Nojoto: Largest Storytelling Platform

ಮನಕರಗುವ ಭಾವವೊಂದು, ಕಣ್ಣೀರಿನ ಅಲೆಯಾಗಿದೆ,, ಸೂತ್ರವಿಲ್ಲದ

ಮನಕರಗುವ ಭಾವವೊಂದು,
ಕಣ್ಣೀರಿನ ಅಲೆಯಾಗಿದೆ,,
ಸೂತ್ರವಿಲ್ಲದ ಆಲೋಚನೆಯು!
ನಡುಬೀದಿಯಲ್ಲಿ ಅಲೆದಾಡಿದೆ...

 ಮೌನಧರಿಸಿದೆ ಮಾತಿನ ಸಾಂಗತ್ಯ..
ಮನಸಲ್ಲಿ ಹುಟ್ಟುವ ಪ್ರತಿ ಭಾವನೆ ಬೆಳಕಿಗೆ ಬಾರಾದೆಂಬುದು ಕಟುಸತ್ಯ..
#dpcherie #ಭಾವನೆ #ಕಣ್ಣೀರು #ಅಲೆಮಾರಿ #yqjogi_kannada #yqkannada #yqkanmani

dpcherie1379

d.p cherie

New Creator

ಮೌನಧರಿಸಿದೆ ಮಾತಿನ ಸಾಂಗತ್ಯ.. ಮನಸಲ್ಲಿ ಹುಟ್ಟುವ ಪ್ರತಿ ಭಾವನೆ ಬೆಳಕಿಗೆ ಬಾರಾದೆಂಬುದು ಕಟುಸತ್ಯ.. #dpcherie #ಭಾವನೆ #ಕಣ್ಣೀರು #ಅಲೆಮಾರಿ #yqjogi_kannada #yqkannada #yqkanmani