Nojoto: Largest Storytelling Platform

** ಹಸಿ ಬಿಸಿ ** ------------- ಮುಂದೆ ಬರುವ ಚಳಿಗಾಲವ ನ

** ಹಸಿ ಬಿಸಿ **
-------------
ಮುಂದೆ ಬರುವ 
ಚಳಿಗಾಲವ ನೆನೆದು
ಇಂದೇ ಮನದೊಳಗೆ
ಶುರುವಾಗಿದೆ ನಡುಕ....!!

ಆ ಚುಮುಚುಮು
ಚಳಿಗಿಂತ ಕಾಡುವ
ನಿನ್ನ ನೆನೆಪುಗಳದ್ದೇ
ಮೈಯೊಳಗೆ ತವಕ....!!

ನಿನ್ನ ಕಾಣುವ 
ಅನವರತ ಶ್ರಮದೊಳಗೆ
ಎಲ್ಲಿ ಮನಸ್ಸು ಜಾರುವದೋ
ಎಂಬ ಎದೆಯ ಆತಂಕ.....!! #ಹಸಿ #ಬಿಸಿ #ಒಲವು #ಜೊತೆಗಾರ #yqjogi_kannada #yqjogi_feelings #krantadarshi kanti
** ಹಸಿ ಬಿಸಿ **
-------------
ಮುಂದೆ ಬರುವ 
ಚಳಿಗಾಲವ ನೆನೆದು
ಇಂದೇ ಮನದೊಳಗೆ
ಶುರುವಾಗಿದೆ ನಡುಕ....!!

ಆ ಚುಮುಚುಮು
ಚಳಿಗಿಂತ ಕಾಡುವ
ನಿನ್ನ ನೆನೆಪುಗಳದ್ದೇ
ಮೈಯೊಳಗೆ ತವಕ....!!

ನಿನ್ನ ಕಾಣುವ 
ಅನವರತ ಶ್ರಮದೊಳಗೆ
ಎಲ್ಲಿ ಮನಸ್ಸು ಜಾರುವದೋ
ಎಂಬ ಎದೆಯ ಆತಂಕ.....!! #ಹಸಿ #ಬಿಸಿ #ಒಲವು #ಜೊತೆಗಾರ #yqjogi_kannada #yqjogi_feelings #krantadarshi kanti

#ಹಸಿ #ಬಿಸಿ #ಒಲವು #ಜೊತೆಗಾರ #yqjogi_kannada #yqjogi_feelings #krantadarshi kanti