಸುತ್ತಾನೆ ಏಯ್ ಹುಡುಗಿ
I Love U.. ನನ್ನೆದೆಯಲಿ ಅನುರಾಗವರಳಿಸಿ ಏಯ್ ಹುಡುಗಿ I Love U ಅಂದವನು..
ಕೊನೆಗೂ ಅವತ್ತು ಐ ಲವ್ ಯು ಅಂದೆ ಬಿಟ್ಟ..🙈😍
#ಉಸಿರುಸಾಲುಗಳು
#ಸುನೀತಗೌಡಪಾಟೀಲ್
#ಪ್ರೀತಿ 
#lovequotes

Ss

ಅವನಿಗೆ ನನ್ನ ನೆನಪಾಗಲಿ.. Writco aap ಗೆ ಬನ್ನಿ .ಅಲ್ಲಿ ಬರೆಯೋಣ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #lovequotes #ಪ್ರೀತಿ

read more
ನೂರಾರು ಪ್ರಶ್ನೆಗಳಿವೆ ನನ್ನಲ್ಲಿ
ಯಾವುದಕ್ಕೂ ಉತ್ತರವಿಲ್ಲ..
ಇಂದು ಒಂಟಿಯಾಗಿ ಸಾಗುತ್ತಿದ್ದೇನೆ
ನನ್ನ ಹೃದಯ ನನ್ನ ಬಳಿಯಿಲ್ಲ..
ಅಮಾವಾಸ್ಯೆ ಕತ್ತಲ ರಾತ್ರಿಯಲಿ
ಒಂಟಿಯಾದ ಅನುಭವ..
ನನ್ನೊಡನೆ ನಡೆದ ಅವನ ನೆರಳು 
ಇಂದು ಜೊತೆಯಿಲ್ಲ..
ಮನಸು ಪರಾಭವ..
ನಡೆದು ಹೊರಟ ದಾರಿಗೂ
ನಾ ಸಾಗುತ್ತಿರುವ ದಾರಿಗೂ ಸಂಬಂಧವಿಲ್ಲ..
ನನ್ನೆದೆಯ ಬಡಿತದ ಕರೆಗೂ
ಅವನು ಓಗೋಡುತ್ತಿಲ್ಲ..
ಹುಡುಕುತ್ತಿದ್ದೇನೆ ಎತ್ತೆಂದರ ಅತ್ತಲಲ್ಲಿ
ಅವನಿಗೆ ನನ್ನ ನೆನಪಾಗಲಿ ಬಿಡಲಿ
ನಗುತ್ತಲೇ ಸಾಗುತ್ತೇನೆ ಬಾಳಲಿ
ಅವನಿಗಾಗಿ ಗೆದ್ದು ಸೋಲುತ್ತೇನೆ 
ಅವನ ಪ್ರೀತಿಲಿ.. ಅವನಿಗೆ ನನ್ನ ನೆನಪಾಗಲಿ..

Writco aap ಗೆ ಬನ್ನಿ .ಅಲ್ಲಿ ಬರೆಯೋಣ..🙋

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#lovequotes 
#ಪ್ರೀತಿ

Ss

ನನ್ನ ನೆನಪಿಲ್ಲದವನಂತೆ ನಟನೆ ಮಾಡಬೇಡ..😍 ಯಾವ ಹಷ್ಟ್ಯಾಗ್ ಹಾಕಿ ಎನ್ ಪ್ರಯೋಜನ..?? Sudhindra Rao ಸಾರ್ ನಿಮ್ಮ ಕರೆಗೆ ಓಗೊಟ್ಟು ಓಡಿ ಬಂದೆ..💃💃 #ಸುನೀತಗೌಡಪಾಟೀಲ್ #ಉಸಿರುಸಾಲುಗಳು

read more
ನಿನ್ನೊಳಗಿರುವ ನನ್ನನ್ನು 
ಮರೆಯೋದು ಅಸಾಧ್ಯ..
ನಿನ್ನ ಪ್ರೀತಿ ಮತ್ತು 
ಕಲ್ಪನೆಯಲ್ಲಿ ನಾನಿಲ್ಲದಿರಬಹುದು,
ಆದರೆ ನನ್ನನ್ನು ದ್ವೇಷಿಸುವ 
ಆ ನಿನ್ನ ದ್ವೇಷದಲ್ಲಿ ನಾನಿದ್ದೇನೆ..
ನನ್ನ ನೆನಪಾಗಬಾರದೆಂದು ನನ್ನಿಂದ 
ದೂರವಿದ್ದರೂ ಆ ನೆನಪಿನಲ್ಲಿ ನಾನಿದ್ದೇನೆ..
ಜಾಸ್ತಿ ತಲೆಕೆಡಿಸಿಕೊಳ್ಳಬೇಡ..ಅಲ್ಲಿಯೂ ನಾನಿದ್ದೇನೆ..😍 ನನ್ನ ನೆನಪಿಲ್ಲದವನಂತೆ ನಟನೆ ಮಾಡಬೇಡ..😍

ಯಾವ ಹಷ್ಟ್ಯಾಗ್ ಹಾಕಿ ಎನ್ ಪ್ರಯೋಜನ..??
Sudhindra Rao ಸಾರ್ ನಿಮ್ಮ ಕರೆಗೆ ಓಗೊಟ್ಟು 
ಓಡಿ ಬಂದೆ..💃💃

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು

Ss

Hi 🙋 YQ ಹೋಗುತ್ತೆ ಅಂತ ತಿಳೀತು.. ಫ್ರೆಂಡ್ಸ್ ಕಾಲ್ ಮಾಡಿ ಹೇಳಿದ್ರು..YQ ಇರೋಷ್ಟು ದಿನ ಬರೆಯೋಣ ಅಂತ ಬಂದೆ.. Writco aap ಇದೆ.ಅಲ್ಲಿ ನಾನು ಬರೀತಾ ಇದ್ದೇನೆ..ನೀವು ಬನ್ನಿ .. ಈ ಕವನ ಪ್ರಜ್ವಲ್ ಜೈನ್ ಅವರ ಬರಹ ನೋಡಿ ಬರೆದೆ. ಗುಂಡಿ ತೆರೆದ ನನ್ನುಡುಗನ ಅಂಗಿ ನೋಡಿದೆ..🙈😍

read more
ನನ್ನ ನುಣುಪಾದ ಸೊಂಟ ನಿನ್ಬೇರಳು 
ಸೋಕಲು ಎದೆಯಲ್ಲಿ ತರಂಗಗಳ 
ಅಲೆಗಳು ಮನಸೋ ಇಚ್ಛೆ ಕುಣಿದಂತೆ..😍
ನಿನ್ನ ಬಿಸಿಯಾದ ಅಪ್ಪುಗೆ,
ಗುಂಡಿ ತೆರೆದ ನಿನ್ನಂಗಿ,  ನಿನ್ನೆದೆಯ ರೋಮ 
ನನ್ನ ಕುಟುಕಿದರೆ ಏನು ನನ್ನ ಕತೆ..?? 🙈 Hi 🙋
YQ ಹೋಗುತ್ತೆ ಅಂತ ತಿಳೀತು.. ಫ್ರೆಂಡ್ಸ್ ಕಾಲ್ ಮಾಡಿ ಹೇಳಿದ್ರು..YQ ಇರೋಷ್ಟು ದಿನ ಬರೆಯೋಣ ಅಂತ ಬಂದೆ..
Writco aap ಇದೆ.ಅಲ್ಲಿ ನಾನು ಬರೀತಾ ಇದ್ದೇನೆ..ನೀವು ಬನ್ನಿ ..

ಈ ಕವನ ಪ್ರಜ್ವಲ್ ಜೈನ್ ಅವರ ಬರಹ ನೋಡಿ ಬರೆದೆ.

ಗುಂಡಿ ತೆರೆದ ನನ್ನುಡುಗನ ಅಂಗಿ ನೋಡಿದೆ..🙈😍

Ss

Hey Dil Tum Bin Kahi Lagta Nahi Hum Kya Kare..?? ಯಾಕೋ ಎಲ್ಲವೂ ಬೇಸರ ಆಗಿದೆ.. ಸ್ವಲ್ಪ ದಿನ YQ ಕಡೇನು ತಲೆ ಹಾಕೋಲ್ಲ..ಬೈ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್

read more
ಮನಸಲ್ಲಿರೋ ಬಯಕೆಗಳಾವೂ 
ತೀರಿಲ್ಲ..
ಈ ನೋವು,ಹತಾಶೆಗಿಂತ,
ಪ್ರಪಂಚದ ಹಂಗು ತೊರೆದು 
ಸಾವಿನ ಹಿಂದೆ ಹೋಗುವ 
ಹಂಬಲ.. Hey Dil Tum Bin Kahi Lagta Nahi Hum Kya Kare..??

ಯಾಕೋ ಎಲ್ಲವೂ ಬೇಸರ ಆಗಿದೆ..
ಸ್ವಲ್ಪ ದಿನ YQ ಕಡೇನು ತಲೆ ಹಾಕೋಲ್ಲ..ಬೈ..🙋

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್

Ss

ನಿರ್ಲಕ್ಷ ನಿನ್ನಿಂದ ಅತಿಯಾಗಿದೆ.. Pattar ke sanam tuje humne mohabbat ka kuda janaa.. Badi bhool huyi.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್

read more
ನೀನು ತಿರಸ್ಕರಿಸಿದ್ದರು
ನಾನು ಬದುಕಿದ್ದೆ..
ನೀನು ನನ್ನಿಂದ ದೂರ
ಇದ್ದರೂ ನಾನು 
ಮರೆತಂತೆ ನಟಿಸುತ್ತಿದ್ದೆ..
ಆದರೆ, ಬೇಕುಂತಲೇ
ನೀನು ದಿನೇ ದಿನೇ
ನಿರ್ಲಕ್ಷಿಸುತ್ತಿರುವೆ 
ನನ್ನೊಳಗಿದ್ದೆ.. ನಿರ್ಲಕ್ಷ ನಿನ್ನಿಂದ ಅತಿಯಾಗಿದೆ..

Pattar ke sanam tuje humne mohabbat ka kuda janaa..
Badi bhool huyi..

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಆಲದನೆರಳು_ಕನ್ನಡಮ್ಯಾಗಜೀನ್

Ss

ನೀನಿಲ್ಲದೇ ನನ್ನ ಮುಖದ ಭಾವನೆಗಳೆಲ್ಲಾ ಜೀವ ಕಳೆದುಕೊಂಡಿದೆ.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ #ಆಲದನೆರಳು_ಕನ್ನಡಮ್ಯಾಗಜೀನ್ #lovequotes #yqkannadaquotes

read more
ನಿನ್ನೊಲುಮೆಯಲ್ಲಿ 
ನಳ ನಳಿಸುತ್ತಿದ್ದ ನನ್ನ ಮುಖದ
ಭಾವನೆಗಳೆಲ್ಲಾ ಒಮ್ಮಲೇ ಜೀವ
ಕಳೆದುಕೊಂಡಿವೆ..
ನೀನೀಗ ಹೇಳು ಗೆಳೆಯ,
ನನ್ನ ಕನಸುಗಳಿಗೆ ಯಾವ ಬಣ್ಣ
ಬಳಿಯಲು ಇಚ್ಚಿಸಿರುವೆ.. ನೀನಿಲ್ಲದೇ ನನ್ನ ಮುಖದ ಭಾವನೆಗಳೆಲ್ಲಾ ಜೀವ ಕಳೆದುಕೊಂಡಿದೆ..

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಪ್ರೀತಿ
#ಆಲದನೆರಳು_ಕನ್ನಡಮ್ಯಾಗಜೀನ್
#lovequotes 
#yqkannadaquotes
loader
Home
Explore
Events
Notification
Profile