Nojoto: Largest Storytelling Platform

ಕಾಲ ಸರಿದಂತೆಲ್ಲ, ಒಂದಲ್ಲ ಒಂದು ಪರೀಕ್ಷೆಗೆ ಗುರಿಪಡಿಸುವುದ

ಕಾಲ ಸರಿದಂತೆಲ್ಲ,
ಒಂದಲ್ಲ ಒಂದು ಪರೀಕ್ಷೆಗೆ ಗುರಿಪಡಿಸುವುದು..
ಸರಿ ತಪ್ಪಿನ ಆಯ್ಕೆ ನಮಗೆ ಬಿಟ್ಟಿದ್ದು, 
ಫಲಾಫಲ ದೇವರಿಗೆ ಬಿಟ್ಟಿದ್ದು..
ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೇ, 
ಬಂದದ್ದೆಲ್ಲ ಬರಲಿ,
ಭಗವಂತನ ದಯೆಯೊಂದಿರಲಿ 🙏
ಎಂಬಂತೆ ಮುನ್ನಡೆಯುವುದೇ ಜೀವನ.. 
ಇರುವುದರಲ್ಲೇ, 
ನೆಮ್ಮದಿ ಕಾಣುವುದೇ ಮನುಜನಿಗಿರಬೇಕಾದ ಸಹಜ ಗುಣ ♥️ Time to Fight 💪
#yqjogi#yqkannada #chikey #yqkannadaquotes #yqcollab #time #yourquotebingo   #YourQuoteAndMine
Collaborating with Quote Fellow