Nojoto: Largest Storytelling Platform

ನನ್ನ-ಅವನ ಬಂಧ ತಾಯಿಗರ್ಭದಲ್ಲೇ ಶುರುವಾಯಿತು... ನನ್ನ ಜನನ

ನನ್ನ-ಅವನ ಬಂಧ ತಾಯಿಗರ್ಭದಲ್ಲೇ ಶುರುವಾಯಿತು... 
ನನ್ನ ಜನನದಿ, ಅವನ ಪದವಿ ಬದಲಾಯಿತು...

ದಿನವೂ ಜಗಳವಿದ್ದರು, 
ಮರುಘಳಿಗೆ, ಹೆಗಲ ಮೇಲೆ ಕೈಹಾಕಿ ನಡೆಸುವನು..
ಅತ್ತಾಗ ಮುದ್ದು ಮಾಡಿ, ಕಂಬನಿ ವರೆಸುವನು...
ಆಟ-ತುಂಟಾಟ ನಾ ಮಾಡಿದರು, 
ಅಮ್ಮನ ಬೈಗುಳ ಸಹಿಸುವನು...
ನೆನೆದ ಅರೆಕ್ಷಣದಲ್ಲಿ, ಕಣ್ಮುಂದಿರುವನು...
ಅವನೇ, ನನ್ನ ನಲ್ಮೆಯ ಸೋದರ😇...
ತಂಗಿಯ ತುಂಟಾಟ ಸಹಿಸುವ, ಸರದಾರ😄
     ಸೋದರನ ಪ್ರೀತಿಗೆ ಎಣೆಯಿಲ್ಲ... 

#ಅಣ್ಣ #ಅಣ್ಣತಂಗಿ #ಸಹೋದರ #ಪ್ರೇಮ #yqkannadaquotes #yqkannada #yqjogi_kannada #dpcherie
ನನ್ನ-ಅವನ ಬಂಧ ತಾಯಿಗರ್ಭದಲ್ಲೇ ಶುರುವಾಯಿತು... 
ನನ್ನ ಜನನದಿ, ಅವನ ಪದವಿ ಬದಲಾಯಿತು...

ದಿನವೂ ಜಗಳವಿದ್ದರು, 
ಮರುಘಳಿಗೆ, ಹೆಗಲ ಮೇಲೆ ಕೈಹಾಕಿ ನಡೆಸುವನು..
ಅತ್ತಾಗ ಮುದ್ದು ಮಾಡಿ, ಕಂಬನಿ ವರೆಸುವನು...
ಆಟ-ತುಂಟಾಟ ನಾ ಮಾಡಿದರು, 
ಅಮ್ಮನ ಬೈಗುಳ ಸಹಿಸುವನು...
ನೆನೆದ ಅರೆಕ್ಷಣದಲ್ಲಿ, ಕಣ್ಮುಂದಿರುವನು...
ಅವನೇ, ನನ್ನ ನಲ್ಮೆಯ ಸೋದರ😇...
ತಂಗಿಯ ತುಂಟಾಟ ಸಹಿಸುವ, ಸರದಾರ😄
     ಸೋದರನ ಪ್ರೀತಿಗೆ ಎಣೆಯಿಲ್ಲ... 

#ಅಣ್ಣ #ಅಣ್ಣತಂಗಿ #ಸಹೋದರ #ಪ್ರೇಮ #yqkannadaquotes #yqkannada #yqjogi_kannada #dpcherie
dpcherie1379

d.p cherie

New Creator

ಸೋದರನ ಪ್ರೀತಿಗೆ ಎಣೆಯಿಲ್ಲ... #ಅಣ್ಣ #ಅಣ್ಣತಂಗಿ #ಸಹೋದರ #ಪ್ರೇಮ #yqkannadaquotes #yqkannada #yqjogi_kannada #dpcherie