Nojoto: Largest Storytelling Platform

ಕೊರೆವ ಚಳಿಯು ಮೈಯ ಹೊರಗೆ ಬಾಧಿಸುತ್ತಿದೆ ನಿನ್ನ ವಿರಹದ ಬೇಗ

ಕೊರೆವ ಚಳಿಯು
ಮೈಯ ಹೊರಗೆ ಬಾಧಿಸುತ್ತಿದೆ
ನಿನ್ನ ವಿರಹದ ಬೇಗೆಯು
ನನ್ನ ಮನವ ಬೇಯಿಸುತಿದೆ

ಅಧರಕೆ ಅಧರವನಿತ್ತು
ನಿನ್ನ ಸ್ಪರ್ಶ ಸುಖವನಿಟ್ಟು
ನನ್ನ ದೇಹದ ಬಿಸಿಯೇರಿಸು 
ಬಾ ಗೆಳತಿ

ನಿನ್ನ ಸಾಂಗತ್ಯವ ನೀಡಿ
ವಿರಹದ ಬೇಗೆಯ ನೀಗಿ 
ನನ್ನ ಮನವ ತಂಪಾಗಿಸು 
ಎನ್ನ ಮನದ ಒಡತಿ #ಅನಿತಾಳಸಾಲು 
#ಕನ್ನಡಬರಹ 
#yqquotes 
#yqkannadaquotes 
#yqjogi 
#yqjogi_kannada 
#yqromantic    #YourQuoteAndMine
Collaborating with Anitha
ಕೊರೆವ ಚಳಿಯು
ಮೈಯ ಹೊರಗೆ ಬಾಧಿಸುತ್ತಿದೆ
ನಿನ್ನ ವಿರಹದ ಬೇಗೆಯು
ನನ್ನ ಮನವ ಬೇಯಿಸುತಿದೆ

ಅಧರಕೆ ಅಧರವನಿತ್ತು
ನಿನ್ನ ಸ್ಪರ್ಶ ಸುಖವನಿಟ್ಟು
ನನ್ನ ದೇಹದ ಬಿಸಿಯೇರಿಸು 
ಬಾ ಗೆಳತಿ

ನಿನ್ನ ಸಾಂಗತ್ಯವ ನೀಡಿ
ವಿರಹದ ಬೇಗೆಯ ನೀಗಿ 
ನನ್ನ ಮನವ ತಂಪಾಗಿಸು 
ಎನ್ನ ಮನದ ಒಡತಿ #ಅನಿತಾಳಸಾಲು 
#ಕನ್ನಡಬರಹ 
#yqquotes 
#yqkannadaquotes 
#yqjogi 
#yqjogi_kannada 
#yqromantic    #YourQuoteAndMine
Collaborating with Anitha

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogi_kannada #yqromantic #YourQuoteAndMine Collaborating with Anitha