Nojoto: Largest Storytelling Platform

ಎಲ್ಲಿ ಹೋದೆ ನೀ,, ಓ ಚಂದಿರ... ಅಗಸವೇ ಬರಡೆನಿಸುತಿದೆ..

ಎಲ್ಲಿ ಹೋದೆ ನೀ,, ಓ ಚಂದಿರ... 
ಅಗಸವೇ ಬರಡೆನಿಸುತಿದೆ.. 
ನೀನಿಲ್ಲದ ಬೆಳಕೂ ಸಹ, ಕೃತಕವೆನಿಸುತಿದೆ... 
ನಕ್ಷತ್ರಗಳ ದಂಡು ಹೊರಬಾರದೆ ಮುಸುಕಿವೆ...

ಎಂದಿಗೆ ನಿನ್ನ ಆಗಮನವೊ? 
ಅಂದೆ ನನ್ನಂಗಳದಿ ಬೆಳದಿಂಗಳ ಹೂಬನ..
ನಿನ್ನ ಕಂಡು ನಿದ್ರಿಸಿದರೆ, ಸಿಹಿಗನಸುಗಳ ಸೋಪಾನ...
ಬಾ ಬೇಗನೆ ಚಂದ್ರನೇ, ಈ ಕಸಿವಿಸಿಗಳನು ದೂರಾಗಿಸಲು...
 ಚಂದ್ರನಿಗೊಂದು ಸಂದೇಶ... 
#dpcherie #ಚಂದಿರ #ಚಂದ್ರ #yqjogi_kannada #yqkannadaquotes #yqkannadapoems

dpcherie1379

d.p cherie

New Creator

ಚಂದ್ರನಿಗೊಂದು ಸಂದೇಶ... #dpcherie #ಚಂದಿರ #ಚಂದ್ರ #yqjogi_kannada #yqkannadaquotes #yqkannadapoems