Nojoto: Largest Storytelling Platform

ನಿನ್ನ ಒಲವ ಪುಟದಲ್ಲಿ ಪಲ್ಲವಿಯಂತೆ ನುಸುಳುವಾಸೆ ಆದರೆ ಪದಗಳ

ನಿನ್ನ ಒಲವ ಪುಟದಲ್ಲಿ
ಪಲ್ಲವಿಯಂತೆ ನುಸುಳುವಾಸೆ
ಆದರೆ ಪದಗಳ ಕೊರತೆ..

ಸದಾ ಧ್ಯಾನಿಯಿವನು
ಧ್ಯಾನ ಭಂಗಮಾಡಿದವಳ
ಸಂಗ ಮಾಡಿದನಿವನು..

ಮನಸಿನ ನೆಲೆಯೊಳು
ತಳವೂರಿದವನಿಗೇಕೆ
ಹಾಳೂರಿನ ಹಳೆಯ ಚಿಂತೆ.. ನಿನ್ನ ಪ್ರೀತಿಯಲ್ಲಿ ತೇಲಾಡುವ ಬಯಕೆ..
Collob on..👍
#Yqjogi 
#Yqbaba 
#Yqkannada 
#Yqkannadaquotes 
#myloveforyou
#ಕನ್ನಡಬರಹ
ನಿನ್ನ ಒಲವ ಪುಟದಲ್ಲಿ
ಪಲ್ಲವಿಯಂತೆ ನುಸುಳುವಾಸೆ
ಆದರೆ ಪದಗಳ ಕೊರತೆ..

ಸದಾ ಧ್ಯಾನಿಯಿವನು
ಧ್ಯಾನ ಭಂಗಮಾಡಿದವಳ
ಸಂಗ ಮಾಡಿದನಿವನು..

ಮನಸಿನ ನೆಲೆಯೊಳು
ತಳವೂರಿದವನಿಗೇಕೆ
ಹಾಳೂರಿನ ಹಳೆಯ ಚಿಂತೆ.. ನಿನ್ನ ಪ್ರೀತಿಯಲ್ಲಿ ತೇಲಾಡುವ ಬಯಕೆ..
Collob on..👍
#Yqjogi 
#Yqbaba 
#Yqkannada 
#Yqkannadaquotes 
#myloveforyou
#ಕನ್ನಡಬರಹ

ನಿನ್ನ ಪ್ರೀತಿಯಲ್ಲಿ ತೇಲಾಡುವ ಬಯಕೆ.. Collob on..👍 #yqjogi #yqbaba #yqkannada #yqkannadaquotes #myloveforyou #ಕನ್ನಡಬರಹ #ಉಸಿರುಸಾಲುಗಳು #usirusalugalu